ಹೃದಯದ ಲೂಟಿ
ಹೃದಯದ ಲೂಟಿ ನಿನ್ನಿಂದಲೆ
ಮೊದಲನೆ ಭೇಟಿ ಆದಾಗಲೆ
ಮರುಭೂಮಿನೆ ಮಳೆಬೆಳೆದಂತೆ
ಬದುಕೆ ಬದಲಾಗಿದೆ ನೀನು ಬಂದಮೇಲೆ
||ಹೃದಯದ ಲೂಟಿ ನಿನ್ನಿಂದಲೆ
ಮೊದಲನೆ ಭೇಟಿ ಆದಾಗಲೆ||
ಸೀದಾ ಸಾದಾ ಹುಡುಗನೆದೆಯ
ಒಳಗೆ ಇಳಿದು ತೆರೆದೆ ಸವಿ ಪ್ರೇಮದ ಮಳಿಗೆ
ಸಹಿ ಹಾಕಿ ಶರಣಾದೆನು ನಿನ್ನ ಮನವಿಗೆ
ಪ್ರತಿಜನುಮಕೂ ಋಣಿಯಾದೆನು ಪ್ರೇಮಕೊಡುಗೆಗೆ
ಕಣಕಣದಲ್ಲು ನಿನ್ನ ಹೆಸರಿನ ಧ್ಯಾನ
ನಿನ್ನ ಜೊತೆಯಲೆ ಕೊನೆವರೆಗೂ ಯಾನ
ನಾ ನಿನ್ನ ಜೊತೆ ಇರುವ ನೆರಳು
ಬಿಡದಂತೆ ಹಿಡಿದಿರುವೆ ಬೆರಳು
ಇರುಳಾದರು ನಿನ್ನ ಬಾಳು
ಕಣ್ಣಾಗಿ ಇರುತೀನಿ ನೀನೆ ಹೇಳು
ಕರೆಯೋ ಮೊದಲೆ ನಿನ ಎದುರಿಗೆ ಬರುವೆ
ಬರೆದು ಇಡುವೆ ನನ ಬದುಕನೆ ಒಲವೆ
ಉಳಿದ ಎಲ್ಲ ಜನುಮದಲ್ಲಿಯೂ
ಶುರುವು ನೀನೆ ಕೊನೆಯು ನೀನೆ ಎಲ್ಲಾ ನೀನೆ
ಹೃದಯದ ಲೂಟಿ
ಹೃದಯದ ಲೂಟಿ ನಿನ್ನಿಂದಲೆ
ಮೊದಲನೆ ಭೇಟಿ ಆದಾಗಲೆ
ಮರುಭೂಮಿನೆ ಮಳೆಬೆಳೆದಂತೆ
ಬದುಕೆ ಬದಲಾಗಿದೆ ನೀನು ಬಂದಮೇಲೆ
||ಹೃದಯದ ಲೂಟಿ ನಿನ್ನಿಂದಲೆ
ಮೊದಲನೆ ಭೇಟಿ ಆದಾಗಲೆ||
ಸೀದಾ ಸಾದಾ ಹುಡುಗನೆದೆಯ
ಒಳಗೆ ಇಳಿದು ತೆರೆದೆ ಸವಿ ಪ್ರೇಮದ ಮಳಿಗೆ
ಸಹಿ ಹಾಕಿ ಶರಣಾದೆನು ನಿನ್ನ ಮನವಿಗೆ
ಪ್ರತಿಜನುಮಕೂ ಋಣಿಯಾದೆನು ಪ್ರೇಮಕೊಡುಗೆಗೆ
ಕಣಕಣದಲ್ಲು ನಿನ್ನ ಹೆಸರಿನ ಧ್ಯಾನ
ನಿನ್ನ ಜೊತೆಯಲೆ ಕೊನೆವರೆಗೂ ಯಾನ
ನಾ ನಿನ್ನ ಜೊತೆ ಇರುವ ನೆರಳು
ಬಿಡದಂತೆ ಹಿಡಿದಿರುವೆ ಬೆರಳು
ಇರುಳಾದರು ನಿನ್ನ ಬಾಳು
ಕಣ್ಣಾಗಿ ಇರುತೀನಿ ನೀನೆ ಹೇಳು
ಕರೆಯೋ ಮೊದಲೆ ನಿನ ಎದುರಿಗೆ ಬರುವೆ
ಬರೆದು ಇಡುವೆ ನನ ಬದುಕನೆ ಒಲವೆ
ಉಳಿದ ಎಲ್ಲ ಜನುಮದಲ್ಲಿಯೂ
ಶುರುವು ನೀನೆ ಕೊನೆಯು ನೀನೆ ಎಲ್ಲಾ ನೀನೆ