Manasina Mareyalli Lyrics

ಮನಸ್ಸಿನ ಮರೆಯಲ್ಲಿ Lyrics

in Manasina Mareyali

in ಮನಸಿನ ಮರೆಯಲಿ

LYRIC

Song Details Page after Lyrice

-
ಹಾರ್ಟಲ್ಲಿ ಏಕೊ ಸಂಥಿಂಗ್‌ ಸಂಥಿಂಗ್‌
ಗೋಯಿಂಗ್ ಇನ್‌ ದ ಮಾರ್ನಿಂಗ್‌ ಮಾರ್ನಿಂಗ್‌
ಅವಳದೆ ಫುಲ್‌ ಡ್ರೀಮಿಂಗ್‌ ಡ್ರೀಮಿಂಗ್‌
ಶೀ ಈಸ್‌ ಮೈ ಡಾರ್ಲಿಂಗ್‌ ಡಾರ್ಲಿಂಗ್‌
ಮೈ ಹಾರ್ಟ್ ಈಸ್‌ ನಾಕಿಂಗ್‌ ನಾಕಿಂಗ್‌
ಶೀ ಈಸ್‌ ವೆರಿ ಕೇರಿಂಗ್‌ ಕೇರಿಂಗ್‌
ಅವಳಿಗೆ ನಾನು ಫಾಲಿಂಗ್‌ ಫಾಲಿಂಗ್‌
ಶೀ ಈಸ್‌ ಮೈ ಡಾರ್ಲಿಂಗ್‌ ಡಾರ್ಲಿಂಗ್
 
ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ
 
ಮನದ ಮಾತುಗಳ ಪಿಸುನುಡಿ
ಹೃದಯ ಹಾಡುತ್ತಿದೆ ಸವಿನುಡಿ
ಕನಸ್ಸು ಹೊತ್ತಿರುವ ಪ್ರೀತಿ ಕುಡಿ
ತಾನಾಗಿ ಹಾರುತ್ತಿದೆ ಬಾನಾಡಿ
ಪ್ರತಿ ವಿಷಯಗಳು ಹನಿಗವನಗಳು
ನಮ್ಮ ಭಾವಯಾನಕೆ ತಲುಪಿ
ಹದಿಹರೆಯದ ಈ ಹೊಸ ಸಂಗಮಕೆ
ಕಣ್‌ ಮನದ ಬಯಕೆ ಸೋಕಿ
ಆ ಸಂಭ್ರಮದ ಕಿರುಮುನ್ನುಡಿಗೆ
ಪ್ರತಿಕ್ಷಣ ನಾ ಕಾಯುತ ನಿಂತೆ
 
||ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ||
ಮನಸ್ಸಿನ ಮರೆಯಲ್ಲಿ ಮನಸ್ಸಿನ ಮರೆಯಲ್ಲಿ
 
ಬರುವೆ ಪ್ರೇಮದ ರಥದಲಿ
ಕುಳಿತು ಪೂಜಿಸುವೆ ವ್ರತದಲಿ
ನಿನ್ನ ಸೇರೊ ಹಂಬಲದಲಿ
ಋಷಿಯಂತೆ ಕೂರುವೆ ಖುಷಿಯಲಿ
ಪ್ರೇಮ ಕಾವ್ಯಗಳ ಉಚ್ಛಾರದಲಿ
ನಿನ್ನ ಹೆಸರು ವಿನಹ ಏನಿಲ್ಲ
ಹಚ್ಚಹಸುರಿನಲಿ ಬಾಂದಳದಲ್ಲಿ
ನಿನ್ನ ನಗುವ ಮೀರಿಸೋರಿಲ್ಲ
ಈ ಹೃದಯವನು ಬಚ್ಚಿಟ್ಟಿರುವೆ
ನೀ ಮಾತ್ರ ಬಂದು ಒಳ ಸೇರಲು
 
||ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ||
||ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ||
ಮನಸ್ಸಿನ ಮರೆಯಲ್ಲಿ ಮನಸ್ಸಿನ ಮರೆಯಲ್ಲಿ

-
ಹಾರ್ಟಲ್ಲಿ ಏಕೊ ಸಂಥಿಂಗ್‌ ಸಂಥಿಂಗ್‌
ಗೋಯಿಂಗ್ ಇನ್‌ ದ ಮಾರ್ನಿಂಗ್‌ ಮಾರ್ನಿಂಗ್‌
ಅವಳದೆ ಫುಲ್‌ ಡ್ರೀಮಿಂಗ್‌ ಡ್ರೀಮಿಂಗ್‌
ಶೀ ಈಸ್‌ ಮೈ ಡಾರ್ಲಿಂಗ್‌ ಡಾರ್ಲಿಂಗ್‌
ಮೈ ಹಾರ್ಟ್ ಈಸ್‌ ನಾಕಿಂಗ್‌ ನಾಕಿಂಗ್‌
ಶೀ ಈಸ್‌ ವೆರಿ ಕೇರಿಂಗ್‌ ಕೇರಿಂಗ್‌
ಅವಳಿಗೆ ನಾನು ಫಾಲಿಂಗ್‌ ಫಾಲಿಂಗ್‌
ಶೀ ಈಸ್‌ ಮೈ ಡಾರ್ಲಿಂಗ್‌ ಡಾರ್ಲಿಂಗ್
 
ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ
 
ಮನದ ಮಾತುಗಳ ಪಿಸುನುಡಿ
ಹೃದಯ ಹಾಡುತ್ತಿದೆ ಸವಿನುಡಿ
ಕನಸ್ಸು ಹೊತ್ತಿರುವ ಪ್ರೀತಿ ಕುಡಿ
ತಾನಾಗಿ ಹಾರುತ್ತಿದೆ ಬಾನಾಡಿ
ಪ್ರತಿ ವಿಷಯಗಳು ಹನಿಗವನಗಳು
ನಮ್ಮ ಭಾವಯಾನಕೆ ತಲುಪಿ
ಹದಿಹರೆಯದ ಈ ಹೊಸ ಸಂಗಮಕೆ
ಕಣ್‌ ಮನದ ಬಯಕೆ ಸೋಕಿ
ಆ ಸಂಭ್ರಮದ ಕಿರುಮುನ್ನುಡಿಗೆ
ಪ್ರತಿಕ್ಷಣ ನಾ ಕಾಯುತ ನಿಂತೆ
 
||ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ||
ಮನಸ್ಸಿನ ಮರೆಯಲ್ಲಿ ಮನಸ್ಸಿನ ಮರೆಯಲ್ಲಿ
 
ಬರುವೆ ಪ್ರೇಮದ ರಥದಲಿ
ಕುಳಿತು ಪೂಜಿಸುವೆ ವ್ರತದಲಿ
ನಿನ್ನ ಸೇರೊ ಹಂಬಲದಲಿ
ಋಷಿಯಂತೆ ಕೂರುವೆ ಖುಷಿಯಲಿ
ಪ್ರೇಮ ಕಾವ್ಯಗಳ ಉಚ್ಛಾರದಲಿ
ನಿನ್ನ ಹೆಸರು ವಿನಹ ಏನಿಲ್ಲ
ಹಚ್ಚಹಸುರಿನಲಿ ಬಾಂದಳದಲ್ಲಿ
ನಿನ್ನ ನಗುವ ಮೀರಿಸೋರಿಲ್ಲ
ಈ ಹೃದಯವನು ಬಚ್ಚಿಟ್ಟಿರುವೆ
ನೀ ಮಾತ್ರ ಬಂದು ಒಳ ಸೇರಲು
 
||ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ||
||ಮನಸ್ಸಿನ ಮರೆಯಲ್ಲಿ ಒಂದು ಕವಿತೆ
ಹೃದಯದ ಗುಡಿಯಲ್ಲಿ ಪ್ರೀತಿ ಹಣತೆ||
ಮನಸ್ಸಿನ ಮರೆಯಲ್ಲಿ ಮನಸ್ಸಿನ ಮರೆಯಲ್ಲಿ

Manasina Mareyalli song lyrics from Kannada Movie Manasina Mareyali starring Kishore Yadav, Divya Gowda, Gururaj Boopal, Lyrics penned by M S Thyagaraj Sung by M S Thyagaraj, Music Composed by M S Thyagaraj, film is Directed by Oscar Krishna and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ