Mamatheya Maadilalli Lyrics

ಮಮತೆಯ ಮಡಿಲಲ್ಲಿ Lyrics

in Mandya to Mumbai

in ಮಂಡ್ಯ ಟು ಮುಂಬೈ

LYRIC

Song Details Page after Lyrice

ಮಮತೆಯ ಮಡಿಲಲ್ಲಿ ಅಳಲು ಆ ಮಗುವಿಗೆ
ಜಿನುಗುವ ಎದೆಯಹಾಲಿನ ಕೊರತೆ ಎಲ್ಲಿದೆ
ಮನಭಾರದೆ ಚೀಲ ತುಂಬಿದೆ
ನಿನ್ನ ಮುಂದೆ ಯಾಕೆ ಬಚ್ಚಿಡಲಿ
ನಿನಗೆ ತಿಳಿಯದೇನಿದೆ
ನಾನು ತಿಳಿಸುವುದೇನಿದೆ
ಪ್ರೀತಿಯ ವಿಶ್ವರೂಪಿ ನೀನು
 
ಪ್ರೀತಿ ಪ್ರೇಮ ಈ ಜಗವೆಲ್ಲ
ಪ್ರೀತಿ ಪ್ರೇಮ ಈ ಜಗವೆಲ್ಲ
ಈಸ್‌ ಕಹಿ ಅಲ್ಲ ಮಾಹುದುಇಲ್ಲ
ಈಸ್‌ ಕಹಿ ಅಲ್ಲ ಮಾಹುದುಇಲ್ಲ
ನಿನ್ನ ಸ್ಪರ್ಶ ತಾಕುವುದಾದರೆ ಕಲ್ಲಾದರು ಮನ ಕರಗುವುದು
 
ತನ್ನನು ತಾನು ಅರಿಯುದೆ ಮೂಲ
ಅರಿತ ಮನುಜ ಆಗುವ ಮಾಲ
ತನ್ನನು ತಾನು ಅರಿಯುದೆ ಮೂಲ
ಅರಿತ ಮನುಜ ಆಗುವ ಮಾಲ
ಎಲ್ಲದಕ್ಕು ಅವನೆ ಒಡೆಯ
ಒಡಲಿನ ಕೂಸು ನಾವಯ್ಯ
 
ಎಲ್ಲರಿಗಾರು ಇಲ್ಲವಾಗ ಎಲ್ಲರಿಗಾಗಿ ಬಾಳಿದಾಗ
ಕಾಣುವುದೊಂದೆ ಕಣ್ಣಿಗೆ ಅಲ್ಲ
 

ಮಮತೆಯ ಮಡಿಲಲ್ಲಿ ಅಳಲು ಆ ಮಗುವಿಗೆ
ಜಿನುಗುವ ಎದೆಯಹಾಲಿನ ಕೊರತೆ ಎಲ್ಲಿದೆ
ಮನಭಾರದೆ ಚೀಲ ತುಂಬಿದೆ
ನಿನ್ನ ಮುಂದೆ ಯಾಕೆ ಬಚ್ಚಿಡಲಿ
ನಿನಗೆ ತಿಳಿಯದೇನಿದೆ
ನಾನು ತಿಳಿಸುವುದೇನಿದೆ
ಪ್ರೀತಿಯ ವಿಶ್ವರೂಪಿ ನೀನು
 
ಪ್ರೀತಿ ಪ್ರೇಮ ಈ ಜಗವೆಲ್ಲ
ಪ್ರೀತಿ ಪ್ರೇಮ ಈ ಜಗವೆಲ್ಲ
ಈಸ್‌ ಕಹಿ ಅಲ್ಲ ಮಾಹುದುಇಲ್ಲ
ಈಸ್‌ ಕಹಿ ಅಲ್ಲ ಮಾಹುದುಇಲ್ಲ
ನಿನ್ನ ಸ್ಪರ್ಶ ತಾಕುವುದಾದರೆ ಕಲ್ಲಾದರು ಮನ ಕರಗುವುದು
 
ತನ್ನನು ತಾನು ಅರಿಯುದೆ ಮೂಲ
ಅರಿತ ಮನುಜ ಆಗುವ ಮಾಲ
ತನ್ನನು ತಾನು ಅರಿಯುದೆ ಮೂಲ
ಅರಿತ ಮನುಜ ಆಗುವ ಮಾಲ
ಎಲ್ಲದಕ್ಕು ಅವನೆ ಒಡೆಯ
ಒಡಲಿನ ಕೂಸು ನಾವಯ್ಯ
 
ಎಲ್ಲರಿಗಾರು ಇಲ್ಲವಾಗ ಎಲ್ಲರಿಗಾಗಿ ಬಾಳಿದಾಗ
ಕಾಣುವುದೊಂದೆ ಕಣ್ಣಿಗೆ ಅಲ್ಲ
 

Mamatheya Maadilalli song lyrics from Kannada Movie Mandya to Mumbai starring Rakesh Adiga, Amrutha Rao, Sanjana, Lyrics penned by Vardhik Joseph Sung by Ustad Hafiz Khan, Charan Raj, Music Composed by Charan Raj, film is Directed by Rajashekar, Vardhik Joseph and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ