-
ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ
ಆಡು ನೀ ನಲಿದಾಡು ನನ್ನ ಮನದಂಗಳದಿ
ನವಿಲಾಗು ಮುಗಿಲಾಗು ನೀ ಜೀವಗೆಳತಿ
ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ
ತರುತಿರಲಿ ಹಳೆ ನೆನಪ ನೂರು ಕೋಗಿಲೆ ಗಾನ
ಚಿತ್ರಿಸುತ ಚೈತ್ರಗಳ ಬಾನಂಚಿನಲ್ಲಿ
ತರುತಿರಲಿ ಹಳೆ ನೆನಪ ನೂರು ಕೋಗಿಲೆ ಗಾನ
ಚಿತ್ರಿಸುತ ಚೈತ್ರಗಳ ಬಾನಂಚಿನಲ್ಲಿ
ಕರುಣಿಸಲಿ ಹೂ ತಂಪ ನೂರು ಚಂದಿರ ಕಿರಣ
ಮೂಡಿಸುತ ಕೆಂಬೆಳಕ ಎದೆಯಾಳದಲ್ಲಿ
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ||
ರಸಬಿಂದು ಮತ್ತೇರಿ ಅದೇ ಸಿಂಧು ನಿನ್ನಿಂದ
ನೀನೆ ಜೊತೆ ನೀನೆ ಕತೆ ನೀ ನನ್ನ ಕವಿತೆ
ರಸಬಿಂದು ಮತ್ತೇರಿ ಅದೇ ಸಿಂಧು ನಿನ್ನಿಂದ
ನೀನೆ ಜೊತೆ ನೀನೆ ಕತೆ ನೀ ನನ್ನ ಕವಿತೆ
ಒಲುಮೆ ಹಾಲಿಗೆ ಬೇಲೇಸು ಸಲಿಗೆ ಸಕ್ಕರೆ ಗೆಳತಿ
ಮಳ್ಳೆ ಮಲ್ಲಿಗೆ ಬೆಡಗು ನನ್ನರಸಿ ಬರಲಿ
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ||
ಮುದುರಿ ಬೆದರಿದೆ ಮನಸ್ಸು ಬಿಡು ಬಿಂಕ ಬಿನ್ನಾಣ
ಮುತ್ತಿಡುವ ತುಟಿಗೇಕೆ ಬೀಗೊ ಬಿಗುಮಾನ
ಮುದುರಿ ಬೆದರಿದೆ ಮನಸ್ಸು ಬಿಡು ಬಿಂಕ ಬಿನ್ನಾಣ
ಮುತ್ತಿಡುವ ತುಟಿಗೇಕೆ ಬೀಗೊ ಬಿಗುಮಾನ
ಎದೆಹಗುರ ಮಾಡು ಸಖಿ ನೀ ನಡೆದು ಆಗಾಗ
ನಗು ಒಮ್ಮ ನಸುಕಿನಲಿ ಅದೇ ಬಾ ಬೆಳಕು
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ
ಆಡು ನೀ ನಲಿದಾಡು ನನ್ನ ಮನದಂಗಳದಿ
ನವಿಲಾಗು ಮುಗಿಲಾಗು ನೀ ಜೀವಗೆಳತಿ||
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ||
-
ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ
ಆಡು ನೀ ನಲಿದಾಡು ನನ್ನ ಮನದಂಗಳದಿ
ನವಿಲಾಗು ಮುಗಿಲಾಗು ನೀ ಜೀವಗೆಳತಿ
ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ
ತರುತಿರಲಿ ಹಳೆ ನೆನಪ ನೂರು ಕೋಗಿಲೆ ಗಾನ
ಚಿತ್ರಿಸುತ ಚೈತ್ರಗಳ ಬಾನಂಚಿನಲ್ಲಿ
ತರುತಿರಲಿ ಹಳೆ ನೆನಪ ನೂರು ಕೋಗಿಲೆ ಗಾನ
ಚಿತ್ರಿಸುತ ಚೈತ್ರಗಳ ಬಾನಂಚಿನಲ್ಲಿ
ಕರುಣಿಸಲಿ ಹೂ ತಂಪ ನೂರು ಚಂದಿರ ಕಿರಣ
ಮೂಡಿಸುತ ಕೆಂಬೆಳಕ ಎದೆಯಾಳದಲ್ಲಿ
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ||
ರಸಬಿಂದು ಮತ್ತೇರಿ ಅದೇ ಸಿಂಧು ನಿನ್ನಿಂದ
ನೀನೆ ಜೊತೆ ನೀನೆ ಕತೆ ನೀ ನನ್ನ ಕವಿತೆ
ರಸಬಿಂದು ಮತ್ತೇರಿ ಅದೇ ಸಿಂಧು ನಿನ್ನಿಂದ
ನೀನೆ ಜೊತೆ ನೀನೆ ಕತೆ ನೀ ನನ್ನ ಕವಿತೆ
ಒಲುಮೆ ಹಾಲಿಗೆ ಬೇಲೇಸು ಸಲಿಗೆ ಸಕ್ಕರೆ ಗೆಳತಿ
ಮಳ್ಳೆ ಮಲ್ಲಿಗೆ ಬೆಡಗು ನನ್ನರಸಿ ಬರಲಿ
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ||
ಮುದುರಿ ಬೆದರಿದೆ ಮನಸ್ಸು ಬಿಡು ಬಿಂಕ ಬಿನ್ನಾಣ
ಮುತ್ತಿಡುವ ತುಟಿಗೇಕೆ ಬೀಗೊ ಬಿಗುಮಾನ
ಮುದುರಿ ಬೆದರಿದೆ ಮನಸ್ಸು ಬಿಡು ಬಿಂಕ ಬಿನ್ನಾಣ
ಮುತ್ತಿಡುವ ತುಟಿಗೇಕೆ ಬೀಗೊ ಬಿಗುಮಾನ
ಎದೆಹಗುರ ಮಾಡು ಸಖಿ ನೀ ನಡೆದು ಆಗಾಗ
ನಗು ಒಮ್ಮ ನಸುಕಿನಲಿ ಅದೇ ಬಾ ಬೆಳಕು
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ
ಆಡು ನೀ ನಲಿದಾಡು ನನ್ನ ಮನದಂಗಳದಿ
ನವಿಲಾಗು ಮುಗಿಲಾಗು ನೀ ಜೀವಗೆಳತಿ||
||ಕೆಂದುಟಿಯ ಮೇಲೊಂದು ಮಿನುಗು ನಗೆ ನೀ ತೋರಿ
ಸಂತಸದಿ ನೀ ಬಾರೆ ಓ ರೂಪತಾರೆ||
Kendutiya Melondu Minugu Nage song lyrics from Kannada Movie Maha Edabidangi starring S P Balasubramanyam, Kushbu, Charan, Lyrics penned by K C Shivappa Sung by S P Balasubrahmanyam, Music Composed by Vijaya Bhaskar, film is Directed by Lalitha Ravi (K S L Swamy) and film is released on 1999