ನೀಲಿ ಕಣ್ಣ ನೋಟದಲ್ಲಿ ನನ್ನ ಕೂಗು ಒಮ್ಮೆ
ಜಾದೂಗಾರ ಜಾದೂಗಾರ
ಕಾಡುವಂತೆ ಹೇಳಲೇನು ಸ್ವಪ್ನದಲ್ಲಿ ನಿಂತು
ಅಂದಗಾರ ಅಂದಗಾರ
ಅಪರೂಪ ನಿನ್ನ ಮಾತು ಮುದ್ದಾಗಿದೆ
ನನಗಂತು ಜೋರು ಪ್ರೀತಿ ಶುರುವಾಗಿದೆ
ನೀಲಿ ಕಣ್ಣ ನೋಟದಲ್ಲಿ ನನ್ನ ಕೂಗು ಒಮ್ಮೆ
ಜಾದೂಗಾರ ಜಾದೂಗಾರ
ನೀಡು ಸಲಿಗೆ ಎಲ್ಲ ಮರೆತು ಭಾಷೆ ಬರದ ಮಾತಲಿ
ಜಂಭವಿರದ ಮೌನವೇಕೆ ಸುಮ್ಮನಿರಲು ತೋಳಲಿ
ಎಂತ ಸೊಗಸು ಒಂದೇ ಸಮನೆ ನೀನು ಬರಲು ನನ್ನ ಎದುರು
ಗೊತ್ತೆ ಇರದ ಅರಳು ಮರಳು ನಿನ್ನ ನಲುಮೆ ಸೋಕುತಿರಲು
||ನೀಲಿ ಕಣ್ಣ ನೋಟದಲ್ಲಿ ನನ್ನ ಕೂಗು ಒಮ್ಮೆ
ಜಾದೂಗಾರ ಜಾದೂಗಾರ
ಕಾಡುವಂತೆ ಹೇಳಲೇನು ಸ್ವಪ್ನದಲ್ಲಿ ನಿಂತು
ಅಂದಗಾರ ಅಂದಗಾರ
ಜೋಪಾನ ನನ್ನ ಮಾತು ಮುದ್ದಾಗಿದೆ
ನನಗಂತು ನಿನ್ನ ಪ್ರೀತಿ ಬೇಕಾಗಿದೆ||
ನೀಲಿ ಕಣ್ಣ ನೋಟದಲ್ಲಿ
ನೀಲಿ ಕಣ್ಣ ನೋಟದಲ್ಲಿ ನನ್ನ ಕೂಗು ಒಮ್ಮೆ
ಜಾದೂಗಾರ ಜಾದೂಗಾರ
ಕಾಡುವಂತೆ ಹೇಳಲೇನು ಸ್ವಪ್ನದಲ್ಲಿ ನಿಂತು
ಅಂದಗಾರ ಅಂದಗಾರ
ಅಪರೂಪ ನಿನ್ನ ಮಾತು ಮುದ್ದಾಗಿದೆ
ನನಗಂತು ಜೋರು ಪ್ರೀತಿ ಶುರುವಾಗಿದೆ
ನೀಲಿ ಕಣ್ಣ ನೋಟದಲ್ಲಿ ನನ್ನ ಕೂಗು ಒಮ್ಮೆ
ಜಾದೂಗಾರ ಜಾದೂಗಾರ
ನೀಡು ಸಲಿಗೆ ಎಲ್ಲ ಮರೆತು ಭಾಷೆ ಬರದ ಮಾತಲಿ
ಜಂಭವಿರದ ಮೌನವೇಕೆ ಸುಮ್ಮನಿರಲು ತೋಳಲಿ
ಎಂತ ಸೊಗಸು ಒಂದೇ ಸಮನೆ ನೀನು ಬರಲು ನನ್ನ ಎದುರು
ಗೊತ್ತೆ ಇರದ ಅರಳು ಮರಳು ನಿನ್ನ ನಲುಮೆ ಸೋಕುತಿರಲು
||ನೀಲಿ ಕಣ್ಣ ನೋಟದಲ್ಲಿ ನನ್ನ ಕೂಗು ಒಮ್ಮೆ
ಜಾದೂಗಾರ ಜಾದೂಗಾರ
ಕಾಡುವಂತೆ ಹೇಳಲೇನು ಸ್ವಪ್ನದಲ್ಲಿ ನಿಂತು
ಅಂದಗಾರ ಅಂದಗಾರ
ಜೋಪಾನ ನನ್ನ ಮಾತು ಮುದ್ದಾಗಿದೆ
ನನಗಂತು ನಿನ್ನ ಪ್ರೀತಿ ಬೇಕಾಗಿದೆ||
ನೀಲಿ ಕಣ್ಣ ನೋಟದಲ್ಲಿ