Rambeya Lokadinda Lyrics

ರಂಭೆಯ ಲೋಕದಿಂದ Lyrics

in Male Banthu Male

in ಮಳೆ ಬಂತು ಮಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್
ಹೂವಂತ ಹೆಣ್ಣೆ ನೀನು ಹಾಯಂತೆ ಮುಟ್ಟಿದಾಗ
ಮಿಂಚಂತೆ ಮೈ ತುಂಬಾ ಫೋರ್ ಫೋರ್ಟಿ ಫೋರ್   
ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್   
 
|| ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್..
ಫೋರ್ ಫೋರ್ಟಿ ಫೋರ್…..||   

ಭೂಮಿಯಲ್ಲಿ ನಿನ್ನ ಸಾಟಿ ಗಂಡೇ ಇಲ್ಲಾ
ನಿನ್ನ ಕಂಡು ಸೋಲದಂತ ಹೆಣ್ಣೇ ಇಲ್ಲಾ
ಆ.. ಗುಂಡು ಹಾಕೋ ವೇಳೆಯಲ್ಲಿ ಹಿಡಿಯೋರಿಲ್ಲಾ
ಪಟ್ಟೆ ಹುಲಿ ನಿನ್ನ ಹಾಗೆ ಹೊಡೆಯೋರಿಲ್ಲಾ
ನಿನ್ನ ಮೇಲೆ ಪ್ರಾಣ ನೀ ಬಾರೋ ಬಳಿ ಜಾಣ
ನಿನ್ನ ಮೇಲೆ ಪ್ರಾಣ ನೀ ಬಾರೋ ಬಳಿ ಜಾಣ
ಪ್ರೀತಿ ಆಟ ಆಡೋದಕ್ಕೆ ಇಂಥಾ ಹೊತ್ತಿಲ್ಲಾ ..
ಇಂಥಾ ಹೊತ್ತಿಲ್ಲಾ ಬೇರೆ ಹೊತ್ತಿಲ್ಲಾ

|| ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್
ಹೂವಂತ ಹೆಣ್ಣೆ ನೀನು ಹಾಯಂತೆ ಮುಟ್ಟಿದಾಗ
ಮಿಂಚಂತೆ ಮೈ ತುಂಬಾ ಫೋರ್ ಫೋರ್ಟಿ ಫೋರ್   
ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್…||   

ಪ್ರೀತಿಗಿಂತ ಹೆಚ್ಚು ಮತ್ತು ನನ್ನಲ್ಲಿದೆ
ಕುಳ್ಳ ಆದ್ರು ಇಂಥ ಘಟ್ಟಿ ನಿನ್ನಲ್ಲಿದೆ..ಹ್ಹಾಂ ..
ನನ್ನ ಮುಂದೆ ನಿಲ್ಲಲಾರ ಎಂಥಾ ಋಷಿ
ಬೇರೆ ಎಲ್ಲೂ ಸಿಕ್ಕೋದಿಲ್ಲ ಇಂಥಾ ಖುಷಿ
ನೋಡು ಒಂದು ತಪ್ಪು ಅದರಲ್ಲೆ ನನ್ನ ಗುಟ್ಟು
ನೋಡು ಒಂದು ತಪ್ಪು ಅದರಲ್ಲೆ ನನ್ನ ಗುಟ್ಟು
ಇಂಥಾ ರಾತ್ರಿ ಜಾರಿಹೋದರೆ ಮತ್ತೇ ಸಿಕ್ಕೋಲ್ಲಾ..
ಮತ್ತೇ ಸಿಕ್ಕೋಲ್ಲಾ .. ಮತ್ತೇ ಸಿಕ್ಕೊಲ್ಲಾ
 
|| ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್
ಹೂವಂತ ಹೆಣ್ಣೆ ನೀನು ಹಾಯಂತೆ ಮುಟ್ಟಿದಾಗ
ಮಿಂಚಂತೆ ಮೈ ತುಂಬಾ ಫೋರ್ ಫೋರ್ಟಿ ಫೋರ್   
ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್…|| 

ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್
ಹೂವಂತ ಹೆಣ್ಣೆ ನೀನು ಹಾಯಂತೆ ಮುಟ್ಟಿದಾಗ
ಮಿಂಚಂತೆ ಮೈ ತುಂಬಾ ಫೋರ್ ಫೋರ್ಟಿ ಫೋರ್   
ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್   
 
|| ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್..
ಫೋರ್ ಫೋರ್ಟಿ ಫೋರ್…..||   

ಭೂಮಿಯಲ್ಲಿ ನಿನ್ನ ಸಾಟಿ ಗಂಡೇ ಇಲ್ಲಾ
ನಿನ್ನ ಕಂಡು ಸೋಲದಂತ ಹೆಣ್ಣೇ ಇಲ್ಲಾ
ಆ.. ಗುಂಡು ಹಾಕೋ ವೇಳೆಯಲ್ಲಿ ಹಿಡಿಯೋರಿಲ್ಲಾ
ಪಟ್ಟೆ ಹುಲಿ ನಿನ್ನ ಹಾಗೆ ಹೊಡೆಯೋರಿಲ್ಲಾ
ನಿನ್ನ ಮೇಲೆ ಪ್ರಾಣ ನೀ ಬಾರೋ ಬಳಿ ಜಾಣ
ನಿನ್ನ ಮೇಲೆ ಪ್ರಾಣ ನೀ ಬಾರೋ ಬಳಿ ಜಾಣ
ಪ್ರೀತಿ ಆಟ ಆಡೋದಕ್ಕೆ ಇಂಥಾ ಹೊತ್ತಿಲ್ಲಾ ..
ಇಂಥಾ ಹೊತ್ತಿಲ್ಲಾ ಬೇರೆ ಹೊತ್ತಿಲ್ಲಾ

|| ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್
ಹೂವಂತ ಹೆಣ್ಣೆ ನೀನು ಹಾಯಂತೆ ಮುಟ್ಟಿದಾಗ
ಮಿಂಚಂತೆ ಮೈ ತುಂಬಾ ಫೋರ್ ಫೋರ್ಟಿ ಫೋರ್   
ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್…||   

ಪ್ರೀತಿಗಿಂತ ಹೆಚ್ಚು ಮತ್ತು ನನ್ನಲ್ಲಿದೆ
ಕುಳ್ಳ ಆದ್ರು ಇಂಥ ಘಟ್ಟಿ ನಿನ್ನಲ್ಲಿದೆ..ಹ್ಹಾಂ ..
ನನ್ನ ಮುಂದೆ ನಿಲ್ಲಲಾರ ಎಂಥಾ ಋಷಿ
ಬೇರೆ ಎಲ್ಲೂ ಸಿಕ್ಕೋದಿಲ್ಲ ಇಂಥಾ ಖುಷಿ
ನೋಡು ಒಂದು ತಪ್ಪು ಅದರಲ್ಲೆ ನನ್ನ ಗುಟ್ಟು
ನೋಡು ಒಂದು ತಪ್ಪು ಅದರಲ್ಲೆ ನನ್ನ ಗುಟ್ಟು
ಇಂಥಾ ರಾತ್ರಿ ಜಾರಿಹೋದರೆ ಮತ್ತೇ ಸಿಕ್ಕೋಲ್ಲಾ..
ಮತ್ತೇ ಸಿಕ್ಕೋಲ್ಲಾ .. ಮತ್ತೇ ಸಿಕ್ಕೊಲ್ಲಾ
 
|| ರಂಭೆಯ ಲೋಕದಿಂದ ಊರ್ವಶಿಯ ಊರಿನಿಂದ
ನಿನಗಾಗಿ ಓಡಿ ಬಂದೆ ಒನ್ ಫೋರ್ಟಿ ಫೋರ್
ಹೂವಂತ ಹೆಣ್ಣೆ ನೀನು ಹಾಯಂತೆ ಮುಟ್ಟಿದಾಗ
ಮಿಂಚಂತೆ ಮೈ ತುಂಬಾ ಫೋರ್ ಫೋರ್ಟಿ ಫೋರ್   
ಒನ್ ಫೋರ್ಟಿ ಫೋರ್...  ಫೋರ್ ಫೋರ್ಟಿ ಫೋರ್…|| 

Rambeya Lokadinda song lyrics from Kannada Movie Male Banthu Male starring Arjun Sarja, Kumari Indira, K S Ashwath, Lyrics penned by R N Jayagopal Sung by Vani Jairam, Dwarakish, Music Composed by G K Venkatesh, film is Directed by P S Prakash and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ