Belaku Lyrics

ಬೆಳಕು Lyrics

in Madhura Kavya

in ಮಧುರಕಾವ್ಯ

LYRIC

ಬೆಳಕು ನೀಡುವ ದೀಪದಲ್ಲಿಯೂ
ಸುಟ್ಟು ಹೋಗುವ ಬತ್ತಿಯಾದೆನಲ್ಲ
ಸಾವಿಗೆದರದೆ ಸಾವಿನ ಸನಿಹ
ಸಾಗುವ ಕಾಲ ನನಗೆ ಬಂದಿತಲ್ಲ
ದಡವೆ ಕಾಣದ ಸಾಗರದಲ್ಲಿ
ಖುಷಿಯೆ ಕಾಣದ ಜೀವನದಲ್ಲಿ
ಮರೆತುಹೋದೆ ನಾನು ನನ್ನ ಲೋಕದಲ್ಲಿ
ಪ್ರೀತಿಗಾಗಿ ಪ್ರೀತಿಗಾಗ ಪ್ರೀತಿಗಾಗಿ ಪ್ರೀತಿಗಾಗಿ
 
ಬೆಳಕು ನೀಡುವ ರವಿಗೆ ಆ ಕತ್ತಲೆಯೆ ಶತ್ರುವಂತೆ
ಬೆಳಗುವ ಈ ನನ್ನ ಜ್ಯೋತಿಗೆ ಬೀಸುವ ತಂಗಾಳಿ ವೈರಿಯಂತೆ
ಪ್ರೀತಿಯ ನೀಡುವ ನನಗೆ ಆ ವಿಧಿ ವೈರಿಯಾಗಿ ಬರುತ್ತಿದೆ
ನನ್ನ ಹಿಂದೆ ಹಿಂದೆ ಹಿಂದೆ ಹಿಂದೆ
 
||ಬೆಳಕು ನೀಡುವ ದೀಪದಲ್ಲಿಯೂ
ಸುಟ್ಟು ಹೋಗುವ ಬತ್ತಿಯಾದೆನಲ್ಲ
ಸಾವಿಗೆದರದೆ ಸಾವಿನ ಸನಿಹ
ಸಾಗುವ ಕಾಲ ನನಗೆ ಬಂದಿತಲ್ಲ||
 
ಮರಳಿ ಬರಲಿ ಹೊಸ ಪ್ರೇಮವು ಪ್ರತಿ ಮನಸ್ಸುಗಳ ಒಳಗೆ
ಬರದೆ ಇರಲಿ ಭಯವು ನನ್ನ ಉಸಿರು ನಿಲ್ಲೊವರೆಗು
ಪ್ರೀತಿಯ ತೋರಿಸು ನನ್ನ ಮೇಲೆ ಓ ವಿಧಿ ಮಿತ್ರನಾಗಿ
ಕೈಹಿಡಿದು ನಡೆಸು ನನ್ನ ಮುಂದೆ ಮುಂದೆ ಮುಂದೆ ಮುಂದೆ
 
||ಬೆಳಕು ನೀಡುವ ದೀಪದಲ್ಲಿಯೂ
ಸುಟ್ಟು ಹೋಗುವ ಬತ್ತಿಯಾದೆನಲ್ಲ
ಸಾವಿಗೆದರದೆ ಸಾವಿನ ಸನಿಹ
ಸಾಗುವ ಕಾಲ ನನಗೆ ಬಂದಿತಲ್ಲ||

ಬೆಳಕು ನೀಡುವ ದೀಪದಲ್ಲಿಯೂ
ಸುಟ್ಟು ಹೋಗುವ ಬತ್ತಿಯಾದೆನಲ್ಲ
ಸಾವಿಗೆದರದೆ ಸಾವಿನ ಸನಿಹ
ಸಾಗುವ ಕಾಲ ನನಗೆ ಬಂದಿತಲ್ಲ
ದಡವೆ ಕಾಣದ ಸಾಗರದಲ್ಲಿ
ಖುಷಿಯೆ ಕಾಣದ ಜೀವನದಲ್ಲಿ
ಮರೆತುಹೋದೆ ನಾನು ನನ್ನ ಲೋಕದಲ್ಲಿ
ಪ್ರೀತಿಗಾಗಿ ಪ್ರೀತಿಗಾಗ ಪ್ರೀತಿಗಾಗಿ ಪ್ರೀತಿಗಾಗಿ
 
ಬೆಳಕು ನೀಡುವ ರವಿಗೆ ಆ ಕತ್ತಲೆಯೆ ಶತ್ರುವಂತೆ
ಬೆಳಗುವ ಈ ನನ್ನ ಜ್ಯೋತಿಗೆ ಬೀಸುವ ತಂಗಾಳಿ ವೈರಿಯಂತೆ
ಪ್ರೀತಿಯ ನೀಡುವ ನನಗೆ ಆ ವಿಧಿ ವೈರಿಯಾಗಿ ಬರುತ್ತಿದೆ
ನನ್ನ ಹಿಂದೆ ಹಿಂದೆ ಹಿಂದೆ ಹಿಂದೆ
 
||ಬೆಳಕು ನೀಡುವ ದೀಪದಲ್ಲಿಯೂ
ಸುಟ್ಟು ಹೋಗುವ ಬತ್ತಿಯಾದೆನಲ್ಲ
ಸಾವಿಗೆದರದೆ ಸಾವಿನ ಸನಿಹ
ಸಾಗುವ ಕಾಲ ನನಗೆ ಬಂದಿತಲ್ಲ||
 
ಮರಳಿ ಬರಲಿ ಹೊಸ ಪ್ರೇಮವು ಪ್ರತಿ ಮನಸ್ಸುಗಳ ಒಳಗೆ
ಬರದೆ ಇರಲಿ ಭಯವು ನನ್ನ ಉಸಿರು ನಿಲ್ಲೊವರೆಗು
ಪ್ರೀತಿಯ ತೋರಿಸು ನನ್ನ ಮೇಲೆ ಓ ವಿಧಿ ಮಿತ್ರನಾಗಿ
ಕೈಹಿಡಿದು ನಡೆಸು ನನ್ನ ಮುಂದೆ ಮುಂದೆ ಮುಂದೆ ಮುಂದೆ
 
||ಬೆಳಕು ನೀಡುವ ದೀಪದಲ್ಲಿಯೂ
ಸುಟ್ಟು ಹೋಗುವ ಬತ್ತಿಯಾದೆನಲ್ಲ
ಸಾವಿಗೆದರದೆ ಸಾವಿನ ಸನಿಹ
ಸಾಗುವ ಕಾಲ ನನಗೆ ಬಂದಿತಲ್ಲ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ