Manada Mele Banna Eseda Maaye Nee Lyrics

ಮನದ ಮೇಲೆ ಬಣ್ಣ ಎಸೆದ ಮಾಯೆ ನೀ Lyrics

in Marichi

in ಮರೀಚಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನದ ಮೇಲೆ ಬಣ್ಣ ಎಸೆದ ಮಾಯೆ ನೀ
ಮಧುರವಾಗೆ ನನಗೆ ಮಾಡಿಹೋದೆ ಹಾನಿ
ಮನದ ಮೇಲೆ ಬಣ್ಣ ಎಸೆದ ಮಾಯೆ ನೀ
ಮಧುರವಾಗೆ ನನಗೆ ಮಾಡಿಹೋದೆ ಹಾನಿ
ಮನದ ಮೇಲೆ ಬಣ್ಣ ಎಸೆದ ಮಾಯೆ ನೀ
ಮರಳಿ ಬಂತು ಪ್ರಾಣ ತೆರಳೊ ನೆರಳು ಸೇರಿ ನೀ
ಉಸಿರಿನ ಭಾಷೆಯನ್ನು ಕಲಿಸಿದ ಭಾವ ನೀನು
ಉಳಿಯುವ ಆಸೆಯೆ ನಂಗೆ ಎಂದೆಂದು ನಿನ್ನ ಮುಂದೆ
ಅರಳುತಿರು ದಿನವು ನೀನು ಅರಳುವೆನು ಜೊತೆಗೆ ನಾನು
ಕನಸ್ಸುಗಳ ಮಳೆಯ ಕುಣಿದು ಸುರಿಯುತ್ತಿದೆ ಒಲವ ಬಾನು
ಏ ಸನಿಹದಲೆ ಸುಳಿಯುತಿರೆ ಸಲುಗೆಯಲೆ ಸಲಹುತಿರೆ
 
ನನಗಿಂತ ನಿನ್ನ ಮೇಲೆ ಅಭಿಮಾನ ಯಾಕೊ ನಂಗೆ
ನವಿರಾದ ನಶೆಯ ನೀಡೊ ಘಮವೇ ನೀನು
ಕನಸ್ಸಲ್ಲಿ ತೇಲಿ ಬಂದ ಹಣತೆಯ ರಾಶಿಯನ್ನು
ನನಗಾಗೆ ಹಿಡಿದು ತಂದ ಇರುಳು ನೀನು
ನಗುನಗುತಾನೆ ಬೆರೆಯಲು ನಾವು ಬದುಕೆ ಖುಷಿಯ ಮಾಲೆ
ಥರ ಥರವಾಗಿ ಸವರಲು ಪ್ರೀತಿ ಜಗವೆ ಹೊಸದು ಮಾಡಿ
ಉಸಿರಿನ ಭಾಷೆಯನ್ನು ಕಲಿಸಿದ ಭಾವ ನೀನು
ಉಳಿಯುವ ಆಸೆಯೆ ನಂಗೆ ಎಂದೆಂದು ನಿನ್ನ ಮುಂದೆ
ಅರಳುತಿರು ದಿನವು ನೀನು ಅರಳುವೆನು ಜೊತೆಗೆ ನಾನು
ಕನಸ್ಸುಗಳ ಮಳೆಯ ಕುಣಿದು ಸುರಿಯುತ್ತಿದೆ ಒಲವ ಬಾನು
 
ಜೀವ ಜೀವ ನಿಧಾನ ಓ ಆಡೊ ಮಾತೆ ಧ್ಯಾನ
ಕಂಗಳು ಮೇಲೆ ನೀನು ತಂದು ಇಟ್ಟ ಪಾಡು
ಇಂದಿನಿಂದ ಇನ್ನು ಚೆಂದವೇನೆ ನಿಜ
ಜೊತೆಯಾದೆ ಜೊತೆಯಾದೆ ಜೊತೆಯಾದೆ ಸೆರೆಯಾದೆ
ಮರೆಯಾದೆ ಮರೆಯಾದೆ ಕರೆದಾಗ ಎದುರಾದೆ
ಶುರುವಾದೆ ಶುರುವಾದೆ ನಮಗಿಂದು ಕೊನೆಯ ಇರದ ಹಾಗೆ
ಜೊತೆಯಾದೆ ಜೊತೆಯಾದೆ ಜೊತೆಯಾಗೆ ಸಾಗು
 

ಮನದ ಮೇಲೆ ಬಣ್ಣ ಎಸೆದ ಮಾಯೆ ನೀ
ಮಧುರವಾಗೆ ನನಗೆ ಮಾಡಿಹೋದೆ ಹಾನಿ
ಮನದ ಮೇಲೆ ಬಣ್ಣ ಎಸೆದ ಮಾಯೆ ನೀ
ಮಧುರವಾಗೆ ನನಗೆ ಮಾಡಿಹೋದೆ ಹಾನಿ
ಮನದ ಮೇಲೆ ಬಣ್ಣ ಎಸೆದ ಮಾಯೆ ನೀ
ಮರಳಿ ಬಂತು ಪ್ರಾಣ ತೆರಳೊ ನೆರಳು ಸೇರಿ ನೀ
ಉಸಿರಿನ ಭಾಷೆಯನ್ನು ಕಲಿಸಿದ ಭಾವ ನೀನು
ಉಳಿಯುವ ಆಸೆಯೆ ನಂಗೆ ಎಂದೆಂದು ನಿನ್ನ ಮುಂದೆ
ಅರಳುತಿರು ದಿನವು ನೀನು ಅರಳುವೆನು ಜೊತೆಗೆ ನಾನು
ಕನಸ್ಸುಗಳ ಮಳೆಯ ಕುಣಿದು ಸುರಿಯುತ್ತಿದೆ ಒಲವ ಬಾನು
ಏ ಸನಿಹದಲೆ ಸುಳಿಯುತಿರೆ ಸಲುಗೆಯಲೆ ಸಲಹುತಿರೆ
 
ನನಗಿಂತ ನಿನ್ನ ಮೇಲೆ ಅಭಿಮಾನ ಯಾಕೊ ನಂಗೆ
ನವಿರಾದ ನಶೆಯ ನೀಡೊ ಘಮವೇ ನೀನು
ಕನಸ್ಸಲ್ಲಿ ತೇಲಿ ಬಂದ ಹಣತೆಯ ರಾಶಿಯನ್ನು
ನನಗಾಗೆ ಹಿಡಿದು ತಂದ ಇರುಳು ನೀನು
ನಗುನಗುತಾನೆ ಬೆರೆಯಲು ನಾವು ಬದುಕೆ ಖುಷಿಯ ಮಾಲೆ
ಥರ ಥರವಾಗಿ ಸವರಲು ಪ್ರೀತಿ ಜಗವೆ ಹೊಸದು ಮಾಡಿ
ಉಸಿರಿನ ಭಾಷೆಯನ್ನು ಕಲಿಸಿದ ಭಾವ ನೀನು
ಉಳಿಯುವ ಆಸೆಯೆ ನಂಗೆ ಎಂದೆಂದು ನಿನ್ನ ಮುಂದೆ
ಅರಳುತಿರು ದಿನವು ನೀನು ಅರಳುವೆನು ಜೊತೆಗೆ ನಾನು
ಕನಸ್ಸುಗಳ ಮಳೆಯ ಕುಣಿದು ಸುರಿಯುತ್ತಿದೆ ಒಲವ ಬಾನು
 
ಜೀವ ಜೀವ ನಿಧಾನ ಓ ಆಡೊ ಮಾತೆ ಧ್ಯಾನ
ಕಂಗಳು ಮೇಲೆ ನೀನು ತಂದು ಇಟ್ಟ ಪಾಡು
ಇಂದಿನಿಂದ ಇನ್ನು ಚೆಂದವೇನೆ ನಿಜ
ಜೊತೆಯಾದೆ ಜೊತೆಯಾದೆ ಜೊತೆಯಾದೆ ಸೆರೆಯಾದೆ
ಮರೆಯಾದೆ ಮರೆಯಾದೆ ಕರೆದಾಗ ಎದುರಾದೆ
ಶುರುವಾದೆ ಶುರುವಾದೆ ನಮಗಿಂದು ಕೊನೆಯ ಇರದ ಹಾಗೆ
ಜೊತೆಯಾದೆ ಜೊತೆಯಾದೆ ಜೊತೆಯಾಗೆ ಸಾಗು
 

Manada Mele Banna Eseda Maaye Nee song lyrics from Kannada Movie Marichi starring Vijaya Raghavendra,Sonu Gowda,Gopal Krishna Deshponde, Lyrics penned by Pramod maravanthe Sung by Pancham Jeeva, Music Composed by Judah Sandhy, film is Directed by Siddhruv (Siddu) and film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Pramod maravanthe

ಗೀತರಚನೆಕಾರ:

ಪ್ರಮೋದ್‌ ಮರವಂತೆ

Singers:

Pancham Jeeva

0
ಗಾಯಕರು:

ಪಂಚಮ್ ಜೀವ

Director:

Siddhruv (Siddu)

Music Director:

Judah Sandhy

ಸಂಗೀತ ನಿರ್ದೇಶಕ:

ಜುದಾ ಸಂಧಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ