ಕಲ್ಲಲ್ಲಿ ಮಾಡಿದ್ದ ಮಾದೇವ ಅಂತ ಕಾಯಿ ಹೊಡೆದ್ನಲ್ಲೊ
ಮನ್ಸಲಿದ್ದೋಳ್ನ ನೀನೆ ತಾನೆ ಕಿತ್ಕೊಂಡ್ಬಿಟ್ಯಲ್ಲೊ

ಮನ್ಸಲಿದ್ದೋಳ್ನ ನೀನೆ ತಾನೆ ಕಿತ್ಕೊಂಡ್ಬಿಟ್ಟಲ್ಲೊ
ಹಾದಿಲಿ ಬೀದಿಲಿ ದೇವರು ಅಂತ ಕೈಯ್ಯ ಮುಗಿದ್ನಲ್ಲೊ
ನಾ ಕೈಯ್ಯ ಹಿಡಿಯ ಮುಂಚೆ ಅವಳ್ನ ಕಳ್ಕೊಂಡ್ಬಿಟ್ನಲ್ಲೊ
ಮುತ್ತಿನ ದೇವರೆ ಅಂತ ಮುತ್ತಿನ ಹಾರ ತಂದ್ನಲ್ಲೊ
ಮುತ್ತಿಟ್ಟೋಳ್ ಸಿಗೋಕ್ ಮುಂಚೆ ನೀ ಕಳ್ಸಿಬಿಟ್ಯಲ್ಲೊ
ಕಳ್ಸಿಬಿಟ್ಯಲ್ಲೊ
ನೀನೆ ದೇವ್ರು ಅಂತ ನಾನು ಅಡ್ಡಬಿದ್ನಲ್ಲೊ
ನೀ ಅಡ್ಡಾಡ್ಡವಾಗಿ ನನ್ನೆ ನೀನು ಸಿಗ್ದೆಬಿಟ್ಯಲ್ಲೊ
ಮನುಷ್ರು ಕಾಯೊ ದೇವ್ರು ಅಂತ ಆರತಿ ಮಾಡ್ದ್ನಲ್ಲೊ
ಮನ್ಸಲ್ಲಿದ್ದೋಳ್ ಜೊತೆಗಿರ್ದಂಗೆ ಕಳ್ಸೆಬಿಟ್ಯಲ್ಲೊ
ಕಾಯೊ ಆ ದೇವರು ಅಂತ ನಾನು ಬೇಡಿಕೊಂಡೆನಲ್ಲೋ
ನೀನೆ ಕಾಯದೆ ನನಗು ಕಾಣದೆ ಪ್ರೀತಿ ಕೊಂದೆಯಲ್ಲೋ
ಪ್ರೀತಿ ಕೊಂದೆಯಲ್ಲೋ
ಪ್ರೀತಿಸ್ದೋಳ್ನ ಪೂಜೆಗಂತ ಕರ್ಕೊಂಡ್ ಬಂದ್ನಲ್ಲೊ
ಪ್ರೀತಿಸ್ದೋಳೆ ಇಲ್ಲ ಪೂಜೆ ವ್ಯರ್ಥ ಆಯ್ತಲ್ಲೊ
ಕಲಲ್ಲಿದ್ರು ನಿನಗೊಂದ್ ನಾನು ರೂಪ ಕೊಟ್ನಲ್ಲೊ
ರೂಪ ಕೊಟ್ಟಿದ್ ತಪ್ಪಿಗ್ ನನ್ನೆ ಪಾಪಿ ಮಾಡ್ದಲ್ಲೊ
ನಿನ್ನ ಮುಂದೆ ಅವಳು ನಾನು ಕೂಡಿಕೊಂಡೆವಲ್ಲೊ
ಅವಳೆ ಇಲ್ಲ ನಿನ್ನ ನಾನು ಕಲ್ಲಾಗಿ ಕಂಡೆನಲ್ಲೊ
ಕಲ್ಲಾಗಿ ಕಂಡೆನಲ್ಲೊ