Olavina Malige Lyrics

ಒಲವಿನ ಮಳಿಗೆ Lyrics

in Mahishasura

in ಮಹಿಷಾಸುರ

LYRIC

Song Details Page after Lyrice

ಒಲವಿನ ಮಳಿಗೆ ತೆರೆದಳು ಎದೆಯ ಒಳಗೆ
ನಗುವಿನ ಗುಳಿಗೆ ಕೊಟ್ಟಳು ನನ್ನ ಮನಸ್ಸಿಗೆ
ಬಡಪಾಯಿ  ಹೃದಯದ ಬ್ಯಾಂಕಲಿ
ಅವಳಿಟ್ಟಳು ಪ್ರೀತಿಯ ಠೇವಣಿ
ಪ್ರೀತಿಯಲ್ಲಿ ಶ್ರೀಮಂತ ನಾನಾದೆ
ಈ ನನ್ನ ಮನಸ್ಸಿನ ಮನೆಯಲ್ಲಿ
ಅವಳು ಊರಿದಳು ಟಿಕಾಣಿ
ಧರೆಯಲ್ಲಿ ಪುಣ್ಯವಂತನಾದೆ
ಅವಳೆಂದರೆ ದೇವತೆ ಎಂದು ನನಗೆ
ಉಂಟಾಗಿದೆ ಇಬ್ಬರಲ್ಲಿಯೂ ಏನೊ ಸಲುಗೆ
ನಂಟಾಗುವ ಆಸೆ ಚಿಗುರಿದೆ ನನ್ನೊಳಗೆ
 
ಕಾರಣವು ಅವಳೆ ಈಗ ಈ ನನ್ನ ಖುಷಿಗೆ
ತೋರಣವು ಅವಳೆ ಈ ಮನದ ಮನೆಗೆ
ಅವಳು ನಕ್ಕಾಗಿ ನಿಂದ ನನ್ನಲ್ಲಿ ದಿನವು ದೀಪಾವಳಿ
ಸ್ವರ್ಗ ಕಣ್ಣೆದುರೆ ಅವಳು ಸಿಕ್ಕಾಗ ಬಂತು ನನ್ನೆದುರಲಿ
ನನ್ನ ಈ ಜೀವಕೆ ಸುಕದ ಕಿರುಕಾಣಿಕೆ
ಕರುಣಿಸಿದ ದಂತದ ಗೊಂಬೆಯೆ
 
||ಒಲವಿನ ಮಳಿಗೆ ತೆರೆದಳು ಎದೆಯ ಒಳಗೆ
ನಗುವಿನ ಗುಳಿಗೆ ಕೊಟ್ಟಳು ನನ್ನ ಮನಸ್ಸಿಗೆ||
 
ಸಲುಗೆಯಲ್ಲಿ ನನ್ನಿ ಕನಸ ಸುಲಿಗೆ ಮಾಡಿದಳು
ಸುಳಿವು ಕೊಡದೇನೆ ಕಾಯೊ ತೆರಿಗೆ ಹಾಕಿದಳು
ಅವಳ ಹಿಂದೇನೆ ಸುತ್ತೊ ಉದ್ಯೋಗ ಈಗ ಶುರುವಾಗಿದೆ
ಖಾಲಿ ಜೇಬಲ್ಲೂ ರಾಜ ನಾನೀಗ ಅನ್ನೊ ಹಾಗಾಗಿದೆ
ಇಲ್ಲ ಸಂಪಾದನೆ ಅನ್ನೊ ಆಪಾದನೆ
ಬಂತೀಗ ಅವಳಿಂದ ನನಗೆ
 
||ಬಡಪಾಯಿ  ಹೃದಯದ ಬ್ಯಾಂಕಲಿ
ಅವಳಿಟ್ಟಳು ಪ್ರೀತಿಯ ಠೇವಣಿ
ಪ್ರೀತಿಯಲ್ಲಿ ಶ್ರೀಮಂತ ನಾನಾದೆ
ಅವಳೆಂದರೆ ದೇವತೆ ಎಂದು ನನಗೆ
ಉಂಟಾಗಿದೆ ಇಬ್ಬರಲ್ಲಿಯೂ ಏನೊ ಸಲುಗೆ
ನಂಟಾಗುವ ಆಸೆ ಚಿಗುರಿದೆ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ||

ಒಲವಿನ ಮಳಿಗೆ ತೆರೆದಳು ಎದೆಯ ಒಳಗೆ
ನಗುವಿನ ಗುಳಿಗೆ ಕೊಟ್ಟಳು ನನ್ನ ಮನಸ್ಸಿಗೆ
ಬಡಪಾಯಿ  ಹೃದಯದ ಬ್ಯಾಂಕಲಿ
ಅವಳಿಟ್ಟಳು ಪ್ರೀತಿಯ ಠೇವಣಿ
ಪ್ರೀತಿಯಲ್ಲಿ ಶ್ರೀಮಂತ ನಾನಾದೆ
ಈ ನನ್ನ ಮನಸ್ಸಿನ ಮನೆಯಲ್ಲಿ
ಅವಳು ಊರಿದಳು ಟಿಕಾಣಿ
ಧರೆಯಲ್ಲಿ ಪುಣ್ಯವಂತನಾದೆ
ಅವಳೆಂದರೆ ದೇವತೆ ಎಂದು ನನಗೆ
ಉಂಟಾಗಿದೆ ಇಬ್ಬರಲ್ಲಿಯೂ ಏನೊ ಸಲುಗೆ
ನಂಟಾಗುವ ಆಸೆ ಚಿಗುರಿದೆ ನನ್ನೊಳಗೆ
 
ಕಾರಣವು ಅವಳೆ ಈಗ ಈ ನನ್ನ ಖುಷಿಗೆ
ತೋರಣವು ಅವಳೆ ಈ ಮನದ ಮನೆಗೆ
ಅವಳು ನಕ್ಕಾಗಿ ನಿಂದ ನನ್ನಲ್ಲಿ ದಿನವು ದೀಪಾವಳಿ
ಸ್ವರ್ಗ ಕಣ್ಣೆದುರೆ ಅವಳು ಸಿಕ್ಕಾಗ ಬಂತು ನನ್ನೆದುರಲಿ
ನನ್ನ ಈ ಜೀವಕೆ ಸುಕದ ಕಿರುಕಾಣಿಕೆ
ಕರುಣಿಸಿದ ದಂತದ ಗೊಂಬೆಯೆ
 
||ಒಲವಿನ ಮಳಿಗೆ ತೆರೆದಳು ಎದೆಯ ಒಳಗೆ
ನಗುವಿನ ಗುಳಿಗೆ ಕೊಟ್ಟಳು ನನ್ನ ಮನಸ್ಸಿಗೆ||
 
ಸಲುಗೆಯಲ್ಲಿ ನನ್ನಿ ಕನಸ ಸುಲಿಗೆ ಮಾಡಿದಳು
ಸುಳಿವು ಕೊಡದೇನೆ ಕಾಯೊ ತೆರಿಗೆ ಹಾಕಿದಳು
ಅವಳ ಹಿಂದೇನೆ ಸುತ್ತೊ ಉದ್ಯೋಗ ಈಗ ಶುರುವಾಗಿದೆ
ಖಾಲಿ ಜೇಬಲ್ಲೂ ರಾಜ ನಾನೀಗ ಅನ್ನೊ ಹಾಗಾಗಿದೆ
ಇಲ್ಲ ಸಂಪಾದನೆ ಅನ್ನೊ ಆಪಾದನೆ
ಬಂತೀಗ ಅವಳಿಂದ ನನಗೆ
 
||ಬಡಪಾಯಿ  ಹೃದಯದ ಬ್ಯಾಂಕಲಿ
ಅವಳಿಟ್ಟಳು ಪ್ರೀತಿಯ ಠೇವಣಿ
ಪ್ರೀತಿಯಲ್ಲಿ ಶ್ರೀಮಂತ ನಾನಾದೆ
ಅವಳೆಂದರೆ ದೇವತೆ ಎಂದು ನನಗೆ
ಉಂಟಾಗಿದೆ ಇಬ್ಬರಲ್ಲಿಯೂ ಏನೊ ಸಲುಗೆ
ನಂಟಾಗುವ ಆಸೆ ಚಿಗುರಿದೆ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ||

Olavina Malige song lyrics from Kannada Movie Mahishasura starring Raj Manju, Arjun Rao, Bhindu Shri, Lyrics penned bySung by Sunil Koshy, Music Composed by Sunil Koshy, Saikiran, film is Directed by Udayprasanna and film is released on 2021
Song Details Page Title
Lyricist:

.

ಗೀತರಚನೆಕಾರ:

.

Singers:

Sunil Koshy

0
ಗಾಯಕರು:

ಸುನಿಲ್ ಕೋಶಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ