Muttidare Yaako Lyrics

ಮುಟ್ಟಿದ್ರೆ ಯಾಕೋ Lyrics

in Mandya

in ಮಂಡ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಏ. . .ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಗೋಡಂಬಿ ಶೇಪು
ಬೊಂಬಾಟು ರೂಪು
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಬೆಕ್ಕಂತ ವಾಕು. .
ಬೆಚ್ವಂತ ಲುಕ್ಕು. .
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ. ..ಏ. .
 
ಬಿಸ್ಲೇರಿದಾಗ ಬಿಸ್ಲೇರಿ ನಾನು
ಮಾಡ್ಲಾ ನಾ ನಿನ್ನ ಕೂಲು?
ಕಾವೇರಿದಾಗ ಕಾವೇರಿ ನಾನು
ಆಗ್ಲ ನಾ ನಿನ್ನ ಪಾಲು?
ಕರೀನ ಪುರಾಣ
ನಯಾ ಡ್ರಿಂಗರ್ಲು ನೀನೇ ಕಣೆ
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಓ. . .ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಮ ಮ ಮ
ಗೋಡಂಬಿ ಶೇಪು
ಬೊಂಬಾಟು ರೂಪು
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಕಲಾಸಿಪಾಳ್ಯ ಪುತ್ತೂರು ಸುಳ್ಯ
ಹೋದಲ್ಲಿ ನಿಂದೆ ನ್ಯೂಸು
ಚಾಲಾಕಿ ಅಯ್ಯ ಜಾಕೆತ್ತುತೀಯ
ಹೋಗಯ್ಯ ಹಿಂದೆ ಲೂಸು
ಧಿಮಾಕು ಬಿಟ್ಟಾಕು.
ನನ್ನ ನಂಬೇಲೆ ಸುಂಟರಗಾಳಿ
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಮುಟ್ಟಿದ್ರೆ ಯಾಕೋ
ಅಮ್ಮ. . .ಝಮ್ಮಂತ ಶಾಕೋ
ಏ. . .ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಅರೇ. . .ಗೋಡಂಬಿ ಶೇಪು
ಬೊಂಬಾಟು ರೂಪು
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ

ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಏ. . .ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಗೋಡಂಬಿ ಶೇಪು
ಬೊಂಬಾಟು ರೂಪು
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಬೆಕ್ಕಂತ ವಾಕು. .
ಬೆಚ್ವಂತ ಲುಕ್ಕು. .
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ. ..ಏ. .
 
ಬಿಸ್ಲೇರಿದಾಗ ಬಿಸ್ಲೇರಿ ನಾನು
ಮಾಡ್ಲಾ ನಾ ನಿನ್ನ ಕೂಲು?
ಕಾವೇರಿದಾಗ ಕಾವೇರಿ ನಾನು
ಆಗ್ಲ ನಾ ನಿನ್ನ ಪಾಲು?
ಕರೀನ ಪುರಾಣ
ನಯಾ ಡ್ರಿಂಗರ್ಲು ನೀನೇ ಕಣೆ
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಓ. . .ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಮ ಮ ಮ
ಗೋಡಂಬಿ ಶೇಪು
ಬೊಂಬಾಟು ರೂಪು
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಕಲಾಸಿಪಾಳ್ಯ ಪುತ್ತೂರು ಸುಳ್ಯ
ಹೋದಲ್ಲಿ ನಿಂದೆ ನ್ಯೂಸು
ಚಾಲಾಕಿ ಅಯ್ಯ ಜಾಕೆತ್ತುತೀಯ
ಹೋಗಯ್ಯ ಹಿಂದೆ ಲೂಸು
ಧಿಮಾಕು ಬಿಟ್ಟಾಕು.
ನನ್ನ ನಂಬೇಲೆ ಸುಂಟರಗಾಳಿ
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ
 
ಮುಟ್ಟಿದ್ರೆ ಯಾಕೋ
ಅಮ್ಮ. . .ಝಮ್ಮಂತ ಶಾಕೋ
ಏ. . .ಮುಟ್ಟಿದ್ರೆ ಯಾಕೋ
ಝಮ್ಮಂತ ಶಾಕೋ
ಕೆ.ಇ.ಬಿ.ಏನ್ ನಿಮ್ಮೂರ?
 
ಅರೇ. . .ಗೋಡಂಬಿ ಶೇಪು
ಬೊಂಬಾಟು ರೂಪು
ಎಫ್.ಟಿ.ವಿ. ಏನ್ ನಿನ್ ತೌರ?
 
ನಲ್ಲ ನಲ್ಲ ಮಂಡ್ಯದ ಬೆಲ್ಲ
ನಲ್ಲ ನಲ್ಲ ಮಂಡ್ಯದ ಬೆಲ್ಲ

Muttidare Yaako song lyrics from Kannada Movie Mandya starring Darshan, Rakshitha, Radhika, Lyrics penned by Hrudaya Shiva Sung by Gurukiran, Malathi, Shamitha, Music Composed by Gurukiran, film is Directed by N Omprakash Rao and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ