ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.
ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.
ಚಂದನವನಕ್ಕೆಂದು ಬಂದ
ಒಬ್ಬ ಚೆಂದದ ಹುಡುಗ
ಅಭಯ ಹಸ್ತ ನೀಡಿ ನೀವು
ಇನ್ಮುಂದೆ ಇವನೂ ನಿಮ್ಮ ಮಗ
ಬೆಳ್ಳಿ ಪರದೆ ಮೇಲೆ ಪ್ರೇಮ ಕಾವ್ಯ ಲೀಲೆ
ಕಾಣಲೆಂದು ಈ ಜಾಣನಿಗೆ
ಮನಸಾಗಿದೆ…ಮನಸಾಗಿದೆ..ಮನಸಾಗಿದೆ..
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ…..
ಆ ಆ ಆ….ಆ ಆ ಆ….ಆ ಆ ಆ…
ಆ ಆ ಆ ಆ…
ಚಿಗುರು ಮೀಸೆ ಹೈದಾ ಇನ್ನೂ ಇವನು
ಇವನ ಮಾತು ಸ್ವಾದ…ಆ ಆ…
ಕನಸ ಹರಸಿ ಬಂದ ತಾರ ಕುಲದಿ
ಸೇರಬೇಕು ಅನ್ನೋ ದಾಹ…
ಮಿಂಚೊಂದು ಸಂಚರಿಸೋ
ಸುಳಿವೊಂದು ಗೋಚರಿಸಿ
ಮನಸನ್ನು ಗೆಲ್ಲಲು ಈ ಪಾರನಿಗೆ
ಮನಸಾಗಿದೆ…ಮನಸಾಗಿದೆ..ಮನಸಾಗಿದೆ..
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ…..
ಚಂದಿರನಂತೆ ಚೆಲುವ ಒಲವ ಗೆಲುವ
ಆ ರವಿಯಂತೆ ಹೊಳೆವ ಧೀರ
ತನ್ನ ನಟನೆಯಿಂದ ನಿಮ್ಮ ಹೃದಯ
ಗೆಲಲು ಬಂದ ಪುಟ್ಟ ಚೋರ
ಕನ್ನಡಾಂಬೆಗೆ ನಮಸಿ
ನಿಂತಾನೋ ಬೆವರಿಳಿಸಿ
ನಿಮ್ಮ ಮುಂದೆ ಬರಲು ಈ ಕನ್ನಡಿಗನಿಗೆ
ಮನಸಾಗಿದೆ…ಮನಸಾಗಿದೆ..ಮನಸಾಗಿದೆ..
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ…..
ಚಂದನವನಕ್ಕೆಂದು ಬಂದ
ಒಬ್ಬ ಚೆಂದದ ಹುಡುಗ
ಅಭಯ ಹಸ್ತ ನೀಡಿ ನೀವು
ಇನ್ಮುಂದೆ ಇವನೂ ನಿಮ್ಮ ಮಗ
ಬೆಳ್ಳಿ ಪರದೆ ಮೇಲೆ ಪ್ರೇಮ ಕಾವ್ಯ ಲೀಲೆ
ಕಾಣಲೆಂದು ಈ ಜಾಣನಿಗೆ
ಮನಸಾಗಿದೆ…ಮನಸಾಗಿದೆ..ಮನಸಾಗಿದೆ..
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ…..
ಆ ಆ ಆ….ಆ ಆ ಆ….ಆ ಆ ಆ…
ಆ ಆ ಆ ಆ…
ಚಿಗುರು ಮೀಸೆ ಹೈದಾ ಇನ್ನೂ ಇವನು
ಇವನ ಮಾತು ಸ್ವಾದ…ಆ ಆ…
ಕನಸ ಹರಸಿ ಬಂದ ತಾರ ಕುಲದಿ
ಸೇರಬೇಕು ಅನ್ನೋ ದಾಹ…
ಮಿಂಚೊಂದು ಸಂಚರಿಸೋ
ಸುಳಿವೊಂದು ಗೋಚರಿಸಿ
ಮನಸನ್ನು ಗೆಲ್ಲಲು ಈ ಪಾರನಿಗೆ
ಮನಸಾಗಿದೆ…ಮನಸಾಗಿದೆ..ಮನಸಾಗಿದೆ..
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ…..
ಚಂದಿರನಂತೆ ಚೆಲುವ ಒಲವ ಗೆಲುವ
ಆ ರವಿಯಂತೆ ಹೊಳೆವ ಧೀರ
ತನ್ನ ನಟನೆಯಿಂದ ನಿಮ್ಮ ಹೃದಯ
ಗೆಲಲು ಬಂದ ಪುಟ್ಟ ಚೋರ
ಕನ್ನಡಾಂಬೆಗೆ ನಮಸಿ
ನಿಂತಾನೋ ಬೆವರಿಳಿಸಿ
ನಿಮ್ಮ ಮುಂದೆ ಬರಲು ಈ ಕನ್ನಡಿಗನಿಗೆ
ಮನಸಾಗಿದೆ…ಮನಸಾಗಿದೆ..ಮನಸಾಗಿದೆ..
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ…..
Manasagide song lyrics from Kannada Movie Manasagide starring Abhay, Megha Shree, Athira Arun, Lyrics penned by Arasu Anthare Sung by Manasa holla, Music Composed by Manasa Holla , film is Directed by Srinivas Shiddilaghata and film is released on 2022