-
ನೆನಪುಗಳು ಕೇಳುತಿವೆ ನೀನು ಯಾರೊ
ಹೇಳದೆಲೆ ಬಾಳಿನಲಿ ಬಂದಿಹೆ ಯಾಕೊ
ಮನಸ್ಸಲಿ ಗುನುಗುತಿಹೆ ನೀನ್ಯಾರೊ
ಕ್ಷಣಕ್ಷಣವು ನನ್ನ ಕುರಿತು ಕಾಳಜಿ ಯಾಕೊ
ಪ್ರೀತಿಯ ಮಾಡದೆ ಪ್ರೇಮಿ ನೀನಾಗಿಹೆ
ಪ್ರಶ್ನೆಯ ಕೇಳದೆ ಉತ್ತರ ನೀಡಿಹೆ
ಕಣ್ಣಾರೆ ಕಂಡ ವಿಷಯ ಸತ್ಯವಾಗದು
ಕೇಳಿದಂತಹ ಮಾತು ನಿಜವು ಆಗದು
ಒಮ್ಮೆ ನೀ ಯೋಚಿಸು
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸು
ಮಿಥ್ಯವೆಂಬ ಚಕ್ರವ್ಯೂಹ ಬೇಧಿಸು
ಒಮ್ಮೆ ನೀ ಯೋಚಿಸು
ಕಣ್ಣರೆಪ್ಪೆಯ ಹಾಗೆ ಕಾಪಾಡುವಾಸೆ ನಿನಗೇಕೆ
ಶಪಿಸೊ ಮುನ್ನ ಕ್ಷಮಿಸೋ ಇನ್ನ
ತಪ್ಪಾಗಿ ತಿಳಿದೆ ನಿನ್ನ
ಸುಳ್ಳನ್ನೆ ಹೇಳದಂತಹ ಹರಿಶ್ಚಂದ್ರನು
ಕಷ್ಟ ನಷ್ಟವೆಲ್ಲವನು ಕಂಡನು
ಸತ್ಯಕ್ಕೆ ಶೋಧನೆ
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸು
ಮಿಥ್ಯವೆಂಬ ಚಕ್ರವ್ಯೂಹ ಬೇಧಿಸು
ಒಮ್ಮೆ ನೀ ಯೋಚಿಸು
ನೀ ಮಾಡದ ತಪ್ಪಿಗೆ ನಿನಗೇಕೊ ಕಾಣೆ ಈ ಶಿಕ್ಷೆ
ತೊರೆಯುವ ಆಸೆಯು ಗೆಳೆಯ ಅಂತ
ತಿಳಿಯದೆ ಹೋದರು ನೀನ್ಯಾರಂತ
ಅಪವಾದ ನೀನು ಇವನ ಮೇಲೆ ಮಾಡಿದೆ
ಆದರೂನು ಇವನ ಋಣವು ನಿನಗಿದೆ
ಎಲ್ಲ ವಿಧಿ ಆಟವೆ
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸು
ಮಿಥ್ಯವೆಂಬ ಚಕ್ರವ್ಯೂಹ ಭೇದಿಸು
ಒಮ್ಮೆ ನೀ ಯೋಚಿಸು
||ನೆನಪುಗಳು ಕೇಳುತಿವೆ ನೀನು ಯಾರೊ
ಮನಸ್ಸಲಿ ಗುನುಗುತಿಹೆ ನೀನ್ಯಾರೊ||
-
ನೆನಪುಗಳು ಕೇಳುತಿವೆ ನೀನು ಯಾರೊ
ಹೇಳದೆಲೆ ಬಾಳಿನಲಿ ಬಂದಿಹೆ ಯಾಕೊ
ಮನಸ್ಸಲಿ ಗುನುಗುತಿಹೆ ನೀನ್ಯಾರೊ
ಕ್ಷಣಕ್ಷಣವು ನನ್ನ ಕುರಿತು ಕಾಳಜಿ ಯಾಕೊ
ಪ್ರೀತಿಯ ಮಾಡದೆ ಪ್ರೇಮಿ ನೀನಾಗಿಹೆ
ಪ್ರಶ್ನೆಯ ಕೇಳದೆ ಉತ್ತರ ನೀಡಿಹೆ
ಕಣ್ಣಾರೆ ಕಂಡ ವಿಷಯ ಸತ್ಯವಾಗದು
ಕೇಳಿದಂತಹ ಮಾತು ನಿಜವು ಆಗದು
ಒಮ್ಮೆ ನೀ ಯೋಚಿಸು
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸು
ಮಿಥ್ಯವೆಂಬ ಚಕ್ರವ್ಯೂಹ ಬೇಧಿಸು
ಒಮ್ಮೆ ನೀ ಯೋಚಿಸು
ಕಣ್ಣರೆಪ್ಪೆಯ ಹಾಗೆ ಕಾಪಾಡುವಾಸೆ ನಿನಗೇಕೆ
ಶಪಿಸೊ ಮುನ್ನ ಕ್ಷಮಿಸೋ ಇನ್ನ
ತಪ್ಪಾಗಿ ತಿಳಿದೆ ನಿನ್ನ
ಸುಳ್ಳನ್ನೆ ಹೇಳದಂತಹ ಹರಿಶ್ಚಂದ್ರನು
ಕಷ್ಟ ನಷ್ಟವೆಲ್ಲವನು ಕಂಡನು
ಸತ್ಯಕ್ಕೆ ಶೋಧನೆ
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸು
ಮಿಥ್ಯವೆಂಬ ಚಕ್ರವ್ಯೂಹ ಬೇಧಿಸು
ಒಮ್ಮೆ ನೀ ಯೋಚಿಸು
ನೀ ಮಾಡದ ತಪ್ಪಿಗೆ ನಿನಗೇಕೊ ಕಾಣೆ ಈ ಶಿಕ್ಷೆ
ತೊರೆಯುವ ಆಸೆಯು ಗೆಳೆಯ ಅಂತ
ತಿಳಿಯದೆ ಹೋದರು ನೀನ್ಯಾರಂತ
ಅಪವಾದ ನೀನು ಇವನ ಮೇಲೆ ಮಾಡಿದೆ
ಆದರೂನು ಇವನ ಋಣವು ನಿನಗಿದೆ
ಎಲ್ಲ ವಿಧಿ ಆಟವೆ
ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸು
ಮಿಥ್ಯವೆಂಬ ಚಕ್ರವ್ಯೂಹ ಭೇದಿಸು
ಒಮ್ಮೆ ನೀ ಯೋಚಿಸು
||ನೆನಪುಗಳು ಕೇಳುತಿವೆ ನೀನು ಯಾರೊ
ಮನಸ್ಸಲಿ ಗುನುಗುತಿಹೆ ನೀನ್ಯಾರೊ||
Nenapugalu Keluthive song lyrics from Kannada Movie Maranam starring Arun Kumar, Avanthika, Venkat, Lyrics penned by Ananth Aryan Sung by Ananya, Ananth Aryan, Music Composed by Ananth Aryan, film is Directed by M K Mahesh Kodiyala and film is released on 2019