-
ಮನದ ಪುಟದಲಿ ನೀ ಸಹಿಯ ಮಾಡಿದೆ
ಪುಟದ ಕೊನೆಯಲಿ ನಿನ್ ಹೆಸರ ಗೀಚಿದೆ
ಕನಸ್ಸ ಜೊತೆಯಲಿ ನೀ ಮಾತನಾಡಿದೆ
ಕವನ ಬರೆಯಲು ನನ್ ಸಲಹೆ ಕೇಳಿದೆ
ಜೊತೆಯಲಿ ನೀ ನಿಲ್ಲಲು ಪಕ್ಕದಲಿ ಕಾಲಿಡಲು
ಪಿಸುಮಾತು ಕೇಳಿರಲು ಪ್ರೀತಿ ಆಯಿತು
ತೋಳಲಿ ಮಲಗಿರಲು ಹಸಿಮೆಚ್ಚು ಬಡಿದಿರಲು
ತುಟಿಗಳು ಅದುರಿರಲು ಹಬ್ಬವಾಯಿತು
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಒಂದಾಗುವೆ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ನವಿಲಾಗುವೆ
ನನಗೆ ತಿಳಿಯದೆ ನನ್ನ ಸೆಳೆದೆ ನೀ
ಪ್ರೀತಿ ಮಾತಲಿ ತಿದ್ದಿ ಹೇಳಿದೆ
ಮನಸ್ಸೆಲ್ಲ ನಿನ್ನಿಂದ ಖುಷಿಯಾಯಿತು
ಮನನೋವು ನಿನ್ನಿಂದ ದೂರಾಯಿತು
ಒಂದೇ ಒಂದು ಮಾತು ಸಾಕು ನಿನ್ನ ನೋಡಲು
ಪ್ರೀತಿಯೊಂದೆ ನನ್ನ ಮಿತ್ರ ನಿನ್ನ ಸೇರಲು
ನಿನ್ನ ನಗುವೆ ನನಗೆ ಸಲುಗೆಯು
ನಿನ್ನ ಒಲವೆ ನನಗೆ ಜೀವವು
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಬಂದು ಸೇರುವೆ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ನವಿಲಾಗುವೆ
ನಿನ್ನ ಕಣ್ಣಸನ್ನೆಯಲಿ ನನ್ನ ರೂಪ ಕಂಡು ನಸುನಾಚಿದೆ
ನಿನ್ನ ಕೆನ್ನೆ ಮೇಲೊಂದು ಮುತ್ತ ನೀಡೆಂದು ಮನ ಹೇಳಿದೆ
ನನ್ನಾಣೆ ನಾನೇನು ಇಲ್ಲ ನಿನ್ನ ಬಿಟ್ಟು ಈ ಲೋಕದಲ್ಲಿ
ನೀನಿರದೆ ಮತ್ಯಾರು ಇಲ್ಲ ನನ್ನ ಕಣ್ಣ ಒಳನೋಟದಲ್ಲಿ
ನೀ ಕಂಡ ಕ್ಷಣದಿಂದ ನನಗೆ ಬೇರೇನು ಕಾಣುತ್ತಲಿಲ್ಲ
ನೀನೇನೆ ನನಗೆಂದು ಇಲ್ಲ ನಿನ್ನ ಬಿಟ್ಟು ಇರಲಾರೆ ನಲ್ಲ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಒಂದಾಗುವೆ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಒಂದಾಗುವೆ
-
ಮನದ ಪುಟದಲಿ ನೀ ಸಹಿಯ ಮಾಡಿದೆ
ಪುಟದ ಕೊನೆಯಲಿ ನಿನ್ ಹೆಸರ ಗೀಚಿದೆ
ಕನಸ್ಸ ಜೊತೆಯಲಿ ನೀ ಮಾತನಾಡಿದೆ
ಕವನ ಬರೆಯಲು ನನ್ ಸಲಹೆ ಕೇಳಿದೆ
ಜೊತೆಯಲಿ ನೀ ನಿಲ್ಲಲು ಪಕ್ಕದಲಿ ಕಾಲಿಡಲು
ಪಿಸುಮಾತು ಕೇಳಿರಲು ಪ್ರೀತಿ ಆಯಿತು
ತೋಳಲಿ ಮಲಗಿರಲು ಹಸಿಮೆಚ್ಚು ಬಡಿದಿರಲು
ತುಟಿಗಳು ಅದುರಿರಲು ಹಬ್ಬವಾಯಿತು
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಒಂದಾಗುವೆ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ನವಿಲಾಗುವೆ
ನನಗೆ ತಿಳಿಯದೆ ನನ್ನ ಸೆಳೆದೆ ನೀ
ಪ್ರೀತಿ ಮಾತಲಿ ತಿದ್ದಿ ಹೇಳಿದೆ
ಮನಸ್ಸೆಲ್ಲ ನಿನ್ನಿಂದ ಖುಷಿಯಾಯಿತು
ಮನನೋವು ನಿನ್ನಿಂದ ದೂರಾಯಿತು
ಒಂದೇ ಒಂದು ಮಾತು ಸಾಕು ನಿನ್ನ ನೋಡಲು
ಪ್ರೀತಿಯೊಂದೆ ನನ್ನ ಮಿತ್ರ ನಿನ್ನ ಸೇರಲು
ನಿನ್ನ ನಗುವೆ ನನಗೆ ಸಲುಗೆಯು
ನಿನ್ನ ಒಲವೆ ನನಗೆ ಜೀವವು
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಬಂದು ಸೇರುವೆ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ನವಿಲಾಗುವೆ
ನಿನ್ನ ಕಣ್ಣಸನ್ನೆಯಲಿ ನನ್ನ ರೂಪ ಕಂಡು ನಸುನಾಚಿದೆ
ನಿನ್ನ ಕೆನ್ನೆ ಮೇಲೊಂದು ಮುತ್ತ ನೀಡೆಂದು ಮನ ಹೇಳಿದೆ
ನನ್ನಾಣೆ ನಾನೇನು ಇಲ್ಲ ನಿನ್ನ ಬಿಟ್ಟು ಈ ಲೋಕದಲ್ಲಿ
ನೀನಿರದೆ ಮತ್ಯಾರು ಇಲ್ಲ ನನ್ನ ಕಣ್ಣ ಒಳನೋಟದಲ್ಲಿ
ನೀ ಕಂಡ ಕ್ಷಣದಿಂದ ನನಗೆ ಬೇರೇನು ಕಾಣುತ್ತಲಿಲ್ಲ
ನೀನೇನೆ ನನಗೆಂದು ಇಲ್ಲ ನಿನ್ನ ಬಿಟ್ಟು ಇರಲಾರೆ ನಲ್ಲ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಒಂದಾಗುವೆ
ಪ್ರೀತಿಯ ಮಾಡಿದೆ ಯೋಚನೆ ಮಾಡದೆ
ಸೂಚನೆ ನೀಡುತ ಒಂದಾಗುವೆ
Manada Putadali song lyrics from Kannada Movie Mogambo starring Arjun Mahadev, Rishitha Malnad, Radhika, Lyrics penned by Alankar R Sung by Akash Parva, Megha, Adithi Gowda, Music Composed by Akash Parva, Sooraj, film is Directed by Alankar and film is released on 2018