-
ಹಾಗೆ ಬಂದು ಹೀಗೆ ಹೋದೆ ಯಾಕೆ ರಾಧೆ ಸಂಜೆವರೆಗು ನಿನ್ನ ರಾಗಕ್ಕೆ ನಾ ಕಾದೆನಿನಗಾಗಿ ತಾನೆ ಈ ಮಾಧವ ಕಲಿಯುತ್ತಿದ್ದ ಅಲ್ಲಿ ಹೊಸ ರಾಗವಇರುಳು ಕಳೆದ ಮೇಲೆ ಮನೆಗೆ ಹೋದರೆಸುಪ್ರಭಾತದವರೆಗು ಬೈಗುಳ ದೊರೆಹಾಗೆ ಬಂದು ಹೀಗೆ ಹೋದೆ ಯಾಕೆ ರಾಧೆ
ನಾ ದೂರ ಇದ್ದರು ಎಷ್ಟೆ ಹೆಣ್ಣ ಗೆದ್ದರು ನೀ ನನ್ನ ಜೀವನ ನಿನದೆ ಬೃಂದಾವನಅಯ್ಯೊ ಪಾಪ ಈಗ ಈ ಮಾತನ್ನ ನಂಬಿದರೇನೊ ಎಲ್ಲ ನಾರಿಯರು
ಏನೆಂದರು ನೀ ಕಳ್ಳ ಕೃಷ್ಣ ನಂಬಲೆಬೇಕು ನೀ ಏನೆಂದರು
||ಹಾಗೆ ಬಂದು ಹೀಗೆ ಹೋದೆ ಯಾಕೆ ರಾಧೆ ಸಂಜೆವರೆಗು ನಿನ್ನ ರಾಗಕ್ಕೆ ನಾ ಕಾದೆ||
ಯಾರು ಕರೆದರು ಓಡಿ ಬರುವೆ ಮೇರುಗಿರಿಕಡಲನೆ ಗೆಲುವೆನಾನು ಕರೆದಾಗ ಹೂಗೊಡದೆ ನನ್ನ ದನಿ ನೀನು ಕಣಿ ಹೇಳುವೆಕಾಯಿಸೋದು ಕೂಡ ಒಂದು ಸರಸ ಅದ ಅರಿಯದೆ ಮುನಿಸಬ್ರಹ್ಮಾಂಡವೆ ನನ್ದಾದರು ನಿನ್ನೊಲುಮೆಯೆ ಶಾಶ್ವತ

ನಿನಗಾಗಿ ತಾನೆ ಈ ಮಾಧವ ಕಲಿಯುತ್ತಿದ್ದ ಅಲ್ಲಿ ಹೊಸ ರಾಗವಇರುಳು ಕಳೆದ ಮೇಲೆ ಮನೆಗೆ ಹೋದರೆಸುಪ್ರಭಾತದವರೆಗು ಬೈಗುಳ ದೊರೆ||

Hage Bandu song lyrics from Kannada Movie Mirchi Mandakki Kadak Chai starring Pradeep, Namratha, Sachin, Lyrics penned by K Kalyan Sung by Chithra, Rajesh Krishnan, Music Composed by Hari kavya, film is Directed by Sanjotha and film is released on 2015