-
ಬಯಲುಸೀಮೆ ಬೆರಗಾಗೊ ಹಾಗೆ
ಮಲೆನಾಡೆಲ್ಲ ಮೈತೆರೆಯೊ ಹಾಗೆ
ಗಾಳಿ ಗಂಧ ಅಕ್ಷತೆ ಹಾಕಿದೆ ತಾಳ
ಹಸೆಮಣೆ ಏರೊ ಕಾಲ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಕಣ್ಣಿಗೆ ಹಬ್ಬ ಈ ನಮ್ಮ ಕನ್ನಡತಿ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಹೊಸಬಾಳಿಗೆ ಬಣ್ಣ ಕೊಡೊ ಭಾಗೀರಥಿ
ಪ್ರೀತಿಯ ಚಿಗುರು ಮನೆಯಲ್ಲೆ ಹುಟ್ಟಿ ಮರವಾಗೊ ಕಾಲ ಬಂದಾಯಿತು
ನಗುವೆಂಬ ಪುಕ್ಕೆ ಬಂದಾದ ಮೇಲೆ ವಸಂತ ಕಾಲ ವಶವಾಯಿತು
ಏಳು ಹೆಜ್ಜೆಯ ಪ್ರಯಾಣದಲ್ಲು ಹಂಸದ ನಡಿಗೆಯ ಧಿರನ
ಕಾಮನಬಿಲ್ಲಿನ ಲೇಖನಿ ಹಿಡಿದು ಬರೆದುಕೊ ಪ್ರೇಮದ ಕವನ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಕಣ್ಣಿಗೆ ಹಬ್ಬ ಈ ನಮ್ಮ ಕನ್ನಡತಿ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಹೊಸಬಾಳಿಗೆ ಬಣ್ಣ ಕೊಡೊ ಭಾಗೀರಥಿ
ಕಂಡು ಕಾಣದ ಕಣ್ಣ ಸನ್ನೆಯಲ್ಲಿ
ಚಿತ್ತ ಗೆಲ್ಲೊ ಸಣ್ಣ ಚಿಹ್ನೆಯಲಿ
ಹಡಗಂತೆ ನದಿಯಲಿ ಕೊಡೆಯಂತೆ ಮಳೆಯಲಿ
ಗೂಡಂತೆ ಕೊಂಬೆಯಲಿ ರೆಪ್ಪೆಯಲಿ ಕಣ್ಣಿನಲಿ
ಬದುಕಿನ ಉದ್ದಕು ಇರುವೆ ನಾನೆನ್ನುತ
ಮನಸ್ಸಿನ ಮಾತನು ನಾಚಿ ಹೇಳದಲೆ ಹೇಳುತ್ತಾಳೆ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಕಣ್ಣಿಗೆ ಹಬ್ಬ ಈ ನಮ್ಮ ಕನ್ನಡತಿ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಹೊಸಬಾಳಿಗೆ ಬಣ್ಣ ಕೊಡೊ ಭಾಗೀರಥಿ
-
ಬಯಲುಸೀಮೆ ಬೆರಗಾಗೊ ಹಾಗೆ
ಮಲೆನಾಡೆಲ್ಲ ಮೈತೆರೆಯೊ ಹಾಗೆ
ಗಾಳಿ ಗಂಧ ಅಕ್ಷತೆ ಹಾಕಿದೆ ತಾಳ
ಹಸೆಮಣೆ ಏರೊ ಕಾಲ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಕಣ್ಣಿಗೆ ಹಬ್ಬ ಈ ನಮ್ಮ ಕನ್ನಡತಿ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಹೊಸಬಾಳಿಗೆ ಬಣ್ಣ ಕೊಡೊ ಭಾಗೀರಥಿ
ಪ್ರೀತಿಯ ಚಿಗುರು ಮನೆಯಲ್ಲೆ ಹುಟ್ಟಿ ಮರವಾಗೊ ಕಾಲ ಬಂದಾಯಿತು
ನಗುವೆಂಬ ಪುಕ್ಕೆ ಬಂದಾದ ಮೇಲೆ ವಸಂತ ಕಾಲ ವಶವಾಯಿತು
ಏಳು ಹೆಜ್ಜೆಯ ಪ್ರಯಾಣದಲ್ಲು ಹಂಸದ ನಡಿಗೆಯ ಧಿರನ
ಕಾಮನಬಿಲ್ಲಿನ ಲೇಖನಿ ಹಿಡಿದು ಬರೆದುಕೊ ಪ್ರೇಮದ ಕವನ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಕಣ್ಣಿಗೆ ಹಬ್ಬ ಈ ನಮ್ಮ ಕನ್ನಡತಿ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಹೊಸಬಾಳಿಗೆ ಬಣ್ಣ ಕೊಡೊ ಭಾಗೀರಥಿ
ಕಂಡು ಕಾಣದ ಕಣ್ಣ ಸನ್ನೆಯಲ್ಲಿ
ಚಿತ್ತ ಗೆಲ್ಲೊ ಸಣ್ಣ ಚಿಹ್ನೆಯಲಿ
ಹಡಗಂತೆ ನದಿಯಲಿ ಕೊಡೆಯಂತೆ ಮಳೆಯಲಿ
ಗೂಡಂತೆ ಕೊಂಬೆಯಲಿ ರೆಪ್ಪೆಯಲಿ ಕಣ್ಣಿನಲಿ
ಬದುಕಿನ ಉದ್ದಕು ಇರುವೆ ನಾನೆನ್ನುತ
ಮನಸ್ಸಿನ ಮಾತನು ನಾಚಿ ಹೇಳದಲೆ ಹೇಳುತ್ತಾಳೆ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಕಣ್ಣಿಗೆ ಹಬ್ಬ ಈ ನಮ್ಮ ಕನ್ನಡತಿ
ನಮ್ಮ ಕನ್ನಡತಿ ನಮ್ಮ ಕನ್ನಡತಿ
ಹೊಸಬಾಳಿಗೆ ಬಣ್ಣ ಕೊಡೊ ಭಾಗೀರಥಿ