Ninna Yedege Lyrics

ನಿನ್ನ ಎದೆಗೆ Lyrics

in Mr.LLB

in ಮಿಸ್ಟರ್ ಎಲ್.ಎಲ್.ಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ನಾನಾನಾನಾನಾನಾನಾನಾನಾನ
ನಿನ್ನ ನಾನಾನಾನಾನಾನಾನಾನಾನಾನ
ನಿನ್ನ ನಾನಾನಾನಾನಾನಾನಾನಾನಾನ
ನಿನ್ನ ನಾನಾನಾನಾನಾನಾನಾನಾನಾನ
 
ನಿನ್ನ ಎದೆಗೆ ನಾನು ಒರಗಿ ಹೀಗೆ ಇರುವೆ ಹೃದಯ ತಾಗಿ
ಉಸಿರು ಇರುವ ಕೊನೆವರೆಗು ನಾ ಜೊತೆಗೆ ನಡೆವೆ ಕಡೆವರೆಗು
ನಿನ್ನ ನಾನಾನಾನಾನಾನಾನಾನಾನಾನ
ನಿನ್ನ ನಾನಾನಾನಾನಾನಾನಾನಾನಾನ
 
ಪ್ರೀತಿಯ ಪ್ರಿಯ ಸಖ ಕೇಳು ಬಾ ಒಲವಿನ ಓಲೆಯ ಓದು ಬಾ
ನಮ್ಮದೆ ಊರಲಿ ಹೊಸಹೊಸ ಪರಿಸರ
ನಡೆಯುವ ದಾರಿಲಿ ಥರ ಥರ ಸಡಗರ
ಯಾಕೀತರ ಎಲ್ಲ ನವನೂತನ ಇದಕೆಲ್ಲವು ಬರಿ ನೀ ಕಾರಣ
 
ನಿನ್ನ ನಾನಾನಾನಾನಾನಾನಾನಾನಾನ
ತಂಗಾಳಿ ಬೀಸುತ್ತೆ ಸುಯ್‌ ಸುಯ್‌ ಅನ್ನುತ್ತೆ ಆಹ ಆಹ ಆಹಹಹ
ತಂಗಾಳಿ ಬೀಸುತ್ತೆ ಸುಯ್‌ ಸುಯ್‌ ಅನ್ನುತ್ತೆ
ನೀ ಹೇಳು ನಾನೀಗ ಏನನ್ನಲಿ ನನ್ನೆಲ್ಲ ಜಗವೆಲ್ಲ ನಿನ ಕಣ್ಣಲಿ
ನಿನ್ನ ನಾನಾನಾನಾನಾನಾನಾನಾನಾನ
 
ಹೃದಯದಿ ಕವನವ ಗೀಚು ಬಾ ಮೆಚ್ಚಿದ ರಾಗದಿ ಹಾಡು ಬಾ
ಕೇಳಿದ ಕಿವಿಯಲ್ಲೆ ಪದೆಪದೆ ಗುನುಗಲಿ
ಕಡಲಿನ ತೀರದಿ ಅದೆ ಅದೆ ಮೊಳಗಲಿ
ಹೂವಲ್ಲಿ ನಿನ್ನ ನಗು ಪಾತ್ರವೆ ಬೇರೆಲ್ಲವು ಬರಿ ನೆಪಮಾತ್ರವೆ
ನಿನ್ನ ನಾನಾನಾನಾನಾನಾನಾನಾನಾನ
ಕಣ್ಣೇನೊ ಕೇಳುತ್ತೆ ನಿನ್ನನ್ನೆ ಹುಡುಕತ್ತೆ ಆಹ ಆಹ ಆಹ ಆಹಹ
ಕಣ್ಣೇನೊ ಕೇಳುತ್ತೆ ನಿನ್ನನ್ನೆ ಹುಡುಕತ್ತೆ ನೀ ಚೂರು ನನ್ನಿಂದ ಮರೆಯಾದರೆ
ಕುಸಿದಂತೆ ಆಗುತ್ತೆ ನಿಂತ ಧರೆ
ನಿನ್ನ ನಾನಾನಾನಾನಾನಾನಾನಾನಾನ
 
||ನಿನ್ನ ಎದೆಗೆ ನಾನು ಒರಗಿ ಹೀಗೆ ಇರುವೆ ಹೃದಯ ತಾಗಿ||

Ninna Yedege song lyrics from Kannada Movie Mr LLB starring Shishir Shastry, Lekha Chandra,, Lyrics penned by ManjuCharan Sung by Anuradha bhat, Chinmai, Music Composed by Manju Charan, film is Directed by Raghuvardhan and film is released on 2018
Song Details Page Title
Video:
ಸಂಗೀತ ವೀಡಿಯೊ:
Lyricist:

ManjuCharan

ಗೀತರಚನೆಕಾರ:

ಮಂಜುಚರಣ್

Director:

Raghuvardhan

ನಿರ್ದೇಶಕ:

ರಘುವರ್ಧನ್

Music Director:

Manju Charan

ಸಂಗೀತ ನಿರ್ದೇಶಕ:

ಮಂಜು ಚರಣ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ