Muddada Moothi Lyrics

in Monsoon Raaga

Video:

LYRIC

ಸಸಸಸಸನಿದಪ ಮಗರಿಪ
ಸಸಸಸಸನಿದಪ ರಿಗಮಪಮಗರಿಸ…..
 
ಮುದ್ದಾದ ಮೂತಿ
ಮನ್ಸು ಮರಕೋತಿ
ಏಕಾಂಗಿ ಬಾಳ ಬಂಡಿ̤̤̤̤̤…..
ಸಾವಿರ ಗೊಂದಲ
ಬಂದು ಬಂದು ನೋಡುತಾವೆ
ಕೆನ್ನೆಯ ಹಿಂಡುತಾವೆ   ಮೆಲ್ಲಗೆ……
 
ವರವೀಣಾ ಮೃದುಪಾಣಿ
ವನರುಹ ಲೋಚನ ರಾಣಿ
ಸುರುಚಿರ ಬಂಭರವೇಣಿ   
ಸುರನುತ ಕಲ್ಯಾssಣಿ
 
||ಮುದ್ದಾದ ಮೂತಿ
ಮನ್ಸು ಮರಕೋತಿ
ಏಕಾಂಗಿ ಬಾಳ ಬಂಡಿ̤̤̤̤̤…..||
 
ಮುಂಜಾನೆ ಬೀಸೊ ತಂಗಾಳಿ ಗುಣಾ…. ಆಆಆಆಆ
ನಿಂತಲ್ಲೆ ನಿಂತ ದೋಣಿಯ ಯಾ….ನಾ…ಆಆ
ಗುಂಪಲ್ಲಿ ಗೋವಿಂಧಾಮಿ ಗೋವಿಂದನೆ..
ಗುಂಡಿಗೆ ಹಾರಿದೆ ಆನಂದನೇ…….
 
ನಿರುಪಮ ಶುಭ ಗುಣಲೋಲ
ನಿರತಜಯಾ ಪ್ರದಶೀಲ
ವರದಾಪ್ರಿಯ ರಂಗನಾಯಕಿ
ವಾಂಛಿತ ಫಲದಾssಯಕಿ
 
ರಿಗರಿಸಪ 
ಪನಿಸಗರಿ
ರಿಗರಿಗಪ
ಗಪಸ…ನಿ ಪದರಿಸ
 
||ಮುದ್ದಾದ ಮೂತಿ
ಮನ್ಸು ಮರಕೋತಿ
ಏಕಾಂಗಿ ಬಾಳ ಬಂಡಿ...||ಆಆಆಆ

Muddada Moothi song lyrics from Kannada Movie Monsoon Raaga starring Dhananjaya, Rachita Ram, Yasha Shivakumar, Lyrics penned by Pramod Maravnthe Sung by J Anoop Seelin, Vasuki Vybhav, Music Composed by J Anoop Seelin , film is Directed by S Ravindranathand film is released on 2022