Huduga Huduga Lyrics

ಹುಡುಗ ಹುಡುಗ Lyrics

in Meghave Meghave

in ಮೇಘವೇ ಮೇಘವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಡುಗ ಹುಡುಗ ಹುಡುಗ,
ತುಂಬಾ ತರಲೆ ಹುಡುಗ
ಹಿಡಿದ ಹಿಡಿದ ಹುಡುಗ,
ಎದೆಯ ಒಳಗೆ ಜಾಗ
ಯಾರೀ ಬೆಪ್ಪು ತಕ್ಕಡಿ,
ಮನಸ ಕದಡಿ, ರಾಡಿ ಮಾಡಿ ಹೋದ

ಹುಡುಗ ಹುಡುಗ ಹುಡುಗ,
ತುಂಬಾ ತರಲೆ ಹುಡುಗ
ಹಿಡಿದ ಹಿಡಿದ ಹುಡುಗ,
ಎದೆಯ ಒಳಗೆ ಜಾಗ

ನಾನೊಂಥರ, ಅವನೊಂಥರ,
ಪ್ರೇಮವು ಇನ್ನೊಂಥರ
ಇದ್ದು ಇಲ್ಲ ಅನ್ನೋ ಥರ,
ಇದೊಂಥರ ಅಗೋಚರ
ಮೊದಲಿನಿಂದ ಹೀಗಿರಲಿಲ್ಲ,
ನಾನೇ ಊಹೆ ಮಾಡಿರಲಿಲ್ಲ
ಗಂಡು ಬೀರಿ ಆದೆ...

ಹುಡುಗ ಹುಡುಗ ಹುಡುಗ..
ತುಂಬಾ ತರಲೆ ಹುಡುಗ
ಹಿಡಿದ ಹಿಡಿದ ಹುಡುಗ,
ಎದೆಯ ಒಳಗೆ ಜಾಗ

ಕೋಲೆ ಬಸವ, ಸ್ವಲ್ಪ ಚೆಲುವ,
ನುಗ್ಗೇ ಬಿಟ್ಟ ಬಾರೀ ಗಢವ
ಯವ್ವ ಯವ್ವ, ಯಾರೇ ಇವ,
ಬೊಗಸೆ ತುಂಬಾ ತಂದ ಒಲವ
ಗಟ್ಟಿ ಮೇಳ ನುಡಿಸೇ ಇಲ್ಲ,
ಕೈ ಬಳೆ ಶಾಸ್ತ್ರ ಆಗೇ ಇಲ್ಲ
ಅಂತಃಪುರ ತೆಗೆದ...

ಹುಡುಗ ಹುಡುಗ ಹುಡುಗ..
ಹುಡುಗ ಹುಡುಗ ಹುಡುಗ,
ತುಂಬಾ ತರಲೆ ಹುಡುಗ
ಹಿಡಿದ ಹುಡುಗ ಹಿಡಿದ
ಎದೆಯ ಒಳಗೆ ಜಾಗ
ಯಾರೀ ಬೆಪ್ಪು ತಕ್ಕಡಿ,
ಮನಸ ಕದಡಿ, ರಾಡಿ ಮಾಡೊ ಕೇಡಿ

ಹುಡುಗ ಹುಡುಗ ಹುಡುಗ,
ತುಂಬಾ ತರಲೆ ಹುಡುಗ
ಹಿಡಿದ ಹಿಡಿದ ಹುಡುಗ,
ಎದೆಯ ಒಳಗೆ ಜಾಗ
ಯಾರೀ ಬೆಪ್ಪು ತಕ್ಕಡಿ,
ಮನಸ ಕದಡಿ, ರಾಡಿ ಮಾಡಿ ಹೋದ

ಹುಡುಗ ಹುಡುಗ ಹುಡುಗ,
ತುಂಬಾ ತರಲೆ ಹುಡುಗ
ಹಿಡಿದ ಹಿಡಿದ ಹುಡುಗ,
ಎದೆಯ ಒಳಗೆ ಜಾಗ

ನಾನೊಂಥರ, ಅವನೊಂಥರ,
ಪ್ರೇಮವು ಇನ್ನೊಂಥರ
ಇದ್ದು ಇಲ್ಲ ಅನ್ನೋ ಥರ,
ಇದೊಂಥರ ಅಗೋಚರ
ಮೊದಲಿನಿಂದ ಹೀಗಿರಲಿಲ್ಲ,
ನಾನೇ ಊಹೆ ಮಾಡಿರಲಿಲ್ಲ
ಗಂಡು ಬೀರಿ ಆದೆ...

ಹುಡುಗ ಹುಡುಗ ಹುಡುಗ..
ತುಂಬಾ ತರಲೆ ಹುಡುಗ
ಹಿಡಿದ ಹಿಡಿದ ಹುಡುಗ,
ಎದೆಯ ಒಳಗೆ ಜಾಗ

ಕೋಲೆ ಬಸವ, ಸ್ವಲ್ಪ ಚೆಲುವ,
ನುಗ್ಗೇ ಬಿಟ್ಟ ಬಾರೀ ಗಢವ
ಯವ್ವ ಯವ್ವ, ಯಾರೇ ಇವ,
ಬೊಗಸೆ ತುಂಬಾ ತಂದ ಒಲವ
ಗಟ್ಟಿ ಮೇಳ ನುಡಿಸೇ ಇಲ್ಲ,
ಕೈ ಬಳೆ ಶಾಸ್ತ್ರ ಆಗೇ ಇಲ್ಲ
ಅಂತಃಪುರ ತೆಗೆದ...

ಹುಡುಗ ಹುಡುಗ ಹುಡುಗ..
ಹುಡುಗ ಹುಡುಗ ಹುಡುಗ,
ತುಂಬಾ ತರಲೆ ಹುಡುಗ
ಹಿಡಿದ ಹುಡುಗ ಹಿಡಿದ
ಎದೆಯ ಒಳಗೆ ಜಾಗ
ಯಾರೀ ಬೆಪ್ಪು ತಕ್ಕಡಿ,
ಮನಸ ಕದಡಿ, ರಾಡಿ ಮಾಡೊ ಕೇಡಿ

Huduga Huduga song lyrics from Kannada Movie Meghave Meghave starring Gracy Singh, Ram, Sudeep, Lyrics penned by V Nagendra Prasad Sung by Bombay Jayashree, Music Composed by V Harikrishna, film is Directed by V Nagendra Prasad and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ