Naviligu Mugiligu Lyrics

ನವಿಲಿಗೂ ಮುಗಿಲಿಗೂ Lyrics

in Mr.Garagasa

in ಮಿಸ್ಟರ್ ಗರಗಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಘಳಿಗೆ
ಕುಣಿಯಲು ಪ್ರೀತಿ ಕಾರಣ 
 
ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಘಳಿಗೆ
ಕುಣಿಯಲು ಪ್ರೀತಿ ಕಾರಣ 
 
ರಾತ್ರಿಗೂ ಹಗಲಿಗೂ
ಸಂಧ್ಯಾ ಸವತಿಯೇ ಬಂಧನ... 
ಬಾನಿಗೂ ಭುವನಕ್ಕೂ
ಸಂಧಿಸೂ ಆಸೆಗೆ ಬಂಧನ... 
 
ರಾಧೆಗೂ ಮುರಳಿಗೂ
ಕೊಳಲಿನ ಲವಣಿಯೇ ಬಂಧನ 
ತೀರಕ್ಕೂ ಕಡಲಿಗೂ
ಅಲೆಗಳ ಸೆಳೆತವೇ ಬಂಧನ 
 
ಹೂವು ದುಂಬಿ
ಮೈತ್ರಿಗೇ ಕಾರಣ ಮಿಲನ 
ಯಾರು ನೀಡದ
ಪ್ರತಿ ಜನುಮದ ಅನುಬಂಧನ... ಆಆಆ 
 
||ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಗಳಿಗೆ
ಕುಣಿಯಲು ಪ್ರೀತಿ ಕಾರಣ|| 
 
||ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಗಳಿಗೆ
ಕುಣಿಯಲು ಪ್ರೀತಿ ಕಾರಣ ||
ಕುಣಿಯಲು ಪ್ರೀತಿ ಕಾರಣ 
ಕಾರಣ 

-
ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಘಳಿಗೆ
ಕುಣಿಯಲು ಪ್ರೀತಿ ಕಾರಣ 
 
ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಘಳಿಗೆ
ಕುಣಿಯಲು ಪ್ರೀತಿ ಕಾರಣ 
 
ರಾತ್ರಿಗೂ ಹಗಲಿಗೂ
ಸಂಧ್ಯಾ ಸವತಿಯೇ ಬಂಧನ... 
ಬಾನಿಗೂ ಭುವನಕ್ಕೂ
ಸಂಧಿಸೂ ಆಸೆಗೆ ಬಂಧನ... 
 
ರಾಧೆಗೂ ಮುರಳಿಗೂ
ಕೊಳಲಿನ ಲವಣಿಯೇ ಬಂಧನ 
ತೀರಕ್ಕೂ ಕಡಲಿಗೂ
ಅಲೆಗಳ ಸೆಳೆತವೇ ಬಂಧನ 
 
ಹೂವು ದುಂಬಿ
ಮೈತ್ರಿಗೇ ಕಾರಣ ಮಿಲನ 
ಯಾರು ನೀಡದ
ಪ್ರತಿ ಜನುಮದ ಅನುಬಂಧನ... ಆಆಆ 
 
||ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಗಳಿಗೆ
ಕುಣಿಯಲು ಪ್ರೀತಿ ಕಾರಣ|| 
 
||ನವಿಲಿಗೂ ಮುಗಿಲಿಗೂ
ವಿರಹದ ಸವಿ ಬಂಧನ 
ಮಳೆ ಸುರಿದ ಮರುಗಳಿಗೆ
ಕುಣಿಯಲು ಪ್ರೀತಿ ಕಾರಣ ||
ಕುಣಿಯಲು ಪ್ರೀತಿ ಕಾರಣ 
ಕಾರಣ 

Naviligu Mugiligu song lyrics from Kannada Movie Mr Garagasa starring Ananthnag, Komal, Aishwarya, Lyrics penned by Raghu Urdigar Sung by Lakshmi, Music Composed by Manikanth Kadri, film is Directed by Dinesh Babu and film is released on 2008
Song Details Page Title
Video:
ಸಂಗೀತ ವೀಡಿಯೊ:
Lyricist:

Raghu Urdigar

ಗೀತರಚನೆಕಾರ:

ರಘು ಉರ್ದಿಗರ್

Singers:

Lakshmi

0
ಗಾಯಕರು:

ಲಕ್ಷ್ಮೀ

Director:

Dinesh Babu

ನಿರ್ದೇಶಕ:

ದಿನೇಶ್ ಬಾಬು

Music Director:

Manikanth Kadri

ಸಂಗೀತ ನಿರ್ದೇಶಕ:

ಮಣಿಕಾಂತ್ ಕದ್ರಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ