ರಂಗಮಂದಿರ ಇಲ್ಲಿ ಎಲ್ಲ ಸುಂದರ
ಎಲ್ಲ ಸುಂದರ ಹಾಗೆ ಅಂದುಕೊಂಡಿರ
ರಂಗಮಂದಿರ ಇಲ್ಲಿ ಎಲ್ಲ ಸುಂದರ
ಎಲ್ಲ ಸುಂದರ ಹಾಗೆ ಅಂದುಕೊಂಡಿರ
ರಂಗಮಂದಿರ ಇಲ್ಲಿ ಎಲ್ಲ ಸುಂದರ
ಎಲ್ಲ ಸುಂದರ ಹಾಗೆ ಅಂದುಕೊಂಡಿರ
ಗಾಂಧಿ ತಾತ ನಡೆದ ದಾರಿಯನ್ನು
ಬೇಲಿ ಹಾಕಿ ಹಿಡಿದು ನಿಂತ್ರು ಗನ್ನು
ಓ ಮೇಲೆ ಸಾಧು ವೇಷ ಅಂತರಾಳದಲ್ಲಿ ನೀಚರು
ಓ ಹರಕೆ ಮೇಕೆ ನೀನು ತಿಂದು ತೇಗೊ ಮಂದಿ ಎಲ್ಲರು
ನಿಮ್ಮ ದುಃಖ ನೋವು ಕಂಬನಿ
ಮಾರಿ ರೊಕ್ಕ ಮಾಡೊ ಕಂಪನ
ಯಾರ ಕಷ್ಟ ಯಾರಿಗೊ ಮನಿ
ಸಮಸ್ಯೆಯಲ್ಲೂ ಲಾಭದ ಗಣಿ
ಭಯಾನಕ ಭಯಾನಕ ಈ ನಾಟಕ
ನಿರಂತರ ಬಲಿಪಶು ಅಮಾಯಕ
ಕುತಂತ್ರವೊಂದೆ ಮಂತ್ರವಾಯ್ತು ಒಳ್ಳೆದೇನಿದೆ
ಇಲ್ಯಾರು ಒಂದೆ ಮಾತು ಹೇಳಬಾರದು ಪದೆ ಪದೆ
ರಂಗಮಂದಿರ ಇಲ್ಲಿ ಎಲ್ಲ ಸುಂದರ
ಎಲ್ಲ ಸುಂದರ ಹಾಗೆ ಅಂದುಕೊಂಡಿರ
ರಂಗಮಂದಿರ ಇಲ್ಲಿ ಎಲ್ಲ ಸುಂದರ
ಎಲ್ಲ ಸುಂದರ ಹಾಗೆ ಅಂದುಕೊಂಡಿರ
ರಂಗಮಂದಿರ ಇಲ್ಲಿ ಎಲ್ಲ ಸುಂದರ
ಎಲ್ಲ ಸುಂದರ ಹಾಗೆ ಅಂದುಕೊಂಡಿರ
ಗಾಂಧಿ ತಾತ ನಡೆದ ದಾರಿಯನ್ನು
ಬೇಲಿ ಹಾಕಿ ಹಿಡಿದು ನಿಂತ್ರು ಗನ್ನು
ಓ ಮೇಲೆ ಸಾಧು ವೇಷ ಅಂತರಾಳದಲ್ಲಿ ನೀಚರು
ಓ ಹರಕೆ ಮೇಕೆ ನೀನು ತಿಂದು ತೇಗೊ ಮಂದಿ ಎಲ್ಲರು
ನಿಮ್ಮ ದುಃಖ ನೋವು ಕಂಬನಿ
ಮಾರಿ ರೊಕ್ಕ ಮಾಡೊ ಕಂಪನ
ಯಾರ ಕಷ್ಟ ಯಾರಿಗೊ ಮನಿ
ಸಮಸ್ಯೆಯಲ್ಲೂ ಲಾಭದ ಗಣಿ
ಭಯಾನಕ ಭಯಾನಕ ಈ ನಾಟಕ
ನಿರಂತರ ಬಲಿಪಶು ಅಮಾಯಕ
ಕುತಂತ್ರವೊಂದೆ ಮಂತ್ರವಾಯ್ತು ಒಳ್ಳೆದೇನಿದೆ
ಇಲ್ಯಾರು ಒಂದೆ ಮಾತು ಹೇಳಬಾರದು ಪದೆ ಪದೆ