ಜುಟ್ಟು ಸಿಕ್ರೆ ಕಟ್ಟು ಮಾಡು. .
ಕತ್ತರೀನೆ ದೇವ್ರು
ಸೋಪು ಹಾಕಿ ದಾಡಿ ಮಾಡು
ವೃತ್ತಿ ನಮ್ಮ ದೇವ್ರು
ಫುಲ್ಲು ಊರು ಊರೇ
ನಮ್ಮ ಹತ್ರ ಬರ್ಬೇಕು
ನಮ್ಮ ಅಂಗಡಿಗೇನೆ ಬನ್ನಿ ಸಾರ್
ಸುಮ್ನೆ ಕೂತುಕೊಳ್ಳಿ ಕಣ್ಣು ಮುಚ್ಚಿ
ಕಾಣುತೈತೆ ಸ್ವರ್ಗ ಕೈಲಾಸ..
ಹಲೋ ಕ್ಯಾನ್ ಐ ಮೀಟ್ ಉ ಟುಮಾರೊ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ತಲೆಯು ಕೆಟ್ಟ ಘಳಿಗೆಯಲ್ಲಿ
ಟೆನ್ಷನ್ ಯಾಕೆ ಸ್ವಾಮಿ
ಬುರುಡೆ ಸ್ವಲ್ಪ ನಮಗೆ
ಕೊಡ್ರಿ ರೆಡಿ ಮಾಡ್ತೀವಿ
ರೂಪವತಿಯರೆಲ್ಲ ಬನ್ನಿ
ನಿಮ್ಮ ಬಂಧುಬಳಗ ನಾವೆ. .
ಅಮ್ಮ ಹಾಕಿದಷ್ಟೇ ಚಂದ
ಜಡೆಯ ಕಟ್ತೀವಿ. .
ವಾರ ತಿಂಗಳಿಗೊಮ್ಮೆ ನಾವು ಅನಿವಾರ್ಯ
ಬರಲೇ ಬೇಕು ಏನೆ ಇದ್ರು ಘನಕಾರ್ಯ. .
ವಾರ ತಿಂಗಳಿಗೊಮ್ಮೆ ನಾವು ಅನಿವಾರ್ಯ
ಬರಲೇ ಬೇಕು ಏನೆ ಇದ್ರು ಘನಕಾರ್ಯ. .
ರಾಜ ಇರ್ಲಿ.. ದಾಸ ಇರ್ಲಿ
ಹೇ… ರಾಜ ಇರ್ಲಿ.. ದಾಸ ಇರ್ಲಿ
ಆಂಟಿ ಅಂಕಲ್ ಇಬ್ರು ಬರ್ಲಿ
ಎಲ್ಲರ ಜುಟ್ಟು ನಮ್ಮ ಕೈಲಿದೆ
ಇಲ್ಲಿ ಎಲ್ಲರ ಜುಟ್ಟು ನಮ್ಮ ಕೈಲಿದೆ
ಹೇ. .ತಿಥಿ ಮದುವೆ ಮುಂಜಿ ಇರಲಿ
ಲವ್ವು ಸತ್ತು ಗಡ್ಡ ಬರಲಿ
ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲದೆ
ನಮ್ಮ ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲದೆ
ನೆತ್ತಿಯೆಲ್ಲಿದೆ ಬನ್ನಿ ಅಂಗಡಿ ಇಲ್ಲಿದೆ
|| ಜುಟ್ಟು ಸಿಕ್ರೆ ಕಟ್ಟು ಮಾಡು. .
ಕತ್ತರೀನೆ ದೇವ್ರು
ಸೋಪು ಹಾಕಿ ದಾಡಿ ಮಾಡು
ವೃತ್ತಿ ನಮ್ಮ ದೇವ್ರು
ಫುಲ್ಲು ಊರು ಊರೇ
ನಮ್ಮ ಹತ್ರ ಬರ್ಬೇಕು
ನಮ್ಮ ಅಂಗಡಿಗೇನೆ ಬನ್ನಿ ಸಾರ್
ಸುಮ್ನೆ ಕೂತುಕೊಳ್ಳಿ ಕಣ್ಣು ಮುಚ್ಚಿ
ಕಾಣುತೈತೆ ಸ್ವರ್ಗ ಕೈಲಾಸ.. ||
ಅಣ್ಣ ನಾಳೆ ಬಂದ್ರೆ ಸ್ವಲ್ಪ ಶೇವ್ ಮಾಡ್ತೀಯಾ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ಜುಟ್ಟು ಸಿಕ್ರೆ ಕಟ್ಟು ಮಾಡು. .
ಕತ್ತರೀನೆ ದೇವ್ರು
ಸೋಪು ಹಾಕಿ ದಾಡಿ ಮಾಡು
ವೃತ್ತಿ ನಮ್ಮ ದೇವ್ರು
ಫುಲ್ಲು ಊರು ಊರೇ
ನಮ್ಮ ಹತ್ರ ಬರ್ಬೇಕು
ನಮ್ಮ ಅಂಗಡಿಗೇನೆ ಬನ್ನಿ ಸಾರ್
ಸುಮ್ನೆ ಕೂತುಕೊಳ್ಳಿ ಕಣ್ಣು ಮುಚ್ಚಿ
ಕಾಣುತೈತೆ ಸ್ವರ್ಗ ಕೈಲಾಸ..
ಹಲೋ ಕ್ಯಾನ್ ಐ ಮೀಟ್ ಉ ಟುಮಾರೊ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ತಲೆಯು ಕೆಟ್ಟ ಘಳಿಗೆಯಲ್ಲಿ
ಟೆನ್ಷನ್ ಯಾಕೆ ಸ್ವಾಮಿ
ಬುರುಡೆ ಸ್ವಲ್ಪ ನಮಗೆ
ಕೊಡ್ರಿ ರೆಡಿ ಮಾಡ್ತೀವಿ
ರೂಪವತಿಯರೆಲ್ಲ ಬನ್ನಿ
ನಿಮ್ಮ ಬಂಧುಬಳಗ ನಾವೆ. .
ಅಮ್ಮ ಹಾಕಿದಷ್ಟೇ ಚಂದ
ಜಡೆಯ ಕಟ್ತೀವಿ. .
ವಾರ ತಿಂಗಳಿಗೊಮ್ಮೆ ನಾವು ಅನಿವಾರ್ಯ
ಬರಲೇ ಬೇಕು ಏನೆ ಇದ್ರು ಘನಕಾರ್ಯ. .
ವಾರ ತಿಂಗಳಿಗೊಮ್ಮೆ ನಾವು ಅನಿವಾರ್ಯ
ಬರಲೇ ಬೇಕು ಏನೆ ಇದ್ರು ಘನಕಾರ್ಯ. .
ರಾಜ ಇರ್ಲಿ.. ದಾಸ ಇರ್ಲಿ
ಹೇ… ರಾಜ ಇರ್ಲಿ.. ದಾಸ ಇರ್ಲಿ
ಆಂಟಿ ಅಂಕಲ್ ಇಬ್ರು ಬರ್ಲಿ
ಎಲ್ಲರ ಜುಟ್ಟು ನಮ್ಮ ಕೈಲಿದೆ
ಇಲ್ಲಿ ಎಲ್ಲರ ಜುಟ್ಟು ನಮ್ಮ ಕೈಲಿದೆ
ಹೇ. .ತಿಥಿ ಮದುವೆ ಮುಂಜಿ ಇರಲಿ
ಲವ್ವು ಸತ್ತು ಗಡ್ಡ ಬರಲಿ
ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲದೆ
ನಮ್ಮ ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲದೆ
ನೆತ್ತಿಯೆಲ್ಲಿದೆ ಬನ್ನಿ ಅಂಗಡಿ ಇಲ್ಲಿದೆ
|| ಜುಟ್ಟು ಸಿಕ್ರೆ ಕಟ್ಟು ಮಾಡು. .
ಕತ್ತರೀನೆ ದೇವ್ರು
ಸೋಪು ಹಾಕಿ ದಾಡಿ ಮಾಡು
ವೃತ್ತಿ ನಮ್ಮ ದೇವ್ರು
ಫುಲ್ಲು ಊರು ಊರೇ
ನಮ್ಮ ಹತ್ರ ಬರ್ಬೇಕು
ನಮ್ಮ ಅಂಗಡಿಗೇನೆ ಬನ್ನಿ ಸಾರ್
ಸುಮ್ನೆ ಕೂತುಕೊಳ್ಳಿ ಕಣ್ಣು ಮುಚ್ಚಿ
ಕಾಣುತೈತೆ ಸ್ವರ್ಗ ಕೈಲಾಸ.. ||
ಅಣ್ಣ ನಾಳೆ ಬಂದ್ರೆ ಸ್ವಲ್ಪ ಶೇವ್ ಮಾಡ್ತೀಯಾ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
ನಮಗೆ ಮಂಗಳವಾರ ರಜಾ ದಿನ
ಸಿಗರಿ ಬೇರೆ ದಿವಸ ಮಾತಾಡೋಣ
Mangalavara Rajaadina song lyrics from Kannada Movie Mangalavara Rajaadina starring Chandan Achar, Gopala Krishna, Lasya Nagaraj, Lyrics penned by Yogaraj Bhat Sung by Vijay Prakash, Music Composed by Prajoth D'sa, film is Directed by Yuvin and film is released on 2021