ಬದುಕಿಗೆ ಬೆಳಕಿಲ್ಲ ನೀನಿಲ್ಲದೆ
ಜಗಕ್ಕಿದು ಖುಷಿಯೆಲ್ಲ ನಿನ್ನಿಂದಲೆ
ಅರೆ ಜೀವಂತ ನಾನು ಮರೆಯಾದಾಗ ನೀ
ಎದೆಗಾದರ ಇನ್ನು ಸುಡುವ ಕಂಬನಿ
ಹೊಳೆವಾಕಾಶಕ್ಕೆ ಇರುಳ ಮುಕ್ತಿಗೆ ನೆನಪಾದಂತೆ ನೀ
ಪ್ರತಿಯೊಂದು ಕ್ಷಣವು ಮಡಿದೆ
ನೀನಿಲ್ಲದೆ ಉಸಿರಾಡೊ ಗಾಳಿ ವಿಷವೂ
ನೀನಿಲ್ಲದೆ ಬರಿದಾದಂತೆ ಈ ನೆಲವೂ
ಹುಡುಕಾಡೊ ಮನಕ್ಕಿನ್ನು ಸುಳಿವೆ ಸಿಗದೆ
ತರಗೆಲೆಯ ಹಾಗೇನೆ ಸುಳಿ ಸೇರಿ ತಿರುಗಿ ಅಲೆದೆ
ನೀನಿಲ್ಲದೆ
ತೊರೆಯುತ ಜಗವೆಲ್ಲ ನಿನ್ನ ಸೇರುವೆ
ನಡುವಲೆ ಮುರಿದಂತಿದೆ ಸೇತುವೆ
ಮಗುವಂತಾದೆ ನಾನು ಕಳೆದಬೀದಿಯಲಿ
ಕ್ಷಣಕೂಡ ಇರಲಾರೆ ನಾನಿನ್ನ ಅಗಲಿ
ನನ ಸಹಚಾರಿ ಣಿ ನನ ಸಂಜೀವಿ ನೀ
ನನ ಬಾಳ ಆವರಿಸಿ ಹಸಿರಾಗಿ ನಲಿವ ಅವಧಿ
ನೀನಿಲ್ಲದೆ ಉಸಿರಾಡೊ ಗಾಳಿ ವಿಷವೂ
ನೀನಿಲ್ಲದೆ ಬರಿದಾದಂತೆ ಈ ನೆಲವೂ
ಮಸಿಬಳಿದಂತೆ ಕಾಣೊ ಬೆಳದಿಂಗಳು
ಸರಪಳಿಯ ಬಿಗಿದಂತೆ ಉಸಿರಾಗಿ ಬೆಳಗೊ ಹಗಲು
ನೀನಿಲ್ಲದೆ
ಹಠಮಾರಿ ಅನದ ಕನಸೆಲ್ಲ ದಹಿಸಿ
ರಣಮೌನ ಕವಿದ ಏಕಾಂತ ಒಂಟಿ ಚಲಿಸಿ
ಕಣ್ತೆರೆದ ಹೂವನ್ನೆ ಬಿಡದಂತ ಕಿಡಿ ಆಕ್ರಮಿಸಿ
ನೀನಿಲ್ಲದೆ ಉಸಿರಾಡೊ ಗಾಳಿ ವಿಷವೂ
ನೀನಿಲ್ಲದೆ ಬರಿದಾದಂತೆ ಈ ನೆಲವೂ
ಹುಡುಕಾಡೊ ಮನಕ್ಕಿನ್ನು ಸುಳಿವೆ ಸಿಗದೆ
ತರಗೆಲೆಯ ಹಾಗೇನೆ ಸುಳಿ ಸೇರಿ ತಿರುಗಿ ಅಲೆದೆ
ನೀನಿಲ್ಲದೆ ನೀನಿಲ್ಲದೆ
ಬದುಕಿಗೆ ಬೆಳಕಿಲ್ಲ ನೀನಿಲ್ಲದೆ
ಜಗಕ್ಕಿದು ಖುಷಿಯೆಲ್ಲ ನಿನ್ನಿಂದಲೆ
ಅರೆ ಜೀವಂತ ನಾನು ಮರೆಯಾದಾಗ ನೀ
ಎದೆಗಾದರ ಇನ್ನು ಸುಡುವ ಕಂಬನಿ
ಹೊಳೆವಾಕಾಶಕ್ಕೆ ಇರುಳ ಮುಕ್ತಿಗೆ ನೆನಪಾದಂತೆ ನೀ
ಪ್ರತಿಯೊಂದು ಕ್ಷಣವು ಮಡಿದೆ
ನೀನಿಲ್ಲದೆ ಉಸಿರಾಡೊ ಗಾಳಿ ವಿಷವೂ
ನೀನಿಲ್ಲದೆ ಬರಿದಾದಂತೆ ಈ ನೆಲವೂ
ಹುಡುಕಾಡೊ ಮನಕ್ಕಿನ್ನು ಸುಳಿವೆ ಸಿಗದೆ
ತರಗೆಲೆಯ ಹಾಗೇನೆ ಸುಳಿ ಸೇರಿ ತಿರುಗಿ ಅಲೆದೆ
ನೀನಿಲ್ಲದೆ
ತೊರೆಯುತ ಜಗವೆಲ್ಲ ನಿನ್ನ ಸೇರುವೆ
ನಡುವಲೆ ಮುರಿದಂತಿದೆ ಸೇತುವೆ
ಮಗುವಂತಾದೆ ನಾನು ಕಳೆದಬೀದಿಯಲಿ
ಕ್ಷಣಕೂಡ ಇರಲಾರೆ ನಾನಿನ್ನ ಅಗಲಿ
ನನ ಸಹಚಾರಿ ಣಿ ನನ ಸಂಜೀವಿ ನೀ
ನನ ಬಾಳ ಆವರಿಸಿ ಹಸಿರಾಗಿ ನಲಿವ ಅವಧಿ
ನೀನಿಲ್ಲದೆ ಉಸಿರಾಡೊ ಗಾಳಿ ವಿಷವೂ
ನೀನಿಲ್ಲದೆ ಬರಿದಾದಂತೆ ಈ ನೆಲವೂ
ಮಸಿಬಳಿದಂತೆ ಕಾಣೊ ಬೆಳದಿಂಗಳು
ಸರಪಳಿಯ ಬಿಗಿದಂತೆ ಉಸಿರಾಗಿ ಬೆಳಗೊ ಹಗಲು
ನೀನಿಲ್ಲದೆ
ಹಠಮಾರಿ ಅನದ ಕನಸೆಲ್ಲ ದಹಿಸಿ
ರಣಮೌನ ಕವಿದ ಏಕಾಂತ ಒಂಟಿ ಚಲಿಸಿ
ಕಣ್ತೆರೆದ ಹೂವನ್ನೆ ಬಿಡದಂತ ಕಿಡಿ ಆಕ್ರಮಿಸಿ
ನೀನಿಲ್ಲದೆ ಉಸಿರಾಡೊ ಗಾಳಿ ವಿಷವೂ
ನೀನಿಲ್ಲದೆ ಬರಿದಾದಂತೆ ಈ ನೆಲವೂ
ಹುಡುಕಾಡೊ ಮನಕ್ಕಿನ್ನು ಸುಳಿವೆ ಸಿಗದೆ
ತರಗೆಲೆಯ ಹಾಗೇನೆ ಸುಳಿ ಸೇರಿ ತಿರುಗಿ ಅಲೆದೆ
ನೀನಿಲ್ಲದೆ ನೀನಿಲ್ಲದೆ
Neenillade song lyrics from Kannada Movie Mandala The UFO Incident starring Anant Nag,Prakash Belawadi,Sharmiela Mandre, Lyrics penned by Vasuki Vaibhav Sung by Raghu Dixit, Music Composed by Jesse Clinton, film is Directed by Ajay Sarpeshkar and film is released on 2023