ಓ...
ಚಾಣೂರನು ಅತಿ ಕ್ರೂರನು
ಘನ ಘೋರನು
ನಾ ಕಂಡ ಅಸುರ ನೀನೇನ
ನಿಸ್ಸೀಮನು ಧೀಮಂತನು
ಏಕೈಕನೂ
ಜನ ಧನಿಯ ಉಸಿರು ನೀನೇನ
ಓ..
ಸಿಡಿಲಾಗಿ ಕಂಡ ನೀನು
ಜಗ ಬೆಳಗೊ ದೀಪ ಏನು
ಏನೆಂದು ನಿನ್ನ ತಿಳಿಯಲಿ
ಓ... ಧಗ ಧಗಿಸೊ ಜ್ವಾಲೆ ನೀನು
ತಂಪಾದ ಸೋನೆ ಏನು
ಏನೆಂದು ನಿನ್ನ ಅಳೆಯಲಿ....
ರಾಕ್ಷಸನು ನೀನೇನ...
ರಕ್ಷಕನೂ ನೀನೇನ...
ರಾಕ್ಷಸನು ನೀನೇನ...
ರಕ್ಷಕನೂ ನೀನೇನ...
ಹರಿದೋದ ಬದುಕನು ಹುಡುಕಿ
ನವಿರಾದ ನೂಲನು ಬಳಸಿ
ಹಸನಾಗಿ ಹೆಣೆದು ಕೊಡುವ
ನೇಕಾರನೆ...
ಮಾಳಿಗೆಯು ಸೋರುವ ಮುನ್ನ
ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೊ
ನೇತಾರನೆ...
ಧರಣಿ ತೂಕದ ಭುಜದ ಬಲವನು
ಜನರ ಒಳಿತಿಗೆ ತೋರಿ ಮೆರೆವನು
ಹಿತವನು ಬಯಸುವ
ಕಡುರಾಕ್ಷಸನು ನೀನೇನ
ರಕ್ಷಕನೂ ನೀನೇನ ...
ರಾಕ್ಷಸನು ನೀನೇನ
ರಕ್ಷಕನೂ ನೀನೇನ ...
ಕಡಲಿಂದ ಆವಿಯಾಗಿ
ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವ ಜಲಧಾರೆಯೊ
ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ಒರೆಸಿ
ಕುಸಿದಂತ ಬಾಳಿನ ನೊಗಕೆ ಹೆಗಲಾದೆಯೋ...
ಧುರುಳ ಜನರಿಗೆ ಸಧೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ
ಕಡು ರಾಕ್ಷಸನು ನೀನೇನ
ರಕ್ಷಕನೂ ನೀನೇನ
ರಾಕ್ಷಸನು ನೀನೇನ
ರಕ್ಷಕನೂ ನೀನೇನ
ರಾಕ್ಷಸನು ನೀನೇನ
ರಕ್ಷಕನೂ ನೀನೇನ
ರಾಕ್ಷಸನು ನೀನೇನ
ರಕ್ಷಕನೂ ನೀನೇನ...
ಓ...
ಚಾಣೂರನು ಅತಿ ಕ್ರೂರನು
ಘನ ಘೋರನು
ನಾ ಕಂಡ ಅಸುರ ನೀನೇನ
ನಿಸ್ಸೀಮನು ಧೀಮಂತನು
ಏಕೈಕನೂ
ಜನ ಧನಿಯ ಉಸಿರು ನೀನೇನ
ಓ..
ಸಿಡಿಲಾಗಿ ಕಂಡ ನೀನು
ಜಗ ಬೆಳಗೊ ದೀಪ ಏನು
ಏನೆಂದು ನಿನ್ನ ತಿಳಿಯಲಿ
ಓ... ಧಗ ಧಗಿಸೊ ಜ್ವಾಲೆ ನೀನು
ತಂಪಾದ ಸೋನೆ ಏನು
ಏನೆಂದು ನಿನ್ನ ಅಳೆಯಲಿ....
ರಾಕ್ಷಸನು ನೀನೇನ...
ರಕ್ಷಕನೂ ನೀನೇನ...
ರಾಕ್ಷಸನು ನೀನೇನ...
ರಕ್ಷಕನೂ ನೀನೇನ...
ಹರಿದೋದ ಬದುಕನು ಹುಡುಕಿ
ನವಿರಾದ ನೂಲನು ಬಳಸಿ
ಹಸನಾಗಿ ಹೆಣೆದು ಕೊಡುವ
ನೇಕಾರನೆ...
ಮಾಳಿಗೆಯು ಸೋರುವ ಮುನ್ನ
ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೊ
ನೇತಾರನೆ...
ಧರಣಿ ತೂಕದ ಭುಜದ ಬಲವನು
ಜನರ ಒಳಿತಿಗೆ ತೋರಿ ಮೆರೆವನು
ಹಿತವನು ಬಯಸುವ
ಕಡುರಾಕ್ಷಸನು ನೀನೇನ
ರಕ್ಷಕನೂ ನೀನೇನ ...
ರಾಕ್ಷಸನು ನೀನೇನ
ರಕ್ಷಕನೂ ನೀನೇನ ...
ಕಡಲಿಂದ ಆವಿಯಾಗಿ
ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವ ಜಲಧಾರೆಯೊ
ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ಒರೆಸಿ
ಕುಸಿದಂತ ಬಾಳಿನ ನೊಗಕೆ ಹೆಗಲಾದೆಯೋ...
ಧುರುಳ ಜನರಿಗೆ ಸಧೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ
ಕಡು ರಾಕ್ಷಸನು ನೀನೇನ
ರಕ್ಷಕನೂ ನೀನೇನ
ರಾಕ್ಷಸನು ನೀನೇನ
ರಕ್ಷಕನೂ ನೀನೇನ
ರಾಕ್ಷಸನು ನೀನೇನ
ರಕ್ಷಕನೂ ನೀನೇನ
ರಾಕ್ಷಸನು ನೀನೇನ
ರಕ್ಷಕನೂ ನೀನೇನ...
Chanuranu Athi Kruranu song lyrics from Kannada Movie Mufthi starring Shivarajkumar, Sri Murali,, Lyrics penned by Sai Sarvesh Sung by Ravi Basrur, Music Composed by Ravi Basrur, film is Directed by Narthan and film is released on 2017