ಹತ್ತು ಮಾಸ ಹೊತ್ತು ಹೆತ್ತೆ ನೀ ಮಕ್ಕಳನು..
ಬಾಳೆಲ್ಲಾ ಹೊತ್ತೆ ನೀನು ನೋವನ್ನು
ಯಾರು ಇಲ್ಲ ಇಂದು ನಿನ್ನ ಹೊರುವವರು....
ಯಾರು ಇಲ್ಲಾ.. ಸುರಿಸಲು ಕಣ್ಣೀರು
ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು
ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು
ಬೀದಿಯವರೆಗೆ ಅನುಬಂಧಗಳು
ಸುಡುಗಾಡಿನವರೆಗೆ ಗಂಡ
ಕೊಳ್ಳಿಯ ಇಡುವನು ಕಂದ.. ಆ
ಇದು ಸುಳ್ಳಾಯ್ತು ನಿನ್ನ ಕಥೆಯಿಂದ
ಇದು ಸುಳ್ಳಾಯಿತು ನಿನ ಕಥೆಯಿಂದ..
|| ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು ||
ನೆಪಕಿದೆ ಕುಂಕುಮ ಸೌಭಾಗ್ಯವು
ಬಾಳಲಿ ಸುಖವ ಕಾಣಲಿಲ್ಲ
ಹೆಸರಿಗೆ ಕರುಳಿನ ಕುಡಿ ಉಂಟು
ಯಾರು ಬೆಂಕಿಯ ಇಡಲು ಬರಲಿಲ್ಲ
ನಿನ್ನಾ ಎದೆಯಾ ಬೆಂಕಿಯನು
ಹಾರಿಸದು ಕಣ್ಣಾ ನೀರೆಲ್ಲ
ಹಾರಿಸದು ಕಣ್ಣಾ ನೀರೆಲ್ಲ
|| ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು ||
ಎಲ್ಲೋ ಹುಟ್ಟಿದ ಈ ಜೀವಾ
ಇಂದು ನಿನ್ನನು ಹೊತ್ತಿದೆ ಒಲವಿಂದ
ಬೇಡ ಎಂದೂ ಸಂಬಂಧ.. ಆ
ತ್ಯಜಿಸಿದ ಬಂಧ ಅನುಬಂಧ.. ಆ
ಅದು ಸಾರಿದೆ ತನ್ನ ಋಣಾನುಬಂಧ. ಆ..ಆ
|| ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು ||
ಹತ್ತು ಮಾಸ ಹೊತ್ತು ಹೆತ್ತೆ ನೀ ಮಕ್ಕಳನು..
ಬಾಳೆಲ್ಲಾ ಹೊತ್ತೆ ನೀನು ನೋವನ್ನು
ಯಾರು ಇಲ್ಲ ಇಂದು ನಿನ್ನ ಹೊರುವವರು....
ಯಾರು ಇಲ್ಲಾ.. ಸುರಿಸಲು ಕಣ್ಣೀರು
ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು
ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು
ಬೀದಿಯವರೆಗೆ ಅನುಬಂಧಗಳು
ಸುಡುಗಾಡಿನವರೆಗೆ ಗಂಡ
ಕೊಳ್ಳಿಯ ಇಡುವನು ಕಂದ.. ಆ
ಇದು ಸುಳ್ಳಾಯ್ತು ನಿನ್ನ ಕಥೆಯಿಂದ
ಇದು ಸುಳ್ಳಾಯಿತು ನಿನ ಕಥೆಯಿಂದ..
|| ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು ||
ನೆಪಕಿದೆ ಕುಂಕುಮ ಸೌಭಾಗ್ಯವು
ಬಾಳಲಿ ಸುಖವ ಕಾಣಲಿಲ್ಲ
ಹೆಸರಿಗೆ ಕರುಳಿನ ಕುಡಿ ಉಂಟು
ಯಾರು ಬೆಂಕಿಯ ಇಡಲು ಬರಲಿಲ್ಲ
ನಿನ್ನಾ ಎದೆಯಾ ಬೆಂಕಿಯನು
ಹಾರಿಸದು ಕಣ್ಣಾ ನೀರೆಲ್ಲ
ಹಾರಿಸದು ಕಣ್ಣಾ ನೀರೆಲ್ಲ
|| ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು ||
ಎಲ್ಲೋ ಹುಟ್ಟಿದ ಈ ಜೀವಾ
ಇಂದು ನಿನ್ನನು ಹೊತ್ತಿದೆ ಒಲವಿಂದ
ಬೇಡ ಎಂದೂ ಸಂಬಂಧ.. ಆ
ತ್ಯಜಿಸಿದ ಬಂಧ ಅನುಬಂಧ.. ಆ
ಅದು ಸಾರಿದೆ ತನ್ನ ಋಣಾನುಬಂಧ. ಆ..ಆ
|| ಈ ಬಾಳಿನ ಸಾಗರದಲ್ಲಿ
ಆ ದೇವನು ಬರೆದ ಕಥೆಯಲ್ಲಿ
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು
ಯಾರಿಗೆ ಯಾರು ಶಾಶ್ವತವು
ಎಲ್ಲಿಯವರೆಗೆ ಈ ಬಂಧವು ||
Ee Balina Sagaradali-male song lyrics from Kannada Movie Muddina Sose starring Shashikumar, Abhijith, Sithara, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1996