ಕನ್ನಡವೆ ನಮ್ಮುಸಿರು ಈ ಭಾಷೆ ಮರೆಯದಿರು
ಕನ್ನಡವೆಂದೊಡನೆ ಇರಲಿ ಅಭಿಮಾನದ ಬಿಸಿಯುಸಿರು
ಕನ್ನಡವೆ ನಮ್ಮುಸಿರು ಈ ಭಾಷೆ ಮರೆಯದಿರು
ಕನ್ನಡವೆಂದೊಡನೆ ಇರಲಿ ಅಭಿಮಾನದ ಬಿಸಿಯುಸಿರು
ಚೆಲುವಿನ ಕನ್ನಡ ಒಲವಿನ ಕನ್ನಡ ನಲಿವಿನ ಕನ್ನಡವು
ಮನಸ್ಸಿದು ಕನ್ನಡ ಕನಸ್ಸಿದು ಕನ್ನಡ ಬದುಕಿದು ಕನ್ನಡವು
ನಮ್ಮ ಹೆಮ್ಮೆಯ ಈ ನಾಡು ಬಲು ಕೀರ್ತಿಯ ಈ ಬೀಡು
||ಕನ್ನಡವೆ ನಮ್ಮುಸಿರು ಈ ಭಾಷೆ ಮರೆಯದಿರು
ಕನ್ನಡವೆಂದೊಡನೆ ಇರಲಿ ಅಭಿಮಾನದ ಬಿಸಿಯುಸಿರು||
||ಕನ್ನಡವೆ ನಮ್ಮುಸಿರು ಈ ಭಾಷೆ ಮರೆಯದಿರು
ಕನ್ನಡವೆಂದೊಡನೆ ಇರಲಿ ಅಭಿಮಾನದ ಬಿಸಿಯುಸಿರು||
ನಮ್ಮ ರಾಜಣ್ಣ ಕನ್ನಡಕ್ಕಾಗಿ ಹೋರಾಟ ನಡೆಸಿದರಂದು
ಕನ್ನಡ ಕುವರ ಈ ರಾಜಣ್ಣ ಕನ್ನಡ ಉಳಿಸಿದರಂದು
ಕನ್ನಡ ಜನರ ಹೃದಯಗಳಲ್ಲಿ ಹಸಿರಾಗಿರುವರು ಇಂದು
ಕನ್ನಡದುಸಿರಲಿ ಉಸಿರನು ಬೆರೆಸಿ ನೆಲೆಯಾಗಿರುವರು ಎಂದು
ಬನ್ನಿರಿ ಗೆಳೆಯರೆ ಹಾಡುವ ನಾವು ಕನ್ನಡ ಗೀತೆಯ ಎಂದೆಂದು
ಹಾಡುತ ಕುಣಿಯುತ ನಲಿಯುವ ನಾವು ಸಂತಸ ಬೀರುವ ಮುಂದೆಂದು
ಪ್ರತಿಮನೆಯಲಿ ಈ ಒಲವೊಂದಿದ್ದರೆ ಕನ್ನಡಕ್ಕದು ಮುಕುಟ
ಸಿರಿಗನ್ನಡ ಬಾವುಟ
ಕನ್ನಡಕ್ಕದು ಮುಕುಟ ಸಿರಿಗನ್ನಡ ಬಾವುಟ
||ಕನ್ನಡವೆ ನಮ್ಮುಸಿರು ಈ ಭಾಷೆ ಮರೆಯದಿರು
ಕನ್ನಡವೆಂದೊಡನೆ ಇರಲಿ ಅಭಿಮಾನದ ಬಿಸಿಯುಸಿರು||
||ಕನ್ನಡವೆ ನಮ್ಮುಸಿರು ಈ ಭಾಷೆ ಮರೆಯದಿರು
ಕನ್ನಡವೆಂದೊಡನೆ ಇರಲಿ ಅಭಿಮಾನದ ಬಿಸಿಯುಸಿರು||
ವರಕವಿ ಬೇಂದ್ರೆ ಕುವೆಂಪು ಮಾಸ್ತಿ ಕವಿಗಳು ಬಾಳಿದರಿಲ್ಲಿ
ನಾಡಿಗೆ ನುಡಿಗೆ ಹೆಸರನು ತಂದರು ಅಭಿಮಾನವನು ಚೆಲ್ಲಿ
ಜನಿಸಿವುದಾದರೆ ಕನ್ನಡ ನಾಡಲಿ ಜನ್ಮಗಳಿರಲಿ ಹಲವಾರು
ಬಯೆಸೆನು ಬೇರೆ ಏನನು ನಾನು ಕರುನಾಡೆಂದಿಗು ನಮ್ಮೂರು
ವಂದಿಸುವೆನು ಶಿರಬಾಗುತ ಮಾತೆಗೆ ಕನ್ನಡ ತಾಯಿಗೆ ಸಿರಿಗನ್ನಡ ದೇವಿಗೆ
ಕನ್ನಡ ತಾಯಿಗೆ ಸಿರಿಗನ್ನಡ ದೇವಿಗೆ
ಬೆಳಗಲಿ ಬೆಳಗಲಿ ಎಂದು ಈ ಕನ್ನಡ ದೀವಿಗೆ ಎಂದು
ಹರಡುತಲಿರಲಿ ಕಂಪ ಈ ಕನ್ನಡ ಮಲ್ಲಿಗೆಯು
ಸ್ಪರ್ಶದೊಳಿರಲಿ ಹರ್ಷದೊಳಿರಲಿ ಕನ್ನಡ ನಗುತಿರಲಿ
ಮಮತೆಯ ತುಂಬುತ ಮಿನುಗುತಿರಲಿ ಎಲ್ಲರ ಹೃದಯದಲಿ
ಈ ಕನ್ನಡವೆ ಸತ್ಯ ಈ ಕನ್ನಡವೆ ನಿತ್ಯ

Kannadave Nammusiru song lyrics from Kannada Movie Mouna Raga starring ,,, Lyrics penned by Sangeeth Sagar Sung by Ajay Warrier, Music Composed by , film is Directed byand film is released on 2009