Thamate Soundu Barali Lyrics

ತಮಟೆ ಸೌಂಡು ಬರಲಿ Lyrics

in Mr.420

in ಮಿಸ್ಟರ್ ೪೨೦

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಬೇಗ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ….
ತಿಳುವಳಿಕೆ ಇಲ್ಲವೇಣ್ರಿ
ಒಂಚೂರು ಜಾಗ ಬಿಡ್ರಿ
ಗಂಡಸ್ರು ಸುಮ್ನೆ ಇರ್ರಿ
ಹೆಂಗಸ್ರು ಡ್ಯಾನ್ಸು ಮಾಡ್ಲಿ
ಆಯೇ…ಆ ಆಯೇ….
 
ಗುಂಪಲ್ಲಿ ಜೆಂಟಲ್‌ಮೆನ್ ಯಾರು ಇದ್ದೀರಿ…
ನನ್ನ ಬೆನ್ನಲ್ಲಿರುವ ಸೊಳ್ಳೆ ಹೊಡೀರಿ
ಕುಣಿಯೋಕೆ ಮೂಡಿಲ್ಲಾ ಶಿಲ್ಲೆ ಹೊಡೀರಿ
ನನ್ನನ್ನು ಕಣ್ಣಲ್ಲೆ ಕೊಳ್ಳೆ ಹೊಡೀರಿ…
ಆಯೇ…ಆ ಆಯೇ….
 
|| ಆ…ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಬೇಗ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ….
ತಿಳುವಳಿಕೆ ಇಲ್ಲವೇಣ್ರಿ
ಒಂಚೂರು ಜಾಗ ಬಿಡ್ರಿ
ಗಂಡಸ್ರು ಸುಮ್ನೆ ಇರ್ರಿ
ಹೆಂಗಸ್ರು ಡ್ಯಾನ್ಸು ಮಾಡ್ಲಿ
ಆಯೇ…ಆ ಆಯೇ….||
 
ಆ…ಆ ಆ…ಆಆ..ಆಆ..ಆಆ…
ಹೇಳ್ರಿ ಯಾಕೆ ಅಷ್ಟು ಕೆಂಪಾಗೈತೆ ನಿಮ್ಮ ಗಲ್ಲ
ತುಟಿಯ ಅಂಚಿನಲ್ಲಿ ಐತೆ ಕಾಲುಕೇಜಿ ಬೆಲ್ಲ
ನನ್ನ ಕದ್ದು ನೋಡಬೇಡಿ ಕಣ್ಣಿಗೊಳ್ಳೆದಲ್ಲಾ
ಸಿಟ್ಟು ಬಂದ್ರೆ ಕಷ್ಟ ನಿಮ್ಮ ಹೆಂಡತೀರಗೆಲ್ಲಾ
ಊರಿಗೊಂದು ಬಾರು ಬೇಕು…
ರೋಡಿಗೊಂದು ಲಾರಿ ಬೇಕು…
ಲೈಫಿಗೊಂದು ರಿಸ್ಕು ಬೇಕು..
ನಮಗೆ ನಿಮ್ಮ ದೋಸ್ತಿ ಬೇಕು…
ನಾನೆಂದೂ ನಿಮ್ಮವಳು ಡೋಂಟ್‌ ವರಿ ರೀ…
ಫೋನಲ್ಲಿ ನನ್‌ ಹೆಸರು ಬ್ಯಾರೆ ಬರೀರಿ…
ಗುಂಪಲ್ಲಿ ಜೆಂಟಲ್‌ಮೆನ್ ಯಾರು ಇದ್ದೀರಿ…
ನನ್ನ ಬೆನ್ನಲ್ಲಿರುವ ಸೊಳ್ಳೆ ಹೊಡೀರಿ
ಆಯೇ…ಆ ಆಯೇ….
 
|| ಹೂಂ…ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಹೈವೇಗೆ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ…….||
 
ನಮ್ಮ ಕಣ್ಣು ಕೆಟ್ಟು ಹೋಯ್ತ ನೀವೆ ಹೇಳಬೇಕು
ನಿಮ್ಮ ಕಾಳು ಸೊಟ್ಟಗೈತೆ ಅಂತ ನಮಗೆ ಡೌಟು
ಫಸ್ಟು ಲವ್ವು ಮಾಡವಾಗ ಎಲ್ಲಾ ನೆಟ್ಟಗಿತ್ತು
ಓಡಿ ಹೋಗೋ ಟೈಮಿನಲ್ಲಿ ಕಾಲಿಗೇಟು ಬಿತ್ತು
ನಾನು ನಡೆದುಕೊಂಡು ಹೋದ್ರೂ…
ಡ್ಯಾನ್ಸು ಮಾಡುತಾಳೆ ಅಂದ್ರು…
ನಾನು ಏನೂ ಮಾಡದಿದ್ರೂ…
ತುಂಬಾ ಪೋಲಿ ಹುಡುಗಿ ಅಂದ್ರು…
ನಮ್ಮ ಸಪೋರ್ಟಂತು ನಿಮಗೆ ಇದೇರೀ…
ನೀವ್‌ ನಮ್ಮ ಕುಂಟ್‌ ಲಕ್ಷ್ಮಿ ಚಿಲ್ರೆ ಎಸೀರಿ..
ಕುಣಿಯೋಕೆ ಮೂಡಿಲ್ಲಾ ಶಿಲ್ಲೆ ಹೊಡೀರಿ
ನನ್ನನ್ನು ಕಣ್ಣಲ್ಲೆ ಕೊಳ್ಳೆ ಹೊಡೀರಿ…
ಆಯೇ…ಆ ಆಯೇ….
 
|| ಆ ಆ.…ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಹೈವೇಗೆ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ…
ತಿಳುವಳಿಕೆ ಇಲ್ಲವೇಣ್ರಿ
ಒಂಚೂರು ಜಾಗ ಬಿಡ್ರಿ
ಗಂಡಸ್ರು ಸುಮ್ನೆ ಇರ್ರಿ
ಹೆಂಗಸ್ರು ಡ್ಯಾನ್ಸು ಮಾಡ್ಲಿ
ಆಯೇ…ಆ ಆಯೇ….||

ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಬೇಗ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ….
ತಿಳುವಳಿಕೆ ಇಲ್ಲವೇಣ್ರಿ
ಒಂಚೂರು ಜಾಗ ಬಿಡ್ರಿ
ಗಂಡಸ್ರು ಸುಮ್ನೆ ಇರ್ರಿ
ಹೆಂಗಸ್ರು ಡ್ಯಾನ್ಸು ಮಾಡ್ಲಿ
ಆಯೇ…ಆ ಆಯೇ….
 
ಗುಂಪಲ್ಲಿ ಜೆಂಟಲ್‌ಮೆನ್ ಯಾರು ಇದ್ದೀರಿ…
ನನ್ನ ಬೆನ್ನಲ್ಲಿರುವ ಸೊಳ್ಳೆ ಹೊಡೀರಿ
ಕುಣಿಯೋಕೆ ಮೂಡಿಲ್ಲಾ ಶಿಲ್ಲೆ ಹೊಡೀರಿ
ನನ್ನನ್ನು ಕಣ್ಣಲ್ಲೆ ಕೊಳ್ಳೆ ಹೊಡೀರಿ…
ಆಯೇ…ಆ ಆಯೇ….
 
|| ಆ…ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಬೇಗ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ….
ತಿಳುವಳಿಕೆ ಇಲ್ಲವೇಣ್ರಿ
ಒಂಚೂರು ಜಾಗ ಬಿಡ್ರಿ
ಗಂಡಸ್ರು ಸುಮ್ನೆ ಇರ್ರಿ
ಹೆಂಗಸ್ರು ಡ್ಯಾನ್ಸು ಮಾಡ್ಲಿ
ಆಯೇ…ಆ ಆಯೇ….||
 
ಆ…ಆ ಆ…ಆಆ..ಆಆ..ಆಆ…
ಹೇಳ್ರಿ ಯಾಕೆ ಅಷ್ಟು ಕೆಂಪಾಗೈತೆ ನಿಮ್ಮ ಗಲ್ಲ
ತುಟಿಯ ಅಂಚಿನಲ್ಲಿ ಐತೆ ಕಾಲುಕೇಜಿ ಬೆಲ್ಲ
ನನ್ನ ಕದ್ದು ನೋಡಬೇಡಿ ಕಣ್ಣಿಗೊಳ್ಳೆದಲ್ಲಾ
ಸಿಟ್ಟು ಬಂದ್ರೆ ಕಷ್ಟ ನಿಮ್ಮ ಹೆಂಡತೀರಗೆಲ್ಲಾ
ಊರಿಗೊಂದು ಬಾರು ಬೇಕು…
ರೋಡಿಗೊಂದು ಲಾರಿ ಬೇಕು…
ಲೈಫಿಗೊಂದು ರಿಸ್ಕು ಬೇಕು..
ನಮಗೆ ನಿಮ್ಮ ದೋಸ್ತಿ ಬೇಕು…
ನಾನೆಂದೂ ನಿಮ್ಮವಳು ಡೋಂಟ್‌ ವರಿ ರೀ…
ಫೋನಲ್ಲಿ ನನ್‌ ಹೆಸರು ಬ್ಯಾರೆ ಬರೀರಿ…
ಗುಂಪಲ್ಲಿ ಜೆಂಟಲ್‌ಮೆನ್ ಯಾರು ಇದ್ದೀರಿ…
ನನ್ನ ಬೆನ್ನಲ್ಲಿರುವ ಸೊಳ್ಳೆ ಹೊಡೀರಿ
ಆಯೇ…ಆ ಆಯೇ….
 
|| ಹೂಂ…ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಹೈವೇಗೆ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ…….||
 
ನಮ್ಮ ಕಣ್ಣು ಕೆಟ್ಟು ಹೋಯ್ತ ನೀವೆ ಹೇಳಬೇಕು
ನಿಮ್ಮ ಕಾಳು ಸೊಟ್ಟಗೈತೆ ಅಂತ ನಮಗೆ ಡೌಟು
ಫಸ್ಟು ಲವ್ವು ಮಾಡವಾಗ ಎಲ್ಲಾ ನೆಟ್ಟಗಿತ್ತು
ಓಡಿ ಹೋಗೋ ಟೈಮಿನಲ್ಲಿ ಕಾಲಿಗೇಟು ಬಿತ್ತು
ನಾನು ನಡೆದುಕೊಂಡು ಹೋದ್ರೂ…
ಡ್ಯಾನ್ಸು ಮಾಡುತಾಳೆ ಅಂದ್ರು…
ನಾನು ಏನೂ ಮಾಡದಿದ್ರೂ…
ತುಂಬಾ ಪೋಲಿ ಹುಡುಗಿ ಅಂದ್ರು…
ನಮ್ಮ ಸಪೋರ್ಟಂತು ನಿಮಗೆ ಇದೇರೀ…
ನೀವ್‌ ನಮ್ಮ ಕುಂಟ್‌ ಲಕ್ಷ್ಮಿ ಚಿಲ್ರೆ ಎಸೀರಿ..
ಕುಣಿಯೋಕೆ ಮೂಡಿಲ್ಲಾ ಶಿಲ್ಲೆ ಹೊಡೀರಿ
ನನ್ನನ್ನು ಕಣ್ಣಲ್ಲೆ ಕೊಳ್ಳೆ ಹೊಡೀರಿ…
ಆಯೇ…ಆ ಆಯೇ….
 
|| ಆ ಆ.…ತಮಟೆ ಸೌಂಡು ಬರಲಿ
ಬಾಟ್ಲೀನೂ ಜೇಬಲಿರಲಿ
ಹೈವೇಗೆ ಹೂವು ಹಾಕ್ರಿ ‌
ಲೇಡೀಸು ಬಂದ್ರು ಕಣ್ರಿ…
ಆಯೇ…ಆ ಆಯೇ…
ತಿಳುವಳಿಕೆ ಇಲ್ಲವೇಣ್ರಿ
ಒಂಚೂರು ಜಾಗ ಬಿಡ್ರಿ
ಗಂಡಸ್ರು ಸುಮ್ನೆ ಇರ್ರಿ
ಹೆಂಗಸ್ರು ಡ್ಯಾನ್ಸು ಮಾಡ್ಲಿ
ಆಯೇ…ಆ ಆಯೇ….||

Thamate Soundu Barali song lyrics from Kannada Movie Mr 420 starring Ganesh, Praneetha, Rangayana Raghu, Lyrics penned by Yogaraj Bhat Sung by Kailash Kher, Malathi, Music Composed by V Harikrishna, film is Directed by Pradeep Raj and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ