ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಅದಾವ ಸೀಮೆಯಿಂದ ನೀನು,
ರಾಶಿ ರಾಶಿ ಸ್ವಪ್ನವನ್ನು
ಹೊತ್ತುಕೊಂಡು ಬಂದೆ
ಹೇಳು ಇಲ್ಲಿ ಹಂಚಲು
ಅತೀವವಾದ ಆಸೆಯಿಂದ,
ಓಡಿ ಓಡಿ ಬಂದೆ ನಾನು
ಬೆನ್ನ ಹಿಂದೆ ನಿಂತು
ನಿನ್ನ ಕಣ್ಣ ಮುಚ್ಚಲು
ಇದೇ ತಾನೆ ದೂರದಿಂದ
ತಂಗಾಳಿಯಂತೆ ಬಂದು
ಮತ್ತೆಲ್ಲಿ ಮತ್ತೆಲ್ಲಿ ನೀ ಹೋಗುವೆ
||ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ. . . ||
ತಯಾರಾಗಿ ಬಂದೆ ನಾನು,
ನೂರು ನೂರು ರೀತಿಯಲ್ಲಿ
ಅಂತರಂಗವಾಯಿತೀಗ ಒಂದು ವೇದಿಕೆ
ಅದೇ ಊರಿನಲ್ಲಿ ನೀನು,
ಬೇರೆ ಬೇರೆ ದಾರಿಯಲ್ಲಿ
ಮತ್ತೆ ಮತ್ತೆ ಕಾಣುತೀಯೆ ಹೇಳು ಏತಕೆ
ಸಮಾಧಾನ ನೀಡುವಂತ
ನಿನ್ನೊಂದು ಮಾತಿಗಾಗಿ
ಎಂದೆಂದು ಎಂದೆಂದು ನಾ ಕಾಯುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಅದಾವ ಸೀಮೆಯಿಂದ ನೀನು,
ರಾಶಿ ರಾಶಿ ಸ್ವಪ್ನವನ್ನು
ಹೊತ್ತುಕೊಂಡು ಬಂದೆ
ಹೇಳು ಇಲ್ಲಿ ಹಂಚಲು
ಅತೀವವಾದ ಆಸೆಯಿಂದ,
ಓಡಿ ಓಡಿ ಬಂದೆ ನಾನು
ಬೆನ್ನ ಹಿಂದೆ ನಿಂತು
ನಿನ್ನ ಕಣ್ಣ ಮುಚ್ಚಲು
ಇದೇ ತಾನೆ ದೂರದಿಂದ
ತಂಗಾಳಿಯಂತೆ ಬಂದು
ಮತ್ತೆಲ್ಲಿ ಮತ್ತೆಲ್ಲಿ ನೀ ಹೋಗುವೆ
||ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ. . . ||
ತಯಾರಾಗಿ ಬಂದೆ ನಾನು,
ನೂರು ನೂರು ರೀತಿಯಲ್ಲಿ
ಅಂತರಂಗವಾಯಿತೀಗ ಒಂದು ವೇದಿಕೆ
ಅದೇ ಊರಿನಲ್ಲಿ ನೀನು,
ಬೇರೆ ಬೇರೆ ದಾರಿಯಲ್ಲಿ
ಮತ್ತೆ ಮತ್ತೆ ಕಾಣುತೀಯೆ ಹೇಳು ಏತಕೆ
ಸಮಾಧಾನ ನೀಡುವಂತ
ನಿನ್ನೊಂದು ಮಾತಿಗಾಗಿ
ಎಂದೆಂದು ಎಂದೆಂದು ನಾ ಕಾಯುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಮಿಂಚಿ ಮಾಯವಾಗುವೆ,
ಮೆಚ್ಚುವಂತೆ ಕಾಡುವೆ
ಚೂರುಪಾರು ಗೀಚಿದ ರೂಪರೇಖೆಯೆ
ಎಂದು ನೀನು ಬಣ್ಣ ತಾಳುವೆ
ಮಿಂಚಿ ಮಾಯವಾಗುವೆ
Minchi Maayavaaguve song lyrics from Kannada Movie Mr Duplicate starring Prajwal Devaraj, Diganth, Sheethal Ijanthkar, Lyrics penned by Jayanth Kaikini Sung by Chethan Sosca, Manasa, Music Composed by Mano Murthy, film is Directed by Kodlu Ramakrishna and film is released on 2011