ಸನಿ ಸನಿ ಸ ನಿಸ ರಿಸನಿ ಸ
ಸನಿ ಸನಿ ಸ ನಿಸ ರಿಸನಿಪ
ಸನಿ ಸನಿ ಸ ನಿಸ ರಿಸನಿ ಸ
ಸರಿ ಗ ಗ ಗ ಗಮ ರಿ ರಿ ಸ ನಿ
ಸನಿ ಸನಿ ಸ ನಿಸ ರಿಸನಿ ಸ
ಸನಿ ಸನಿ ಸ ನಿಸ ರಿಸನಿಪ
ಸನಿ ಸನಿ ಸ ನಿಸ ರಿಸನಿ ಸ
ಸರಿ ಗ ಗ ಗ ಗಮ ರಿ ರಿ ಸ ನಿ
ಸ ಸ ಸ
ಇದು ಝಣ ಝಣ ಝಣ ಕಾಂಚಾಣ
ದಿನ ಮಿನ ಮಿನ ಮಿನ ಮಿಂಚೋಣ
ಹೊಸ ತನ ತನ ತನ ತನ ದಿಲ್ಲಾನ
ನಾವ್ ಆಡೋಣ
||ಇದು ಝಣ ಝಣ ಝಣ ಕಾಂಚಾಣ
ದಿನ ಮಿನ ಮಿನ ಮಿನ ಮಿಂಚೋಣ
ಹೊಸ ತನ ತನ ತನ ತನ ದಿಲ್ಲಾನ
ನಾವ್ ಆಡೋಣ||
ಡೈಲಿ ಡೈಲಿ ಮಾಡು ಜಾಲಿ
ನಾಳೆ ಇಟ್ಟು ಸೈಡಲ್ಲಿ
ಚಿಂತೆಗೆಲ್ಲ ಮಾರೋ ಗೋಲಿ
ಹ್ಯಾಪಿ ಲೈಫಲಿ
ಡೈಲಿ ಡೈಲಿ ಮಾಡು ಜಾಲಿ
ನಾಳೆ ಇಟ್ಟು ಸೈಡಲ್ಲಿ
ಚಿಂತೆಗೆಲ್ಲ ಮಾರೋ ಗೋಲಿ
ಹ್ಯಾಪಿ ಲೈಫಲಿ
ಓಹ್ ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ… ಓ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ…
||ಇದು ಝಣ ಝಣ ಝಣ ಕಾಂಚಾಣ
ದಿನ ಮಿನ ಮಿನ ಮಿನ ಮಿಂಚೋಣ
ಹೊಸ ತನ ತನ ತನ ತನ ದಿಲ್ಲಾನ
ನಾವ್ ಆಡೋಣ||
ಹು ಹು ಹು ಹು ….. ಓಹ್ ಓಹ್ ಓಹ್ ಓಹ್….
ಗ್ಯಾರಂಟಿ ಇಲ್ಲದ ಲೈಫು ಇದು
ಮಿಸ್ ಮಾಡದೆ ಎಂಜಾಯ್ ಮಾಡು ಗುರು
ಟ್ರೈ ಮಾಡಿದ ಹುಡುಗಿ ಕೈ ಕೊಟ್ರೆ
ಟೈಂಪಾಸ್ ಆಯ್ತಂತ ಮರೆಯು ಗುರು
ರೆಡಿ ನಾ ರೆಡಿ ನಾ ಮೋಜು ಮಾಡಕೆ ರೆಡಿ ನಾ
ಬ್ಲಾಕ್ ಅಂಡ್ ವೈಟ್ ಲೋಕ ನಮ್ಮದು
ಬಣ್ಣ ಬಣ್ಣ ಕನಸು ನೋಡ ಮಾ..
ರೈಟೋ ರಾಂಗೋ ಏಕೆ ಯೋಚನೆ
ಸಂಥಿಂಗ್ ಸ್ಪೆಶಲ್ ಮಜಾ ಮಾಡು ಮಾ
ಕೇಳಿ ಸಾ..ರ್ ಕೆಲ್ಸನೆ ನಮ್ಗೆ ಇಲ್ವಂತೆ
ಹೌದು ಸಾ..ರ್ ದಿಲ್ಮಾಂಗೆ ಒನ್ಸ್ ಮೋರ್ ಅಂತೆ
ಮಜಾ ಮಜಾ ಮಸ್ತ್ ಮಜಾ ಮಾಡಿ
||ಸನಿ ಸನಿ ಸ ನಿಸ ರಿಸನಿ ಸ
ಸನಿ ಸನಿ ಸ ನಿಸ ರಿಸನಿಪ
ಸನಿ ಸನಿ ಸ ನಿಸ ರಿಸನಿ ಸ
ಸರಿ ಗ ಗ ಗ ಗಮ ರಿ ರಿ ಸ ನಿ||
ಅದರಿಷ್ಟ ನಂಬಿ ಸುಮ್ಮನಾಗದೆ
ಇಷ್ಟ ಬಂದಂಗೆ ಮಸ್ತಿ ಮಾಡಿರೊ
ಕೈಲಾಸ ಇಲ್ಲೆ ಕಣ್ಣ ಮುಂದಿದೆ
ಬಿಪಿ ಟೆನ್ಷನ್ ಬಿಟ್ಟು ಬಾಳಿರೊ
ಒಂದ್ಸರಿ ಇನ್ನೊಂದ್ಸರಿ
ಏನೆ ಮಾಡಿ ಜಾಲಿ ಮಾಡಿ
ಬ್ಯೂಟಿ ನೋಡಲು ಟ್ಯಾಕ್ಸ್ ಇಲ್ಲವೊ
ಕಣ್ಣಲ್ಲೇ ಎಲ್ಲಾ ಲೂಟಿ ಮಾಡಿರೊ
ಫ್ಯೂಚರ್ ಏನೇ ಇದ್ದುಗೊಳ್ಳಲಿ
ಇಂದಿನ ಹ್ಯಾಪಿ ಹಂಚಿಕೊಳ್ಳಿರೊ
ಕೇಳಿ ಸಾ..ರ್ ಇರಬೇಕು ಕೈಲಿ ದುಡ್ಡು
ಹೌದು ಸಾ..ರ್ ದುಡ್ಡಿದರೆ ಎಲ್ಲಾ ವೆರಿ ಗುಡ್
ಮಜಾ ಮಜಾ ಮಸ್ತ್ ಮಜಾ ಮಾಡಿ
ಓಹ್ ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ… ಓ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ…
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ
ಲೈಫ್ ಶಾರ್ಟ್ ಮಗಾ
ಸನಿ ಸನಿ ಸ ನಿಸ ರಿಸನಿ ಸ
ಸನಿ ಸನಿ ಸ ನಿಸ ರಿಸನಿಪ
ಸನಿ ಸನಿ ಸ ನಿಸ ರಿಸನಿ ಸ
ಸರಿ ಗ ಗ ಗ ಗಮ ರಿ ರಿ ಸ ನಿ
ಸನಿ ಸನಿ ಸ ನಿಸ ರಿಸನಿ ಸ
ಸನಿ ಸನಿ ಸ ನಿಸ ರಿಸನಿಪ
ಸನಿ ಸನಿ ಸ ನಿಸ ರಿಸನಿ ಸ
ಸರಿ ಗ ಗ ಗ ಗಮ ರಿ ರಿ ಸ ನಿ
ಸ ಸ ಸ
ಇದು ಝಣ ಝಣ ಝಣ ಕಾಂಚಾಣ
ದಿನ ಮಿನ ಮಿನ ಮಿನ ಮಿಂಚೋಣ
ಹೊಸ ತನ ತನ ತನ ತನ ದಿಲ್ಲಾನ
ನಾವ್ ಆಡೋಣ
||ಇದು ಝಣ ಝಣ ಝಣ ಕಾಂಚಾಣ
ದಿನ ಮಿನ ಮಿನ ಮಿನ ಮಿಂಚೋಣ
ಹೊಸ ತನ ತನ ತನ ತನ ದಿಲ್ಲಾನ
ನಾವ್ ಆಡೋಣ||
ಡೈಲಿ ಡೈಲಿ ಮಾಡು ಜಾಲಿ
ನಾಳೆ ಇಟ್ಟು ಸೈಡಲ್ಲಿ
ಚಿಂತೆಗೆಲ್ಲ ಮಾರೋ ಗೋಲಿ
ಹ್ಯಾಪಿ ಲೈಫಲಿ
ಡೈಲಿ ಡೈಲಿ ಮಾಡು ಜಾಲಿ
ನಾಳೆ ಇಟ್ಟು ಸೈಡಲ್ಲಿ
ಚಿಂತೆಗೆಲ್ಲ ಮಾರೋ ಗೋಲಿ
ಹ್ಯಾಪಿ ಲೈಫಲಿ
ಓಹ್ ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ… ಓ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ…
||ಇದು ಝಣ ಝಣ ಝಣ ಕಾಂಚಾಣ
ದಿನ ಮಿನ ಮಿನ ಮಿನ ಮಿಂಚೋಣ
ಹೊಸ ತನ ತನ ತನ ತನ ದಿಲ್ಲಾನ
ನಾವ್ ಆಡೋಣ||
ಹು ಹು ಹು ಹು ….. ಓಹ್ ಓಹ್ ಓಹ್ ಓಹ್….
ಗ್ಯಾರಂಟಿ ಇಲ್ಲದ ಲೈಫು ಇದು
ಮಿಸ್ ಮಾಡದೆ ಎಂಜಾಯ್ ಮಾಡು ಗುರು
ಟ್ರೈ ಮಾಡಿದ ಹುಡುಗಿ ಕೈ ಕೊಟ್ರೆ
ಟೈಂಪಾಸ್ ಆಯ್ತಂತ ಮರೆಯು ಗುರು
ರೆಡಿ ನಾ ರೆಡಿ ನಾ ಮೋಜು ಮಾಡಕೆ ರೆಡಿ ನಾ
ಬ್ಲಾಕ್ ಅಂಡ್ ವೈಟ್ ಲೋಕ ನಮ್ಮದು
ಬಣ್ಣ ಬಣ್ಣ ಕನಸು ನೋಡ ಮಾ..
ರೈಟೋ ರಾಂಗೋ ಏಕೆ ಯೋಚನೆ
ಸಂಥಿಂಗ್ ಸ್ಪೆಶಲ್ ಮಜಾ ಮಾಡು ಮಾ
ಕೇಳಿ ಸಾ..ರ್ ಕೆಲ್ಸನೆ ನಮ್ಗೆ ಇಲ್ವಂತೆ
ಹೌದು ಸಾ..ರ್ ದಿಲ್ಮಾಂಗೆ ಒನ್ಸ್ ಮೋರ್ ಅಂತೆ
ಮಜಾ ಮಜಾ ಮಸ್ತ್ ಮಜಾ ಮಾಡಿ
||ಸನಿ ಸನಿ ಸ ನಿಸ ರಿಸನಿ ಸ
ಸನಿ ಸನಿ ಸ ನಿಸ ರಿಸನಿಪ
ಸನಿ ಸನಿ ಸ ನಿಸ ರಿಸನಿ ಸ
ಸರಿ ಗ ಗ ಗ ಗಮ ರಿ ರಿ ಸ ನಿ||
ಅದರಿಷ್ಟ ನಂಬಿ ಸುಮ್ಮನಾಗದೆ
ಇಷ್ಟ ಬಂದಂಗೆ ಮಸ್ತಿ ಮಾಡಿರೊ
ಕೈಲಾಸ ಇಲ್ಲೆ ಕಣ್ಣ ಮುಂದಿದೆ
ಬಿಪಿ ಟೆನ್ಷನ್ ಬಿಟ್ಟು ಬಾಳಿರೊ
ಒಂದ್ಸರಿ ಇನ್ನೊಂದ್ಸರಿ
ಏನೆ ಮಾಡಿ ಜಾಲಿ ಮಾಡಿ
ಬ್ಯೂಟಿ ನೋಡಲು ಟ್ಯಾಕ್ಸ್ ಇಲ್ಲವೊ
ಕಣ್ಣಲ್ಲೇ ಎಲ್ಲಾ ಲೂಟಿ ಮಾಡಿರೊ
ಫ್ಯೂಚರ್ ಏನೇ ಇದ್ದುಗೊಳ್ಳಲಿ
ಇಂದಿನ ಹ್ಯಾಪಿ ಹಂಚಿಕೊಳ್ಳಿರೊ
ಕೇಳಿ ಸಾ..ರ್ ಇರಬೇಕು ಕೈಲಿ ದುಡ್ಡು
ಹೌದು ಸಾ..ರ್ ದುಡ್ಡಿದರೆ ಎಲ್ಲಾ ವೆರಿ ಗುಡ್
ಮಜಾ ಮಜಾ ಮಸ್ತ್ ಮಜಾ ಮಾಡಿ
ಓಹ್ ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ… ಓ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ…
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ಮಸ್ತ್ ಮಜಾ ಮಾಡಿ
ವಾಹುವಾ ವಾಹುವಾ
ಲೈಫ್ ಶಾರ್ಟ್ ಮಗಾ
Jhana Jhana Kanchana song lyrics from Kannada Movie Masth Maja Maadi starring Upendra, Sudeep, Vijay Raghavendra, Lyrics penned by Ram narayan Sung by Benny Dayal, Krish, P B Balaji, Suvi Suresh, Music Composed by P B Balaji, film is Directed by R Anantha Raju and film is released on 2008