ಯಾವ ಸೀಮೆ ಅಂದದರಸಿ ಕಂಡರೆಲ್ಲು ಇವಳೆ
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ಏನಿದು ಈ ದಿನ ಎದೆಯಲ್ಲಿ ತಲ್ಲಣ
ಆದಂತೆ ಪ್ರೇಮ ಸಂಗಮ
ಯಾವುದಿ ಬಂಧನಿ ಸಂಪೂರ್ಣ ಈಗ ನಾ
ಆದಂತೆ ರಾಧೆ ಮೋಹನ
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ನಯನ ಪಿಳಿ ಪಿಳಿ ನಯನ
ಗಮನ ಸೆಳೆಯಿತು ಈ ನಿನ್ನ ಸೌಂದರ್ಯ ವದನ
ತನನ ನಿನ್ನ ನೋಡಿ ಕವನ
ದಿನ ನಾ ಹೀಗೆ ಇರುವಾಸೆ ಮಾಡುತ ನಿನ್ನ ಧ್ಯಾನ
ಹಗಲಿರುಳದೆ ಕೆರೆಕೊಳ ಅದೆ ಹೊಸದೇನಿದು
ತಿಳಿತಿಳಿಯದೆ ನಿನ್ನ ಬಯಸುವ ಪರಿ ಏನಿದು
ನನ್ನೆಲ್ಲ ನಿನದೀಗ ಶರಣಾದೆ ನಿನಗೀಗ
ನಿನಗಾಗಿ ಇನ್ನೆಂದು ನಾನು
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ಇಳಿದೆ ಎದೆಯೊಳಗಿಳಿದೆ ತೆರೆದೆ ಪ್ರೇಮದ ಭಾವಾಂತರ
ಪರದೆ ಬರಿದೆ ಬದುಕು ನೀ ಇರದೆ ತಿಳಿದೆ
ಬಯಕೆಯ ನವಿರಾದ ನಾಳೆಯ ಬರೆದೆ
ಸಹಕರಿಸುವ ಸಮಕ್ರಮಿಸುವ ಸುಖಧಾರಿಣಿ
ಗುಸುಗುಸುದಲಿ ನಸುನಗುವಳೆ ಕವಿಕಾರಿಣಿ
ಅನುರಾಗದಿ ರಾಗ ಮರುಳಾದೆ ನಿನಗೀಗ
ಹೊರತಾಗಿ ಏನಿಲ್ಲ ನೀನು
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ಯಾವ ಸೀಮೆ ಅಂದದರಸಿ ಕಂಡರೆಲ್ಲು ಇವಳೆ
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ಏನಿದು ಈ ದಿನ ಎದೆಯಲ್ಲಿ ತಲ್ಲಣ
ಆದಂತೆ ಪ್ರೇಮ ಸಂಗಮ
ಯಾವುದಿ ಬಂಧನಿ ಸಂಪೂರ್ಣ ಈಗ ನಾ
ಆದಂತೆ ರಾಧೆ ಮೋಹನ
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ನಯನ ಪಿಳಿ ಪಿಳಿ ನಯನ
ಗಮನ ಸೆಳೆಯಿತು ಈ ನಿನ್ನ ಸೌಂದರ್ಯ ವದನ
ತನನ ನಿನ್ನ ನೋಡಿ ಕವನ
ದಿನ ನಾ ಹೀಗೆ ಇರುವಾಸೆ ಮಾಡುತ ನಿನ್ನ ಧ್ಯಾನ
ಹಗಲಿರುಳದೆ ಕೆರೆಕೊಳ ಅದೆ ಹೊಸದೇನಿದು
ತಿಳಿತಿಳಿಯದೆ ನಿನ್ನ ಬಯಸುವ ಪರಿ ಏನಿದು
ನನ್ನೆಲ್ಲ ನಿನದೀಗ ಶರಣಾದೆ ನಿನಗೀಗ
ನಿನಗಾಗಿ ಇನ್ನೆಂದು ನಾನು
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
ಇಳಿದೆ ಎದೆಯೊಳಗಿಳಿದೆ ತೆರೆದೆ ಪ್ರೇಮದ ಭಾವಾಂತರ
ಪರದೆ ಬರಿದೆ ಬದುಕು ನೀ ಇರದೆ ತಿಳಿದೆ
ಬಯಕೆಯ ನವಿರಾದ ನಾಳೆಯ ಬರೆದೆ
ಸಹಕರಿಸುವ ಸಮಕ್ರಮಿಸುವ ಸುಖಧಾರಿಣಿ
ಗುಸುಗುಸುದಲಿ ನಸುನಗುವಳೆ ಕವಿಕಾರಿಣಿ
ಅನುರಾಗದಿ ರಾಗ ಮರುಳಾದೆ ನಿನಗೀಗ
ಹೊರತಾಗಿ ಏನಿಲ್ಲ ನೀನು
ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ
Yava Seeme Andadarasi song lyrics from Kannada Movie Mariguddada Gaddadharigalu starring Salaga suri anna,Avinash,Ramesh Bhat, Lyrics penned by R Chandrakanth Sung by Vijay Prakash, Music Composed by K M Indra, film is Directed by R Chandrakanth and film is released on 2023