.

0

.

Badavaraada Mele Lyrics

ಬಡವರಾದ ಮೇಲೆ Lyrics

in Makkala Sakshi

in ಮಕ್ಕಳ ಸಾಕ್ಷಿ

LYRIC

Song Details Page after Lyrice

-
ಬಡವರಾದ ಮೇಲೆ ಮಗಳೇ
ಕನಸ್ಸಿನ ಲೋಕವೇ ಲೇಸಮ್ಮ
ಕಣ್ಣಿಗೆ ನಿದಿರೆಯೆ ಹಾಯಮ್ಮ
ಜೋ ಜೋ ಜೋ ಜೋ
ಬಡವರಾದ ಮೇಲೆ ಮಗಳೇ
 
ಕನಸ್ಸಿನಲ್ಲಿ ಸುಖದ ಸೀಮೆ ರಾಜರಾಗಬಹುದು
ಕನಕ ರಾಶಿ ಮೇಲೆ ಉರುಳಿ ಆಟವಾಡಬಹುದು
ಕನಸ್ಸಿಗುಂಟು ಮಗಳೆ ಕರುಣೆ ಸಹನೆ
ಕನಸ್ಸಿನಲ್ಲಿ ಮರೆಯೆ ಜಗದ ರಗಳೆ
ದೈವ ತಂದ ಕಾಯಕ ದಿನವು ದಣಿವುದು
ನಿದಿರ ದೇವಿ ಮಡಿಲಿಗೆ ಬೇಗ ಮಣಿವುದು
ಕನಸೇ ನಮ್ಮ ಉಸಿರಂತಮ್ಮ
ಕನಸ್ಸು ಕೂಡ ಕಾಣದ ನೀ ಬಡವ
ಜೋ ಜೋ ಜೋ ಜೋ
 
||ಬಡವರಾದ ಮೇಲೆ ಮಗಳೇ
ಕನಸ್ಸಿನ ಲೋಕವೇ ಲೇಸಮ್ಮ
ಕಣ್ಣಿಗೆ ನಿದಿರೆಯೆ ಹಾಯಮ್ಮ
ಜೋ ಜೋ ಜೋ ಜೋ ||
||ಬಡವರಾದ ಮೇಲೆ ಮಗಳೇ||
 
ಬಡವರನ್ನು ಬಡವರೆಂದು ಬೆರಳು ಮಾಡೊ ಲೋಕ
ಬಡವ ಬೆಂದು ಬೇಡುವಾಗ ಲೋಕ ಮಾತ್ರ ಮೂಕ
ಅಳುವ ಕಣ್ಣಿನಲ್ಲಿ ಹುಳಿಯ ಹಿಂಡೊ
ಉರಿಯೊ ಬದುಕಿನಲ್ಲಿ ಬೇಳೆ ಕುದಿಸೊ
ಕಾಲಚಕ್ರ ಬಡ್ಡಿಯೆ ನಮಗೆ ಒಡೆಯರು
ಹಸಿವು ನೋವು ನಿಂದನೆ ನಮಗೆ ಗೆಳೆಯರು
ಕನಸ್ಸೆ ನಮ್ಮ ಹೆಸರಂತಮ್ಮ
ಕನಸ್ಸು ಕೂಡ ಕಾಣದವನು ಈ ಕಡುಬಬಡವ
ಜೋ ಜೋ ಜೋ ಜೋ

-
ಬಡವರಾದ ಮೇಲೆ ಮಗಳೇ
ಕನಸ್ಸಿನ ಲೋಕವೇ ಲೇಸಮ್ಮ
ಕಣ್ಣಿಗೆ ನಿದಿರೆಯೆ ಹಾಯಮ್ಮ
ಜೋ ಜೋ ಜೋ ಜೋ
ಬಡವರಾದ ಮೇಲೆ ಮಗಳೇ
 
ಕನಸ್ಸಿನಲ್ಲಿ ಸುಖದ ಸೀಮೆ ರಾಜರಾಗಬಹುದು
ಕನಕ ರಾಶಿ ಮೇಲೆ ಉರುಳಿ ಆಟವಾಡಬಹುದು
ಕನಸ್ಸಿಗುಂಟು ಮಗಳೆ ಕರುಣೆ ಸಹನೆ
ಕನಸ್ಸಿನಲ್ಲಿ ಮರೆಯೆ ಜಗದ ರಗಳೆ
ದೈವ ತಂದ ಕಾಯಕ ದಿನವು ದಣಿವುದು
ನಿದಿರ ದೇವಿ ಮಡಿಲಿಗೆ ಬೇಗ ಮಣಿವುದು
ಕನಸೇ ನಮ್ಮ ಉಸಿರಂತಮ್ಮ
ಕನಸ್ಸು ಕೂಡ ಕಾಣದ ನೀ ಬಡವ
ಜೋ ಜೋ ಜೋ ಜೋ
 
||ಬಡವರಾದ ಮೇಲೆ ಮಗಳೇ
ಕನಸ್ಸಿನ ಲೋಕವೇ ಲೇಸಮ್ಮ
ಕಣ್ಣಿಗೆ ನಿದಿರೆಯೆ ಹಾಯಮ್ಮ
ಜೋ ಜೋ ಜೋ ಜೋ ||
||ಬಡವರಾದ ಮೇಲೆ ಮಗಳೇ||
 
ಬಡವರನ್ನು ಬಡವರೆಂದು ಬೆರಳು ಮಾಡೊ ಲೋಕ
ಬಡವ ಬೆಂದು ಬೇಡುವಾಗ ಲೋಕ ಮಾತ್ರ ಮೂಕ
ಅಳುವ ಕಣ್ಣಿನಲ್ಲಿ ಹುಳಿಯ ಹಿಂಡೊ
ಉರಿಯೊ ಬದುಕಿನಲ್ಲಿ ಬೇಳೆ ಕುದಿಸೊ
ಕಾಲಚಕ್ರ ಬಡ್ಡಿಯೆ ನಮಗೆ ಒಡೆಯರು
ಹಸಿವು ನೋವು ನಿಂದನೆ ನಮಗೆ ಗೆಳೆಯರು
ಕನಸ್ಸೆ ನಮ್ಮ ಹೆಸರಂತಮ್ಮ
ಕನಸ್ಸು ಕೂಡ ಕಾಣದವನು ಈ ಕಡುಬಬಡವ
ಜೋ ಜೋ ಜೋ ಜೋ

Badavaraada Mele song lyrics from Kannada Movie Makkala Sakshi starring Baby Shyamili, Master Anand, Dolly, Lyrics penned by Hamsalekha Sung by , Music Composed by Hamsalekha, film is Directed by Kishor Sarja and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ