ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
ಮನಸೂರೆ ಮಾಡಲೆಂದೆ ಬಂದೆ
ಮನಸಾರೆ ಕಾಡಲೆಂದೆ ಬಂದೆ
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ ||
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ಓಡೋ ಮೋಡದೊಳಗೆ ಕುಳಿತು
ಹಾಡೋ ಆಸೆ ನನಗೆ
ಕಾಡೋ ಹಾಡಿನೊಳಗೆ ಕಳೆದು
ಹೋಗೋವರೆಗೆ,
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ಸುತ್ತೇಳು ಲೋಕ ಸುತ್ತುತ್ತ
ನಿನ್ನನ್ನು ಹುಡುಕಿ ಹುಡುಗಿ ನಾನು
ಬಂದೆ ಒಂದು ಮುತ್ತ ಬೇಡುತ್ತ
ಸುತ್ತಾಡು ನನ್ನ ಸುತ್ತುತ್ತ
ನನ್ನನ್ನು ಕೆಣಕಿ ಹುಡುಗ ನನ್ನೆ
ಪೋರ ನಿಂಗೆ ಕೊಡ್ತೀನಿ ಗೊತ್ತ
ಸಜ್ಜಾಗು ಸಂಗಡ ಬಾಳೋಣ
ಹೂವಿನ ಮಂಟಪ ಸೇರೋಣ
ಜನುಮಗಳಾಳುತ ಜೊತೆಯಲಿ ಬಾಳುತ
ಜೀವವ ನೀಡುತ ಪ್ರೀತಿಯ ಮಾಡುವ ಬಾ....
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ತಬ್ಬುತ ನೀನು ನಿಂತಾಗ
ತಬ್ಬಿಬ್ಬಾದೆ ಹುಡುಗಿ ನನ್ನ
ಮೈಯಲ್ಲೆಲ್ಲ ಮಿಂಚು ಸಂಚಾರ
ಹಬ್ಬುತ್ತ ಮೈಮೇಲ್ ಬಿದ್ದಾಗ
ಉಬ್ಬಿಹೋದೆ ಹುಡುಗ ನೀನೆ
ನನ್ನ ಪಾಲೆ ಪ್ರೀತಿ ಸಾವ್ಕಾರ
ನಿತ್ಯವು ನೀನಿರೆ ಮಧುಮಾಸ
ನಿನ್ನೆದೆಯಲ್ಲಿಯೆ ನನ್ನವಾಸ
ಹಗಲಲಿ ಇರುಳಲಿ ಚಳಿಯಲಿ ಮಳೆಯಲಿ
ಕಾಡುತ ಬೇಡುತ ಪ್ರೀತಿಯ ಮಾಡುವ ಬಾ..
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ ||
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ಓಡೋ ಮೋಡದೊಳಗೆ ಕುಳಿತು
ಹಾಡೋ ಆಸೆ ನನಗೆ
ಕಾಡೋ ಹಾಡಿನೊಳಗೆ ಕಳೆದು
ಹೋಗೋವರೆಗೆ,..
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
ಮನಸೂರೆ ಮಾಡಲೆಂದೆ ಬಂದೆ
ಮನಸಾರೆ ಕಾಡಲೆಂದೆ ಬಂದೆ
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
ಮನಸೂರೆ ಮಾಡಲೆಂದೆ ಬಂದೆ
ಮನಸಾರೆ ಕಾಡಲೆಂದೆ ಬಂದೆ
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ ||
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ಓಡೋ ಮೋಡದೊಳಗೆ ಕುಳಿತು
ಹಾಡೋ ಆಸೆ ನನಗೆ
ಕಾಡೋ ಹಾಡಿನೊಳಗೆ ಕಳೆದು
ಹೋಗೋವರೆಗೆ,
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ಸುತ್ತೇಳು ಲೋಕ ಸುತ್ತುತ್ತ
ನಿನ್ನನ್ನು ಹುಡುಕಿ ಹುಡುಗಿ ನಾನು
ಬಂದೆ ಒಂದು ಮುತ್ತ ಬೇಡುತ್ತ
ಸುತ್ತಾಡು ನನ್ನ ಸುತ್ತುತ್ತ
ನನ್ನನ್ನು ಕೆಣಕಿ ಹುಡುಗ ನನ್ನೆ
ಪೋರ ನಿಂಗೆ ಕೊಡ್ತೀನಿ ಗೊತ್ತ
ಸಜ್ಜಾಗು ಸಂಗಡ ಬಾಳೋಣ
ಹೂವಿನ ಮಂಟಪ ಸೇರೋಣ
ಜನುಮಗಳಾಳುತ ಜೊತೆಯಲಿ ಬಾಳುತ
ಜೀವವ ನೀಡುತ ಪ್ರೀತಿಯ ಮಾಡುವ ಬಾ....
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ತಬ್ಬುತ ನೀನು ನಿಂತಾಗ
ತಬ್ಬಿಬ್ಬಾದೆ ಹುಡುಗಿ ನನ್ನ
ಮೈಯಲ್ಲೆಲ್ಲ ಮಿಂಚು ಸಂಚಾರ
ಹಬ್ಬುತ್ತ ಮೈಮೇಲ್ ಬಿದ್ದಾಗ
ಉಬ್ಬಿಹೋದೆ ಹುಡುಗ ನೀನೆ
ನನ್ನ ಪಾಲೆ ಪ್ರೀತಿ ಸಾವ್ಕಾರ
ನಿತ್ಯವು ನೀನಿರೆ ಮಧುಮಾಸ
ನಿನ್ನೆದೆಯಲ್ಲಿಯೆ ನನ್ನವಾಸ
ಹಗಲಲಿ ಇರುಳಲಿ ಚಳಿಯಲಿ ಮಳೆಯಲಿ
ಕಾಡುತ ಬೇಡುತ ಪ್ರೀತಿಯ ಮಾಡುವ ಬಾ..
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ ||
ಮೆಲ್ಲಮೆಲ್ಲ ಮನಸೆಲ್ಲ
ನೀ ತುಂಬಿಕೊಂಡ ಗಳಿಗೆ
ನನದೆಲ್ಲ ನಿನ್ನದಾಯ್ತಲ್ಲ
ಅಹ ಒಳಗೊಳಗೆ
ಓಡೋ ಮೋಡದೊಳಗೆ ಕುಳಿತು
ಹಾಡೋ ಆಸೆ ನನಗೆ
ಕಾಡೋ ಹಾಡಿನೊಳಗೆ ಕಳೆದು
ಹೋಗೋವರೆಗೆ,..
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
ಮನಸೂರೆ ಮಾಡಲೆಂದೆ ಬಂದೆ
ಮನಸಾರೆ ಕಾಡಲೆಂದೆ ಬಂದೆ
ಒಲವೇ ಓ ನನ್ನೊಲವೇ
ಒಲವೇ ಓ ನನ್ನೊಲವೇ
Olave Olave song lyrics from Kannada Movie Mr Theertha starring Sudeep, Saloni, Ananthnag, Lyrics penned by Hrudaya Shiva Sung by Chethan Sosca, Shamitha Malnad, Music Composed by Gurukiran, film is Directed by Sadhu Kokila and film is released on 2010