Kadala Anchininda Lyrics

ಕಡಲ ಅಂಚಿನಿಂದ Lyrics

in Manasina Putadali

in ಮನಸಿನ ಪುಟದಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ನಿನ್ನ ನೆನಪು ನನ್ನ ಹಿಂದೆ ನೆರಳಿನಂತೆ ಕಾಡಿದೆ
ಪ್ರೀತಿಯೆಂಬ ಸಿಹಿಯ ನೋವು ನನ್ನ ಕರೆದು ಕೂಗಿದೆ
ಸುಳಿಗೆ ಸಿಕ್ಕ ದೋಣಿಯಂತೆ ಒಂಟಿ ಯಾನ ಮಾಡಿದೆ
ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
 
ಬದುಕಿ ಬಂದ ಕ್ಷಣಗಳೆಲ್ಲ ಮಂಜಿನಂತೆ ಕರಗಿದೆ
ಹೃದಯ ಕಂಡ ಹುಚ್ಚು ಪ್ರೀತಿ ಬಯಸಿ ಬಯಸಿ ಸೆಳೆದಿದೆ
ಆಆಆಆಆಆಆಆಆಆ
ಮುಳ್ಳು ಪರದೆಯೊಳಗೆ ಸಿಲುಕಿ ನನ್ನ ಜೀವ ನೊಂದಿದೆ
ನನ್ನ ಜೀವ ನೊಂದಿದೆ
 
|| ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ನಿನ್ನ ನೆನಪು ನನ್ನ ಹಿಂದೆ ನೆರಳಿನಂತೆ ಕಾಡಿದೆ
ಪ್ರೀತಿಯೆಂಬ ಸಿಹಿಯ ನೋವು ನನ್ನ ಕರೆದು ಕೂಗಿದೆ
ಸುಳಿಗೆ ಸಿಕ್ಕ ದೋಣಿಯಂತೆ ಒಂಟಿ ಯಾನ ಮಾಡಿದೆ||
 
||ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ||
 
ಮರೆಯಲೆಂತು ನನ್‌ ಜೀವ ದೂರ ದೂರ ಹೋಗಿದೆ
ಜೀವ ಹೋಗೊ ಕಡೆಯ ಕ್ಷಣವು ನಿನ್ನ ನೆನಪು ತರುತಿದೆ
ಆಆಆಆಆಆಆಆಆಆ
ಮುರಿದ ಗಾಜಿನಂತೆ ಮನವು ಚೂರು ಚೂರು ಆಗಿದೆ
ಚೂರು ಚೂರು ಆಗಿದೆ
 
|| ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ನಿನ್ನ ನೆನಪು ನನ್ನ ಹಿಂದೆ ನೆರಳಿನಂತೆ ಕಾಡಿದೆ
ಪ್ರೀತಿಯೆಂಬ ಸಿಹಿಯ ನೋವು ನನ್ನ ಕರೆದು ಕೂಗಿದೆ
ಸುಳಿಗೆ ಸಿಕ್ಕ ದೋಣಿಯಂತೆ ಒಂಟಿ ಯಾನ ಮಾಡಿದೆ||
 
||ಕಡಲ ಅಂಚಿನಿಂದ ಅಲೆಯು||
||ಕಡಲ ಅಂಚಿನಿಂದ ಅಲೆಯು||

ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ನಿನ್ನ ನೆನಪು ನನ್ನ ಹಿಂದೆ ನೆರಳಿನಂತೆ ಕಾಡಿದೆ
ಪ್ರೀತಿಯೆಂಬ ಸಿಹಿಯ ನೋವು ನನ್ನ ಕರೆದು ಕೂಗಿದೆ
ಸುಳಿಗೆ ಸಿಕ್ಕ ದೋಣಿಯಂತೆ ಒಂಟಿ ಯಾನ ಮಾಡಿದೆ
ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
 
ಬದುಕಿ ಬಂದ ಕ್ಷಣಗಳೆಲ್ಲ ಮಂಜಿನಂತೆ ಕರಗಿದೆ
ಹೃದಯ ಕಂಡ ಹುಚ್ಚು ಪ್ರೀತಿ ಬಯಸಿ ಬಯಸಿ ಸೆಳೆದಿದೆ
ಆಆಆಆಆಆಆಆಆಆ
ಮುಳ್ಳು ಪರದೆಯೊಳಗೆ ಸಿಲುಕಿ ನನ್ನ ಜೀವ ನೊಂದಿದೆ
ನನ್ನ ಜೀವ ನೊಂದಿದೆ
 
|| ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ನಿನ್ನ ನೆನಪು ನನ್ನ ಹಿಂದೆ ನೆರಳಿನಂತೆ ಕಾಡಿದೆ
ಪ್ರೀತಿಯೆಂಬ ಸಿಹಿಯ ನೋವು ನನ್ನ ಕರೆದು ಕೂಗಿದೆ
ಸುಳಿಗೆ ಸಿಕ್ಕ ದೋಣಿಯಂತೆ ಒಂಟಿ ಯಾನ ಮಾಡಿದೆ||
 
||ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ||
 
ಮರೆಯಲೆಂತು ನನ್‌ ಜೀವ ದೂರ ದೂರ ಹೋಗಿದೆ
ಜೀವ ಹೋಗೊ ಕಡೆಯ ಕ್ಷಣವು ನಿನ್ನ ನೆನಪು ತರುತಿದೆ
ಆಆಆಆಆಆಆಆಆಆ
ಮುರಿದ ಗಾಜಿನಂತೆ ಮನವು ಚೂರು ಚೂರು ಆಗಿದೆ
ಚೂರು ಚೂರು ಆಗಿದೆ
 
|| ಕಡಲ ಅಂಚಿನಿಂದ ಅಲೆಯು ಮರಳಿ ಮರಳಿ ಬರುತಿದೆ
ನಿನ್ನ ನೆನಪು ನನ್ನ ಹಿಂದೆ ನೆರಳಿನಂತೆ ಕಾಡಿದೆ
ಪ್ರೀತಿಯೆಂಬ ಸಿಹಿಯ ನೋವು ನನ್ನ ಕರೆದು ಕೂಗಿದೆ
ಸುಳಿಗೆ ಸಿಕ್ಕ ದೋಣಿಯಂತೆ ಒಂಟಿ ಯಾನ ಮಾಡಿದೆ||
 
||ಕಡಲ ಅಂಚಿನಿಂದ ಅಲೆಯು||
||ಕಡಲ ಅಂಚಿನಿಂದ ಅಲೆಯು||

Kadala Anchininda song lyrics from Kannada Movie Manasina Putadali starring Kishan Bhandari, Raksha, Karunakar, Lyrics penned by Shashi Arakshak Sung by Lakshmi Nagaraj, Music Composed by Rajnarayan Das, film is Directed by Prashanth K Shetty and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ