Neene Sakida Gini Lyrics

ನೀನೇ ಸಾಕಿದಾ ಗಿಣಿ Lyrics

in Manasa Sarovara

in ಮಾನಸ ಸರೋವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....
ಹದ್ದಾಗಿ ಕುಕ್ಕಿತಲ್ಲೋ ,
ನಿನ್ನಾ ಹದ್ದಾಗಿ ...ಕುಕ್ಕಿತಲ್ಲೋ ,
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....||
 
ಚಿನ್ನಾದ ಚೂರಿ ಚೆಂದಾವ ತೋರಿ
ಚಿನ್ನಾದ ಚೂರಿ ಚೆಂದಾವ ತೋರಿ
ಬೆನ್ನಲ್ಲೇ ತೂರಿತಲ್ಲೋ........
ಬೆನ್ನಲ್ಲೇ ತೂರಿತಲ್ಲೋ......
ನೆತ್ತಾರ ಹೀರಿತಲ್ಲೋ
ನಿನ್ನ ನೆತ್ತಾರ ಹೀರಿತಲ್ಲೋ .....
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....||
 
ಬೀಸೋ ಗಾಳಿ ಬಿರುಗಾಳಿಯಾಗಿ
ಬೀಸೋ ಗಾಳಿ ಬಿರುಗಾಳಿಯಾಗಿ,
ಬೆಂಕಿಯ ಮಳೆ ತಂತಲ್ಲೋ......
ಬೆಂಕಿಯ ಮಳೆ ತಂತಲ್ಲೋ......
ಬೆಂಕೀಲಿ ಬೆಂದೆಯಲ್ಲೋ
ಉರಿ ಬೆಂಕೀಲಿ ಬೆಂದೆಯಲ್ಲೋ
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....||
 
ಹೂವಾಗಿ ಅರಳಿ ಹಾವಾಗಿ ಕೆರಳಿ
ಹೂವಾಗಿ ಅರಳಿ ಹಾವಾಗಿ ಕೆರಳಿ,
ಪ್ರಾಣಾವ ಹಿಂಡಿತಲ್ಲೋ ......
ಪ್ರಾಣಾವ ಹಿಂಡಿತಲ್ಲೋ ......
ಎದೆಯಲ್ಲಾ ಸಿಡಿಯಿತಲ್ಲೋ........
ನಿನ್ನ ನಗುವೆಲ್ಲಾ ಉಡುಗಿತಲ್ಲೋ......
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೋ ,
ನಿನ್ನಾ ಹದ್ದಾಗಿ ...ಕುಕ್ಕಿತಲ್ಲೋ ,
ಹದ್ದಾಗಿ ಕುಕ್ಕಿತಲ್ಲೋ ,
ನಿನ್ನಾ ಹದ್ದಾಗಿ ...ಕುಕ್ಕಿತಲ್ಲೋ..||

ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....
ಹದ್ದಾಗಿ ಕುಕ್ಕಿತಲ್ಲೋ ,
ನಿನ್ನಾ ಹದ್ದಾಗಿ ...ಕುಕ್ಕಿತಲ್ಲೋ ,
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....||
 
ಚಿನ್ನಾದ ಚೂರಿ ಚೆಂದಾವ ತೋರಿ
ಚಿನ್ನಾದ ಚೂರಿ ಚೆಂದಾವ ತೋರಿ
ಬೆನ್ನಲ್ಲೇ ತೂರಿತಲ್ಲೋ........
ಬೆನ್ನಲ್ಲೇ ತೂರಿತಲ್ಲೋ......
ನೆತ್ತಾರ ಹೀರಿತಲ್ಲೋ
ನಿನ್ನ ನೆತ್ತಾರ ಹೀರಿತಲ್ಲೋ .....
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....||
 
ಬೀಸೋ ಗಾಳಿ ಬಿರುಗಾಳಿಯಾಗಿ
ಬೀಸೋ ಗಾಳಿ ಬಿರುಗಾಳಿಯಾಗಿ,
ಬೆಂಕಿಯ ಮಳೆ ತಂತಲ್ಲೋ......
ಬೆಂಕಿಯ ಮಳೆ ತಂತಲ್ಲೋ......
ಬೆಂಕೀಲಿ ಬೆಂದೆಯಲ್ಲೋ
ಉರಿ ಬೆಂಕೀಲಿ ಬೆಂದೆಯಲ್ಲೋ
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನ ಗಿಣಿ ....||
 
ಹೂವಾಗಿ ಅರಳಿ ಹಾವಾಗಿ ಕೆರಳಿ
ಹೂವಾಗಿ ಅರಳಿ ಹಾವಾಗಿ ಕೆರಳಿ,
ಪ್ರಾಣಾವ ಹಿಂಡಿತಲ್ಲೋ ......
ಪ್ರಾಣಾವ ಹಿಂಡಿತಲ್ಲೋ ......
ಎದೆಯಲ್ಲಾ ಸಿಡಿಯಿತಲ್ಲೋ........
ನಿನ್ನ ನಗುವೆಲ್ಲಾ ಉಡುಗಿತಲ್ಲೋ......
 
|| ನೀನೇ.......ಸಾಕಿದಾ ಗಿಣಿ ....
ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೋ ,
ನಿನ್ನಾ ಹದ್ದಾಗಿ ...ಕುಕ್ಕಿತಲ್ಲೋ ,
ಹದ್ದಾಗಿ ಕುಕ್ಕಿತಲ್ಲೋ ,
ನಿನ್ನಾ ಹದ್ದಾಗಿ ...ಕುಕ್ಕಿತಲ್ಲೋ..||

Neene Sakida Gini song lyrics from Kannada Movie Manasa Sarovara starring Srinath, Padmavasanthi, Damayanthi, Lyrics penned by Vijaya Narasimha Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ