-
ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು
ಹಿತವಾಗಿ ಜೀವ ಹಟಮಾಡುವಾಗ
ಮರುಳಾಗದೇನೆ ಗತಿಯೊಂತೆನು
ಹೃದಯವ ಕದಿಯುವ ಕುಸುರಿಯ ಕಲೆಯಲು
ಕಲಿಸದ ಕಲಿಯುವ ತವಕ
ಆಗಲೇನೆ ಒಂಟಿ ಬಾಳು ಒಂದಿಷ್ಟು ರೋಮಾಂಚಕ
ಓ
||ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು||
ನಿನ್ನ ಶೈಲಿ ವಿಶೇಷ ವಿಶೇಷ ಹೊಸವರಸೆ
ನೀನು ನನ್ನ ಹರಸುವಾಗ ಕದ್ದು ನೋಡೊ ಆಸೆ
ಎಂದಿನಿಂದ ತಯಾರಿ ತಯಾರಿ ಮನಸ್ಸಿನಲಿ
ನಿನ್ನ ತಬ್ಬಿ ಮುದ್ದುಮಾಡೊ ಗಾಳಿ ಭಾಗ್ಯಶಾಲಿ
ಇಲ್ಲ ಜೀವಕ್ಕೆ ಈಗ ನಿನಗಿಂತ ಆಪ್ತರು ಯಾರು
ಇಲ್ಲ ಜೀವಕ್ಕೆ ಈಗ ನಿನಗಿಂತ ಆಪ್ತರು ಯಾರು
ನಮದೆ ಕುರಿತು ವಿವರ ಬೆರೆಸಿ ಹಾಡಲಿ ನಮ್ಮೂರು
||ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು||
ಈಗ ನಾನು ಅಪೂರ್ಣ ಅಪೂರ್ಣ ನೀನಿರದೆ
ಎಲ್ಲವನ್ನು ಕೈಯ ಹಿಡಿದು ಹೇಳಲೆಂದೆ ಕಾದೆ
ಸಾವಿರಾರು ನಮೂನೆ ನಮೂನೆ ಕನಸ್ಸುಗಳು
ಮೂಡುವಾಗ ನನ್ನ ಪಾಡು ಏನು ಅಂತ ಕೇಳು
ಒಂದೇ ಸ್ಪರ್ಶವು ಸಾಕು ಮನಸ್ಸೀಗ ಹೂವಿನ ಸಂತೆ
ಒಂದೇ ಸ್ಪರ್ಶವು ಸಾಕು ಮನಸ್ಸೀಗ ಹೂವಿನ ಸಂತೆ
ಎದೆಗೆ ಒರಗಿ ಇರುವ ಕ್ಷಣದಿ ಗಾನವೆ ನಿಂತಂತೆ
||ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು||
-
ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು
ಹಿತವಾಗಿ ಜೀವ ಹಟಮಾಡುವಾಗ
ಮರುಳಾಗದೇನೆ ಗತಿಯೊಂತೆನು
ಹೃದಯವ ಕದಿಯುವ ಕುಸುರಿಯ ಕಲೆಯಲು
ಕಲಿಸದ ಕಲಿಯುವ ತವಕ
ಆಗಲೇನೆ ಒಂಟಿ ಬಾಳು ಒಂದಿಷ್ಟು ರೋಮಾಂಚಕ
ಓ
||ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು||
ನಿನ್ನ ಶೈಲಿ ವಿಶೇಷ ವಿಶೇಷ ಹೊಸವರಸೆ
ನೀನು ನನ್ನ ಹರಸುವಾಗ ಕದ್ದು ನೋಡೊ ಆಸೆ
ಎಂದಿನಿಂದ ತಯಾರಿ ತಯಾರಿ ಮನಸ್ಸಿನಲಿ
ನಿನ್ನ ತಬ್ಬಿ ಮುದ್ದುಮಾಡೊ ಗಾಳಿ ಭಾಗ್ಯಶಾಲಿ
ಇಲ್ಲ ಜೀವಕ್ಕೆ ಈಗ ನಿನಗಿಂತ ಆಪ್ತರು ಯಾರು
ಇಲ್ಲ ಜೀವಕ್ಕೆ ಈಗ ನಿನಗಿಂತ ಆಪ್ತರು ಯಾರು
ನಮದೆ ಕುರಿತು ವಿವರ ಬೆರೆಸಿ ಹಾಡಲಿ ನಮ್ಮೂರು
||ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು||
ಈಗ ನಾನು ಅಪೂರ್ಣ ಅಪೂರ್ಣ ನೀನಿರದೆ
ಎಲ್ಲವನ್ನು ಕೈಯ ಹಿಡಿದು ಹೇಳಲೆಂದೆ ಕಾದೆ
ಸಾವಿರಾರು ನಮೂನೆ ನಮೂನೆ ಕನಸ್ಸುಗಳು
ಮೂಡುವಾಗ ನನ್ನ ಪಾಡು ಏನು ಅಂತ ಕೇಳು
ಒಂದೇ ಸ್ಪರ್ಶವು ಸಾಕು ಮನಸ್ಸೀಗ ಹೂವಿನ ಸಂತೆ
ಒಂದೇ ಸ್ಪರ್ಶವು ಸಾಕು ಮನಸ್ಸೀಗ ಹೂವಿನ ಸಂತೆ
ಎದೆಗೆ ಒರಗಿ ಇರುವ ಕ್ಷಣದಿ ಗಾನವೆ ನಿಂತಂತೆ
||ಮಳೆಯಲ್ಲಿ ನಿಂತು ನೆನೆವಾಗ ನಿನ್ನ
ಮನಸಲ್ಲೆ ಸೀದಾ ಕರೆ ಬಂತೆನು||
Maleyelli Ninthu song lyrics from Kannada Movie Matthe Udbhava starring Pramod, Milana Nagaraj, Avinash, Lyrics penned by Jayanth Kaikini Sung by Vyasaraj Sosale, Madhuri Seshadri, Music Composed by V Manohar, film is Directed by Kodlu Ramakrishna and film is released on 2020