ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…
ಏತಕೋ ನಾನಿಂದು
ಹಿಗ್ಗಿ ಹಾಯಾದೆ…
ಹಿಗ್ಗಿ ಹಾಯಾದೆ…
ಕೆಂಪು ಮಾವಿನ ಹಣ್ಣ
ಗಿಳಿಯು ಹೊಂದಲಿದೆ
ಎಂತಲೇ ಮೈ ಮನಸು
ಪುಳಕವಾಯ್ತಿಂದೆ
ಪುಳಕವಾಯ್ತಿಂದೆ..
|| ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…||
ಬೆಳ್ಳಿ ಬೆಳಕಿನ ಧಾರೆ
ಹಗಲೇ ಇಳಿದಾಯ್ತು…
ನಿನ್ನೆದೆಯಲಿ ಸೆಳೆಮಿಂಚು
ಮಿಂಚಿನಿಂಪಾಯ್ತು…
ಬೆಳ್ಳಿ ಬೆಳಕಿನ ಧಾರೆ
ಹಗಲೇ ಇಳಿದಾಯ್ತು…
ಬೆಟ್ಟಕ್ಕೆ ಏಣಿಯ ಹಾಕಿ ಏರದೆಯೇ…
ನಿಂತಲ್ಲೆ ಪ್ರೇಮಿಸಿ ನನ್ನ ಸೇರುತಿದೆ
ಶ್ರೀನಿಧಿ ಸೇರುತಿದೆ….
|| ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…
ಏತಕೋ ನಾನಿಂದು
ಹಿಗ್ಗಿ ಹಾಯಾದೆ…
ಹಿಗ್ಗಿ ಹಾಯಾದೆ…
ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…||
ಬಾನಿನ ಚಂದ್ರಮ ಭೂಮಿಗಿಳಿದಿರುವ
ಬಾನಿನ ಚಂದ್ರಮ ಭೂಮಿಗಿಳಿದಿರುವ
ನಿನ್ನವಳೇ ಎಂದೆಂದೂ ನನ್ನಾಣೆ ಚೆಲುವಾ
ನನ್ನಾಣೆ ಚೆಲುವಾ…
ಇಳಿ ಸಂಜೆ ವೇಳೆಯ ಇಳಿ ಚುಕ್ಕೆಯಂತೆ
ಇಳಿ ಸಂಜೆ ವೇಳೆಯ ಇಳಿ ಚುಕ್ಕೆಯಂತೆ
ಎಂದೆಲ್ಲಾ ನೀ ಬಂದು ನನ್ನ ಬಳಿ ನಿಂತೆ
|| ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…
ಏತಕೋ ನಾನಿಂದು
ಹಿಗ್ಗಿ ಹಾಯಾದೆ…
ಹಿಗ್ಗಿ ಹಾಯಾದೆ…
ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…||
ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…
ಏತಕೋ ನಾನಿಂದು
ಹಿಗ್ಗಿ ಹಾಯಾದೆ…
ಹಿಗ್ಗಿ ಹಾಯಾದೆ…
ಕೆಂಪು ಮಾವಿನ ಹಣ್ಣ
ಗಿಳಿಯು ಹೊಂದಲಿದೆ
ಎಂತಲೇ ಮೈ ಮನಸು
ಪುಳಕವಾಯ್ತಿಂದೆ
ಪುಳಕವಾಯ್ತಿಂದೆ..
|| ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…||
ಬೆಳ್ಳಿ ಬೆಳಕಿನ ಧಾರೆ
ಹಗಲೇ ಇಳಿದಾಯ್ತು…
ನಿನ್ನೆದೆಯಲಿ ಸೆಳೆಮಿಂಚು
ಮಿಂಚಿನಿಂಪಾಯ್ತು…
ಬೆಳ್ಳಿ ಬೆಳಕಿನ ಧಾರೆ
ಹಗಲೇ ಇಳಿದಾಯ್ತು…
ಬೆಟ್ಟಕ್ಕೆ ಏಣಿಯ ಹಾಕಿ ಏರದೆಯೇ…
ನಿಂತಲ್ಲೆ ಪ್ರೇಮಿಸಿ ನನ್ನ ಸೇರುತಿದೆ
ಶ್ರೀನಿಧಿ ಸೇರುತಿದೆ….
|| ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…
ಏತಕೋ ನಾನಿಂದು
ಹಿಗ್ಗಿ ಹಾಯಾದೆ…
ಹಿಗ್ಗಿ ಹಾಯಾದೆ…
ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…||
ಬಾನಿನ ಚಂದ್ರಮ ಭೂಮಿಗಿಳಿದಿರುವ
ಬಾನಿನ ಚಂದ್ರಮ ಭೂಮಿಗಿಳಿದಿರುವ
ನಿನ್ನವಳೇ ಎಂದೆಂದೂ ನನ್ನಾಣೆ ಚೆಲುವಾ
ನನ್ನಾಣೆ ಚೆಲುವಾ…
ಇಳಿ ಸಂಜೆ ವೇಳೆಯ ಇಳಿ ಚುಕ್ಕೆಯಂತೆ
ಇಳಿ ಸಂಜೆ ವೇಳೆಯ ಇಳಿ ಚುಕ್ಕೆಯಂತೆ
ಎಂದೆಲ್ಲಾ ನೀ ಬಂದು ನನ್ನ ಬಳಿ ನಿಂತೆ
|| ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…
ಏತಕೋ ನಾನಿಂದು
ಹಿಗ್ಗಿ ಹಾಯಾದೆ…
ಹಿಗ್ಗಿ ಹಾಯಾದೆ…
ತಂಪು ಮಾವಿನ ತೋಟ
ಹೂವ ಹೊಮ್ಮಿಸಿದೆ…||
Thampu Maavina Thota song lyrics from Kannada Movie Manassinanthe Mangalya starring Jayanthi, Manu, T N Balakrishna, Lyrics penned by M Narendra Babu Sung by P Susheela, S P Balasubrahmanyam, Music Composed by Ramesh Naidu, film is Directed by Giribabu and film is released on 1977