Hodeya Doora Nee Lyrics

ಹೋದೆಯ ದೂರ ನೀ Lyrics

in Magale

in ಮಗಳೇ

LYRIC

ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
ನೆನಪಿನ ಜೊತೆಯಲಿ ಬದುಕು ಮುಂದಿಲ್ಲಿ
ಮನದಾಳದೊಳಗಿನ ಗೊಂದಲ ನೀನೇಕೆ ಅರಿತಿಲ್ಲ
ದಿನ ರಾತ್ರಿ ಹಾಡುವ ಜೋಗುಳ ನೀನಿಂದು ಮರೆತೆಯಲ್ಲ
ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
 
ಕಣ್ಣು ನೀ ನನ್ನ ಹೃದಯದ ಬಡಿತ ನೀ
ಕೈಯ್ಯ ಹಿಡಿದು ನಡೆಸುವಂತ ದೈವವು ನೀನೆ
ನೀ ಕೊಟ್ಟ ಕೈ ತುತ್ತ ನಾ ಹೆಂಗ ಮರೆಯಲಿ
ನೀ ಇಲ್ಲದೆ ಹೇಗೆ ಬಾಳಲಿ ಬಾಳಲಿ ಬಾಳಲಿ
ಮನದಾಳದೊಳಗಿನ ಗೊಂದಲ ನೀನೇಕೆ ಅರಿತಿಲ್ಲ
ದಿನ ರಾತ್ರಿ ಹಾಡುವ ಜೋಗುಳ ನೀನಿಂದು ಮರೆತೆಯಲ್ಲ
ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
 
ಕೈ ಬೆರಳ ಹಿಡಿದು ಬೆಳೆಸಿದೆ ಪ್ರೀತಿಲೆ
ಎಡವಿ ಬಿದ್ದರೆ ಎತ್ತಿಕೊಂಡು ಒರೆಸಿದೆ ಕಣ್ಣ
ಅಪರೂಪದ ಮಾಣಿಕ್ಯವೊ ನನಗೆ ನೀನೆಂದು ಹಾಗೆಯೆ
ಹಾಗೆಯೆ ಹಾಗೆಯೆ
ಮನದಾಳದೊಳಗಿನ ಗೊಂದಲ ನೀನೇಕೆ ಅರಿತಿಲ್ಲ
ದಿನ ರಾತ್ರಿ ಹಾಡುವ ಜೋಗುಳ ನೀನಿಂದು ಮರೆತೆಯಲ್ಲ
 
||ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
ನೆನಪಿನ ಜೊತೆಯಲಿ ಬದುಕು ಮುಂದಿಲ್ಲಿ||

ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
ನೆನಪಿನ ಜೊತೆಯಲಿ ಬದುಕು ಮುಂದಿಲ್ಲಿ
ಮನದಾಳದೊಳಗಿನ ಗೊಂದಲ ನೀನೇಕೆ ಅರಿತಿಲ್ಲ
ದಿನ ರಾತ್ರಿ ಹಾಡುವ ಜೋಗುಳ ನೀನಿಂದು ಮರೆತೆಯಲ್ಲ
ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
 
ಕಣ್ಣು ನೀ ನನ್ನ ಹೃದಯದ ಬಡಿತ ನೀ
ಕೈಯ್ಯ ಹಿಡಿದು ನಡೆಸುವಂತ ದೈವವು ನೀನೆ
ನೀ ಕೊಟ್ಟ ಕೈ ತುತ್ತ ನಾ ಹೆಂಗ ಮರೆಯಲಿ
ನೀ ಇಲ್ಲದೆ ಹೇಗೆ ಬಾಳಲಿ ಬಾಳಲಿ ಬಾಳಲಿ
ಮನದಾಳದೊಳಗಿನ ಗೊಂದಲ ನೀನೇಕೆ ಅರಿತಿಲ್ಲ
ದಿನ ರಾತ್ರಿ ಹಾಡುವ ಜೋಗುಳ ನೀನಿಂದು ಮರೆತೆಯಲ್ಲ
ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
 
ಕೈ ಬೆರಳ ಹಿಡಿದು ಬೆಳೆಸಿದೆ ಪ್ರೀತಿಲೆ
ಎಡವಿ ಬಿದ್ದರೆ ಎತ್ತಿಕೊಂಡು ಒರೆಸಿದೆ ಕಣ್ಣ
ಅಪರೂಪದ ಮಾಣಿಕ್ಯವೊ ನನಗೆ ನೀನೆಂದು ಹಾಗೆಯೆ
ಹಾಗೆಯೆ ಹಾಗೆಯೆ
ಮನದಾಳದೊಳಗಿನ ಗೊಂದಲ ನೀನೇಕೆ ಅರಿತಿಲ್ಲ
ದಿನ ರಾತ್ರಿ ಹಾಡುವ ಜೋಗುಳ ನೀನಿಂದು ಮರೆತೆಯಲ್ಲ
 
||ಹೋದೆಯ ದೂರ ನೀ ಬಿಟ್ಟು ನನ್ನಿಲ್ಲಿ
ನೆನಪಿನ ಜೊತೆಯಲಿ ಬದುಕು ಮುಂದಿಲ್ಲಿ||

Hodeya Doora Nee song lyrics from Kannada Movie Magale starring Supritharaj, Bindu Raxidi and Gururaj Shetty,, Lyrics penned by Prashanth Gunaki Sung by Rashmi D, Music Composed by , film is Directed by Somu Kengeri and film is released on 2023
Lyricist:

Prashanth Gunaki

ಗೀತರಚನೆಕಾರ:

ಪ್ರಶಾಂತ್‌ ಗುನಕಿ

Singers:

Rashmi D

0
ಗಾಯಕರು:

ರಶ್ಮಿ ಡಿ

Director:

Somu Kengeri

ನಿರ್ದೇಶಕ:

ಸೋಮು ಕೆಂಗೇರಿ

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ