Gantu Gantu Gantu Lyrics

ಗಂಟು ಗಂಟು ಗಂಟು Lyrics

in Madesha

in ಮಾದೇಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತದ್ದಿನಾದಿನ್ ದಿನ್ ದನಾ. . .
ತದ್ದಿನಾದಿನ್ ದಿನ್ ದನಾ. . .
ತದ್ದಿನಾದಿನ್ ದಿನ್ ದನಾ. . .
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
ಹೇ... ಜೋಡಿಯು ನಗುವಾಗ ಏನ್ಚಂದ
ಹೇ... ಪ್ರೀತಿಯು ಸಿಗುವಾಗ ಆನಂದ
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
 
ನಯನ ನಯನ ಬೆರೆವಾ ಸುದಿನ |
ಮನದ ಪುಟದಿ ಒಲವ ಕವನ.. ಗೀಚಿದನೋ |
ಎರಡು ಹೃದಯ ನರಳೋ ಸಮಯ
ಜೊತೆ ಸೇರಿಸುವ ಸವಿಸೇತುವೆಯು .. ಸ್ನೇಹಿತನೋ |
ಸಂಬಂಧವು ಹೀಗೇನೆ ಇರಲೆಂದು
ಶಿವನಲ್ಲಿ ಬೇಡೋಣ ನಾವಿಂದು
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
 
ಮಡಿಲ ಒಳಗೆ ನಿಧಿಯಾಗಿರುವ
ಮನೆಯ ಬೆಳಗೊ ಕುವರ ಬರುವ.. ಸಂತಸವೋ !!
ನಗುವ ತರುವ ರಾಜಕುಮಾರ
ಜಗವ ಜಯಿಸೊ ವಂಶದ ಕುವರ .. ಸಂಭ್ರಮವೋ |
ಹೇ ನಮ್ಮಣ್ಣನ ಹೆಸರನ್ನು ಉಳಿಸಲು
ಹೇ ನಮ್ಮೆಲ್ಲರ ಹೃದಯಾನ ಆಳಲು
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
ಹೇ... ಜೋಡಿಯು ನಗುವಾಗ ಏನ್ಚಂದ
ಹೇ... ಪ್ರೀತಿಯು ಸಿಗುವಾಗ ಆನಂದ
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು

ತದ್ದಿನಾದಿನ್ ದಿನ್ ದನಾ. . .
ತದ್ದಿನಾದಿನ್ ದಿನ್ ದನಾ. . .
ತದ್ದಿನಾದಿನ್ ದಿನ್ ದನಾ. . .
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
ಹೇ... ಜೋಡಿಯು ನಗುವಾಗ ಏನ್ಚಂದ
ಹೇ... ಪ್ರೀತಿಯು ಸಿಗುವಾಗ ಆನಂದ
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
 
ನಯನ ನಯನ ಬೆರೆವಾ ಸುದಿನ |
ಮನದ ಪುಟದಿ ಒಲವ ಕವನ.. ಗೀಚಿದನೋ |
ಎರಡು ಹೃದಯ ನರಳೋ ಸಮಯ
ಜೊತೆ ಸೇರಿಸುವ ಸವಿಸೇತುವೆಯು .. ಸ್ನೇಹಿತನೋ |
ಸಂಬಂಧವು ಹೀಗೇನೆ ಇರಲೆಂದು
ಶಿವನಲ್ಲಿ ಬೇಡೋಣ ನಾವಿಂದು
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
 
ಮಡಿಲ ಒಳಗೆ ನಿಧಿಯಾಗಿರುವ
ಮನೆಯ ಬೆಳಗೊ ಕುವರ ಬರುವ.. ಸಂತಸವೋ !!
ನಗುವ ತರುವ ರಾಜಕುಮಾರ
ಜಗವ ಜಯಿಸೊ ವಂಶದ ಕುವರ .. ಸಂಭ್ರಮವೋ |
ಹೇ ನಮ್ಮಣ್ಣನ ಹೆಸರನ್ನು ಉಳಿಸಲು
ಹೇ ನಮ್ಮೆಲ್ಲರ ಹೃದಯಾನ ಆಳಲು
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು
ಹೇ... ಜೋಡಿಯು ನಗುವಾಗ ಏನ್ಚಂದ
ಹೇ... ಪ್ರೀತಿಯು ಸಿಗುವಾಗ ಆನಂದ
 
ಗಂಟು ಗಂಟು ಗಂಟು ಗಂಟು
ಯಾಕೆ ಬೇಕು ಮೂರು ಗಂಟು
ಬಿಚ್ಚದಂಥ ಬ್ರಹ್ಮಗಂಟು ಇಲ್ಲುಂಟು
ಕದ್ದುಮುಚ್ಚಿ ಮುದ್ದಾಡುತ್ತ
ಪ್ರೀತಿಯಿಂದ ಗುದ್ದಾಡುತ್ತ
ಇದ್ದ ಜೋಡಿ ಈಗ ಕೂಡಿ ಅಂಟಂಟು

Gantu Gantu Gantu song lyrics from Kannada Movie Madesha starring Shivarajkumar, Sonu Bhatia, Ravi Belegere, Lyrics penned by Hrudaya shiva Sung by Hemanth Kumar, Keshav, Sri Vidya, Music Composed by Mano Murthy, film is Directed by Ravi Srivathsa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ