Pade Pade Kaano Hambala Lyrics

ಪದೆ ಪದೆ ಕಾಣೊ ಹಂಬಲ Lyrics

in Mrugashira

in ಮೃಗಶಿರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪದೆ ಪದೆ ಕಾಣೊ ಹಂಬಲ ಅನಿತ
ನನ್ನ ಆಸೆ ಏನು ಹೇಳಲ
ಕಣ್ಣ ತುಂಬ ನಿನ್ನ ನೋಡಲ ಅನಿತ
ಕಣ್ಣ ಸನ್ನೆಯಲ್ಲೆ ಗೊಂದಲ
ಕಣ್ಣೆದುರು ನೀ ಹೋದರೆ ನಾ ಬರುವೆ ನನಗರಿಯದೆ
ಕನಸಲ್ಲ ನೀ ನಕ್ಕರೆ ಕನವರಿಸಿ ಪರಿತಪಿಸುವೆ
ಹೇಳಿದಂತೆ ಮನ ಕೇಳುತಿಲ್ಲ ನಿಂಗು ಹೀಗೆ ಆಯಿತ
ಪದೆ ಪದೆ ಕಾಣೊ ಹಂಬಲ ಅನಿತ
ನನ್ನ ಆಸೆ ಏನು ಹೇಳಲ
 
ಓ ಸದ್ದೆಯಿರದ ಪ್ರೀತಿ ಇಂದು ಸುದ್ದಿ ಮಾಡಿದೆ
ಶುದ್ದವಾದ ಪ್ರೀತಿಯಾಗಿದೆ
ಕಣ್ಣು ನಿನ್ನ ಬಿಟ್ಟು ಎಲ್ಲು ನೋಡಲಾರದೆ
ನಿದ್ದೆ ಕೂಡ ಮರೆತುಹೋಗಿದೆ
ಎಲ್ಲ ಮಾತ ನೀ ಕವಿಯಂತೆ ಹೇಳಬಾರೆಯ
ಖಾಲಿ ಇದ್ದ ಹಾಳೆಯಲ್ಲಿ ಕವನ ಗೀಚೆಯ
ಯಾಕೊ ಈ ನಡುವೆ ಕಾಡುವೆ ನೀನೆ ಬೇಕು ಅನ್ನೊ ಮಟ್ಟಿಗೆ
ಅನಿತಾ ನಿಂಗಾಗೆ ಹುಟ್ಟಿದೆ ನಾನು ಕಣ್ಣತುಂಬ ಕನಸ್ಸು ಕಟ್ಟಿದೆ
 
ಗೊತ್ತೆಯಿರದೆ ಪ್ರೀತಿ ಬಂತು ಇದು ಖಾತರಿ
ಅನುಕ್ಷಣ ನೀನು ಹಾಜರಿ
ಓ ಏನೊ ಕಳೆದುಕೊಂಡೆ ಅನ್ನೊ ತಿಳಿಯೊ ಗುಂಗಲಿ
ಹುಟ್ಟಿತೊಂದು ಹೊಸ ಶಾಯರಿ
ಹಕ್ಕಿಯಂತೆ ನಿನ್ನ ಪಕ್ಕ ನಾ ಕೂರಲ
ಮೃದುವಾಗಿ ನಾ ನನ್ನ ಮನದ ಭಾವ ಹೇಳಲ
ನನ್ನ ತುಂಬೆಲ್ಲ ನೀನೆ ತುಂಬಿ ನಿನ್ನಲ್ಲಿ ನಾನಾದೆ ನಾ
 
||ಪದೆ ಪದೆ ಕಾಣೊ ಹಂಬಲ ಅನಿತ
ನನ್ನ ಆಸೆ ಏನು ಹೇಳಲ
ಕಣ್ಣ ತುಂಬ ನಿನ್ನ ನೋಡಲ ಹಾಗೆ
ಕಣ್ಣಭಾಷೆ ನಿನಗೆ ತಿಳಿಸಲ
ಕಣ್ಣೆದುರು ನೀ ಹೋದರೆ ನಾ ಬರುವೆ ನನಗರಿಯದೆ
ಕನಸಲ್ಲ ನೀ ನಕ್ಕರೆ ಕನವರಿಸಿ ಪರಿತಪಿಸುವೆ
ಹೇಳಿದಂತೆ ಮನ ಕೇಳುತಿಲ್ಲ ನಿಂಗು ಹೀಗೆ ಆಯಿತ||
ನನ್‌ ಅನಿತ ನನ್‌ ಅನಿತ ನನ್‌ ಅನಿತ

-
ಪದೆ ಪದೆ ಕಾಣೊ ಹಂಬಲ ಅನಿತ
ನನ್ನ ಆಸೆ ಏನು ಹೇಳಲ
ಕಣ್ಣ ತುಂಬ ನಿನ್ನ ನೋಡಲ ಅನಿತ
ಕಣ್ಣ ಸನ್ನೆಯಲ್ಲೆ ಗೊಂದಲ
ಕಣ್ಣೆದುರು ನೀ ಹೋದರೆ ನಾ ಬರುವೆ ನನಗರಿಯದೆ
ಕನಸಲ್ಲ ನೀ ನಕ್ಕರೆ ಕನವರಿಸಿ ಪರಿತಪಿಸುವೆ
ಹೇಳಿದಂತೆ ಮನ ಕೇಳುತಿಲ್ಲ ನಿಂಗು ಹೀಗೆ ಆಯಿತ
ಪದೆ ಪದೆ ಕಾಣೊ ಹಂಬಲ ಅನಿತ
ನನ್ನ ಆಸೆ ಏನು ಹೇಳಲ
 
ಓ ಸದ್ದೆಯಿರದ ಪ್ರೀತಿ ಇಂದು ಸುದ್ದಿ ಮಾಡಿದೆ
ಶುದ್ದವಾದ ಪ್ರೀತಿಯಾಗಿದೆ
ಕಣ್ಣು ನಿನ್ನ ಬಿಟ್ಟು ಎಲ್ಲು ನೋಡಲಾರದೆ
ನಿದ್ದೆ ಕೂಡ ಮರೆತುಹೋಗಿದೆ
ಎಲ್ಲ ಮಾತ ನೀ ಕವಿಯಂತೆ ಹೇಳಬಾರೆಯ
ಖಾಲಿ ಇದ್ದ ಹಾಳೆಯಲ್ಲಿ ಕವನ ಗೀಚೆಯ
ಯಾಕೊ ಈ ನಡುವೆ ಕಾಡುವೆ ನೀನೆ ಬೇಕು ಅನ್ನೊ ಮಟ್ಟಿಗೆ
ಅನಿತಾ ನಿಂಗಾಗೆ ಹುಟ್ಟಿದೆ ನಾನು ಕಣ್ಣತುಂಬ ಕನಸ್ಸು ಕಟ್ಟಿದೆ
 
ಗೊತ್ತೆಯಿರದೆ ಪ್ರೀತಿ ಬಂತು ಇದು ಖಾತರಿ
ಅನುಕ್ಷಣ ನೀನು ಹಾಜರಿ
ಓ ಏನೊ ಕಳೆದುಕೊಂಡೆ ಅನ್ನೊ ತಿಳಿಯೊ ಗುಂಗಲಿ
ಹುಟ್ಟಿತೊಂದು ಹೊಸ ಶಾಯರಿ
ಹಕ್ಕಿಯಂತೆ ನಿನ್ನ ಪಕ್ಕ ನಾ ಕೂರಲ
ಮೃದುವಾಗಿ ನಾ ನನ್ನ ಮನದ ಭಾವ ಹೇಳಲ
ನನ್ನ ತುಂಬೆಲ್ಲ ನೀನೆ ತುಂಬಿ ನಿನ್ನಲ್ಲಿ ನಾನಾದೆ ನಾ
 
||ಪದೆ ಪದೆ ಕಾಣೊ ಹಂಬಲ ಅನಿತ
ನನ್ನ ಆಸೆ ಏನು ಹೇಳಲ
ಕಣ್ಣ ತುಂಬ ನಿನ್ನ ನೋಡಲ ಹಾಗೆ
ಕಣ್ಣಭಾಷೆ ನಿನಗೆ ತಿಳಿಸಲ
ಕಣ್ಣೆದುರು ನೀ ಹೋದರೆ ನಾ ಬರುವೆ ನನಗರಿಯದೆ
ಕನಸಲ್ಲ ನೀ ನಕ್ಕರೆ ಕನವರಿಸಿ ಪರಿತಪಿಸುವೆ
ಹೇಳಿದಂತೆ ಮನ ಕೇಳುತಿಲ್ಲ ನಿಂಗು ಹೀಗೆ ಆಯಿತ||
ನನ್‌ ಅನಿತ ನನ್‌ ಅನಿತ ನನ್‌ ಅನಿತ

Pade Pade Kaano Hambala song lyrics from Kannada Movie Mrugashira starring Prajwal Devaraj, Ananthnag, Manasa, Lyrics penned by Ravi Basrur Sung by Haricharan, Anuradha Bhat, Music Composed by Ravi Basrur, film is Directed by Srivathsa and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ