.

0

.

Annapoorneshwari Lyrics

ಅನ್ನಪೂರ್ಣೇಶ್ವರಿ Lyrics

in Moorkha

in ಮೂರ್ಖ

LYRIC

Song Details Page after Lyrice

-
ಯಾದೇವಿ ಸರ್ವಭೂತೇಶು ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈಃ ನಮಸ್ತಸ್ಯೈಃ ನಮಸ್ತಸ್ಯೈಃ ನಮೋ ನಮಃ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ನೀ ವಾತ್ಸಲ್ಯದ ಮಂಜರಿ
ಜಗದಗಲಕು ನಿನ್ನ ಹೂವಿರಲು ಎಂಥ ಆನಂದದ ಐಸಿರಿ
ತಾಯೆ ಸೌಭಾಗ್ಯದ ಸಾಗರಿ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ
 
ಓಂ ಧರಣಿಪ್ರಿಯೆ ಕಾತ್ಯಾಯಿನಿ ಪ್ರತಿಅಣುವಾಸಿನಿ
 
ಸೃಷ್ಟಿಯ ನೀ  ಹೆಣ್ಣಾಗಿ ಕಾಪಾಡುವೆ ಕಣ್ಣಾಗಿ
ಅಮ್ಮ ನಿನ್ನ ಮಡಿಲಲ್ಲಿ ನಾ ನಲಿವೆ ಮಗುವಾಗಿ
ಸೃಷ್ಟಿಯ ನೀ  ಹೆಣ್ಣಾಗಿ ಕಾಪಾಡುವೆ ಕಣ್ಣಾಗಿ
ಅಮ್ಮ ನಿನ್ನ ಮಡಿಲಲ್ಲಿ ನಾ ನಲಿವೆ ಮಗುವಾಗಿ
ಕರುಣೆಯು ನಿನ್ನ ಕಂಗಳಲ್ಲಿ ಕಾಣುವ ಪುಣ್ಯ ನನಗಿರಲಿ
ಮಿದಿಲೆಯದಂಕುವೆ ಮಮತೆಯನು ಧಾರೆ ಎರೆವಂತ ಜೀವೇಶ್ವರಿ
ಓ ದೇವಿ ಹೇ ದಿವ್ಯ ಶಾಕಾಂಬರಿ
 
||ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ||
 
ಶಂಕರಿ ಶಾರ್ವರಿ ಶಾರದೆ ವಾರುಣಿ
ಇಂದಿರೆ ಅಂಗನೆ ವಂದೆ ನಾರಾಯಣಿ
 
ಸಕಲಜ್ಞಾನಾಂಬಿಕೆ ಸಕಲಶಕ್ತ್ಯಾಂಬಿಕೆ
ಧೀರಶೌರಾತ್ಮಿಕೆ ಸರ್ವಭೂತಾತ್ಮಿಕೆ
ಸಕಲಸಂಪತ್ತನ್ನ ರಕ್ಷಿಸು ಯೋಗಾಂಬಿಕೆ
ದುರ್ಗೆನಾಮಾಂಕಿತೆ ವಾಣಿನಾಮಾಂಕಿತೆ ಲಕ್ಷ್ಮಿನಾಮಾಂಕಿತೆ
ಭೂರಿತ ಪೂಜಿತೆಮಾತೆ ಜಗದಾದೈಸುಜನ ಸದಾ ವಂದಿತೆ
 
ನಂಬಿದರೆ ನೀ ನೀವೆ ಮರುಭೂಮಿಗು ತೃಣವನ್ನು
ನಾನೆಂತು ತೀರಿಸಲಿ ಅನ್ನದ ಈ ಋಣವನ್ನು
ನಂಬಿದರೆ ನೀ ನೀವೆ ಮರುಭೂಮಿಗು ತೃಣವನ್ನು
ನಾನೆಂತು ತೀರಿಸಲಿ ಅನ್ನದ ಈ ಋಣವನ್ನು
ಚರಣಕ್ಕೆ ನಾನು ಶರಣಾದೆ ನಾನಿಹ ನಿಂದು ಮೊರೆಯೋದೆ
ಹಸಿವನು ನೀಗಿಸೊ ಅನ್ನದಾತೆ ಮಾತೆ ಈ ಜೀವ ಸಂಜೀವಿನಿ
ಈ ಭುವಿಗೆ ನೀನೆ ಸುಖದಾಯಿನಿ
 
||ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ನೀ ವಾತ್ಸಲ್ಯದ ಮಂಜರಿ
ಜಗದಗಲಕು ನಿನ್ನ ಹೂವಿರಲು ಎಂಥ ಆನಂದದ ಐಸಿರಿ
ತಾಯೆ ಸೌಭಾಗ್ಯದ ಸಾಗರಿ||
 
||ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ||

-
ಯಾದೇವಿ ಸರ್ವಭೂತೇಶು ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈಃ ನಮಸ್ತಸ್ಯೈಃ ನಮಸ್ತಸ್ಯೈಃ ನಮೋ ನಮಃ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ನೀ ವಾತ್ಸಲ್ಯದ ಮಂಜರಿ
ಜಗದಗಲಕು ನಿನ್ನ ಹೂವಿರಲು ಎಂಥ ಆನಂದದ ಐಸಿರಿ
ತಾಯೆ ಸೌಭಾಗ್ಯದ ಸಾಗರಿ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ
 
ಓಂ ಧರಣಿಪ್ರಿಯೆ ಕಾತ್ಯಾಯಿನಿ ಪ್ರತಿಅಣುವಾಸಿನಿ
 
ಸೃಷ್ಟಿಯ ನೀ  ಹೆಣ್ಣಾಗಿ ಕಾಪಾಡುವೆ ಕಣ್ಣಾಗಿ
ಅಮ್ಮ ನಿನ್ನ ಮಡಿಲಲ್ಲಿ ನಾ ನಲಿವೆ ಮಗುವಾಗಿ
ಸೃಷ್ಟಿಯ ನೀ  ಹೆಣ್ಣಾಗಿ ಕಾಪಾಡುವೆ ಕಣ್ಣಾಗಿ
ಅಮ್ಮ ನಿನ್ನ ಮಡಿಲಲ್ಲಿ ನಾ ನಲಿವೆ ಮಗುವಾಗಿ
ಕರುಣೆಯು ನಿನ್ನ ಕಂಗಳಲ್ಲಿ ಕಾಣುವ ಪುಣ್ಯ ನನಗಿರಲಿ
ಮಿದಿಲೆಯದಂಕುವೆ ಮಮತೆಯನು ಧಾರೆ ಎರೆವಂತ ಜೀವೇಶ್ವರಿ
ಓ ದೇವಿ ಹೇ ದಿವ್ಯ ಶಾಕಾಂಬರಿ
 
||ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ||
 
ಶಂಕರಿ ಶಾರ್ವರಿ ಶಾರದೆ ವಾರುಣಿ
ಇಂದಿರೆ ಅಂಗನೆ ವಂದೆ ನಾರಾಯಣಿ
 
ಸಕಲಜ್ಞಾನಾಂಬಿಕೆ ಸಕಲಶಕ್ತ್ಯಾಂಬಿಕೆ
ಧೀರಶೌರಾತ್ಮಿಕೆ ಸರ್ವಭೂತಾತ್ಮಿಕೆ
ಸಕಲಸಂಪತ್ತನ್ನ ರಕ್ಷಿಸು ಯೋಗಾಂಬಿಕೆ
ದುರ್ಗೆನಾಮಾಂಕಿತೆ ವಾಣಿನಾಮಾಂಕಿತೆ ಲಕ್ಷ್ಮಿನಾಮಾಂಕಿತೆ
ಭೂರಿತ ಪೂಜಿತೆಮಾತೆ ಜಗದಾದೈಸುಜನ ಸದಾ ವಂದಿತೆ
 
ನಂಬಿದರೆ ನೀ ನೀವೆ ಮರುಭೂಮಿಗು ತೃಣವನ್ನು
ನಾನೆಂತು ತೀರಿಸಲಿ ಅನ್ನದ ಈ ಋಣವನ್ನು
ನಂಬಿದರೆ ನೀ ನೀವೆ ಮರುಭೂಮಿಗು ತೃಣವನ್ನು
ನಾನೆಂತು ತೀರಿಸಲಿ ಅನ್ನದ ಈ ಋಣವನ್ನು
ಚರಣಕ್ಕೆ ನಾನು ಶರಣಾದೆ ನಾನಿಹ ನಿಂದು ಮೊರೆಯೋದೆ
ಹಸಿವನು ನೀಗಿಸೊ ಅನ್ನದಾತೆ ಮಾತೆ ಈ ಜೀವ ಸಂಜೀವಿನಿ
ಈ ಭುವಿಗೆ ನೀನೆ ಸುಖದಾಯಿನಿ
 
||ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ
ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ನೀ ವಾತ್ಸಲ್ಯದ ಮಂಜರಿ
ಜಗದಗಲಕು ನಿನ್ನ ಹೂವಿರಲು ಎಂಥ ಆನಂದದ ಐಸಿರಿ
ತಾಯೆ ಸೌಭಾಗ್ಯದ ಸಾಗರಿ||
 
||ಅನ್ನಪೂರ್ಣೇಶ್ವರಿ  ಅನ್ನಪೂರ್ಣೇಶ್ವರಿ
ತಾಯಿ ಕರುಣಾಳು ಮಮತ ಸಿರಿ||

Annapoorneshwari song lyrics from Kannada Movie Moorkha starring Kashinath, Namratha, Bhavya, Lyrics penned bySung by , Music Composed by V Manohar, film is Directed by A N Jayaramaiah and film is released on 2005
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

A N Jayaramaiah

ನಿರ್ದೇಶಕ:

ಎ.ಎನ್.ಜಯರಾಮಯ್ಯ

Music Director:

V Manohar

ಸಂಗೀತ ನಿರ್ದೇಶಕ:

ವಿ ಮನೋಹರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ