Aluva Kadalolu Theli Lyrics

ಅಳುವ ಕಡಲೊಳು ತೇಲಿ Lyrics

in Mathadana

in ಮತದಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿ ದೋಣಿ
ಮುರಿದು ಬಿದ್ದ ಮನ ಮನದ ಕೊರಡೊಳು
ಹೂವು ಹೂವು ಅರಳಿ
ಇದನರಿತೆನೆಂದೆ ಆ ಅರಿವು
ಕಿರಣವನೆ ನುಂಗಿತೊಂದು ಮೇಘ
ಆ ಮುಗಿಲ ಬಸಿರನೆ ಬಗೆದು
ಬಂತು ನವಕಿರಣ ಒಂದಮೋಘ
 
ಹಿಡಿದ ಹೊನ್ನೆ ಮಣ್ಣಹದು
ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ
ಊರುಗೋಲಿಲ್ಲ ಇನ್ನು ಮುನ್ನು
ಆಶೆ ಎಂಬ ತಳವೊಡೆದ ದೋಣಿಯಲಿ
ದೂರ ತೀರ ಯಾನ
 
ಯಾರ ಲೀಲೆಗೊ ಯಾರೊ ಏನೊ
ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು
ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು
ನಿಜವು ತೋರದಲ್ಲ

-
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿ ದೋಣಿ
ಮುರಿದು ಬಿದ್ದ ಮನ ಮನದ ಕೊರಡೊಳು
ಹೂವು ಹೂವು ಅರಳಿ
ಇದನರಿತೆನೆಂದೆ ಆ ಅರಿವು
ಕಿರಣವನೆ ನುಂಗಿತೊಂದು ಮೇಘ
ಆ ಮುಗಿಲ ಬಸಿರನೆ ಬಗೆದು
ಬಂತು ನವಕಿರಣ ಒಂದಮೋಘ
 
ಹಿಡಿದ ಹೊನ್ನೆ ಮಣ್ಣಹದು
ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ
ಊರುಗೋಲಿಲ್ಲ ಇನ್ನು ಮುನ್ನು
ಆಶೆ ಎಂಬ ತಳವೊಡೆದ ದೋಣಿಯಲಿ
ದೂರ ತೀರ ಯಾನ
 
ಯಾರ ಲೀಲೆಗೊ ಯಾರೊ ಏನೊ
ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು
ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು
ನಿಜವು ತೋರದಲ್ಲ

Aluva Kadalolu Theli song lyrics from Kannada Movie Mathadana starring Ananthnag, Devaraj, Thara, Lyrics penned by Gopalakrishna Adiga Sung by Rajesh Krishnan, B R Chaya, Music Composed by C Ashwath, V Manohar, film is Directed by T N Seetharam and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ