ದೂರ ದೂರ ಹೋದೆ ನಾನು
ಏಳು ಕಡಲನು ದಾಟಿ
ನನ್ನ ಹೃದಯ ಸತ್ತಂತೆ ಆಗಿದೆ
ಬರಲೆ ನಾ ಎಲ್ಲವ ದಾಟಿ
ನಾ ಸಾಗುವ ಹಾದಿಯಲ್ಲಿ ಬೆಳಕಿಲ್ಲವೇಕೆ
ಜಾರೊ ಸಂಜೆ ಕೇಳಿದೆ
ಸಂಚಾರದ ಈ ಹೊತ್ತಲ್ಲಿ ಬಿರುಗಾಳಿ ಏಕೆ
ತಂಪು ಗಾಳಿ ಎಲ್ಲಿದೆ
ಎದೆಯೊಳಗೆ ನೀನಿರಲೂ
ನನ್ನ ಜೀವ ನಿನಗಾಗಿ ಕಾದಿರಲು
ಮೋಡಗಳು ಈಗ ಕರಗುತ್ತಿರಲು
ನಿನ್ನ ನೆನಪಲೆ ನಾನು ಇಲ್ಲೆ ಬದುಕಿರಲು
ಸಾವಿರ ಮೈಲಿಯ ಸಾಗರ ದಾಟುವೆ ಸಮಯ ಸಾಗಲಿ
ಸಾಗುವ ದಾರಿಯ ಹುಡುಕುವ ತನಕ ಎಲ್ಲಿಗೆ ಹೋಗಲಿ
ಕೂತೆ ಎಲ್ಲ ಮರೆತು ಸೀತೆ ಇಲ್ಲ ಎದುರು
ಜಾರುತ್ತಿದೆ ಸೇತುವೆ
ತಂಗಾಳಿ ಹಾಡಿನಲ್ಲಿ ಅಡಗಿರಲು ನಿನ್ನ ಉಸಿರು
ಉಸಿರಾಡಲೇನು ನಿನ್ನ ನೆನಪನ್ನು
ಕಳೆದೋದ ನಾಯಕ ನೀನು
ಮನಸೋತ ದೋಣಿಯು ನಾನು
ಮರೆಯಾಗಲೇನು ನಿನ್ನ ಜೊತೆ ನಾನು
ಎದೆಯೊಳಗೆ ನೀನಿರಲೂ
ನನ್ನ ಜೀವ ನಿನಗಾಗಿ ಕಾದಿರಲು
ಈ ಸಮಯ ನಾ ಸೋತಿರಲು
ನಿನ್ನ ಬರುವಿಕೆಗಾಗಿ ನಾ ಬದುಕಿರಲು
ಸಾವಿರ ಮೈಲಿಯ ಸಾಗರ ದಾಟುವೆ ಸಮಯ ಸಾಗಲಿ
ಸಾಗುವ ದಾರಿಯ ಹುಡುಕುವ ತನಕ ಎಲ್ಲಿಗೆ ಹೋಗಲಿ
ಹೋಗದಿರು ನೀನು ನನ್ನಿಂದ ದೂರ
ಹೋಗದಿರು ಹೋಗದಿರು
ದೂರ ದೂರ ಹೋದೆ ನಾನು
ಏಳು ಕಡಲನು ದಾಟಿ
ನನ್ನ ಹೃದಯ ಸತ್ತಂತೆ ಆಗಿದೆ
ಬರಲೆ ನಾ ಎಲ್ಲವ ದಾಟಿ
ನಾ ಸಾಗುವ ಹಾದಿಯಲ್ಲಿ ಬೆಳಕಿಲ್ಲವೇಕೆ
ಜಾರೊ ಸಂಜೆ ಕೇಳಿದೆ
ಸಂಚಾರದ ಈ ಹೊತ್ತಲ್ಲಿ ಬಿರುಗಾಳಿ ಏಕೆ
ತಂಪು ಗಾಳಿ ಎಲ್ಲಿದೆ
ಎದೆಯೊಳಗೆ ನೀನಿರಲೂ
ನನ್ನ ಜೀವ ನಿನಗಾಗಿ ಕಾದಿರಲು
ಮೋಡಗಳು ಈಗ ಕರಗುತ್ತಿರಲು
ನಿನ್ನ ನೆನಪಲೆ ನಾನು ಇಲ್ಲೆ ಬದುಕಿರಲು
ಸಾವಿರ ಮೈಲಿಯ ಸಾಗರ ದಾಟುವೆ ಸಮಯ ಸಾಗಲಿ
ಸಾಗುವ ದಾರಿಯ ಹುಡುಕುವ ತನಕ ಎಲ್ಲಿಗೆ ಹೋಗಲಿ
ಕೂತೆ ಎಲ್ಲ ಮರೆತು ಸೀತೆ ಇಲ್ಲ ಎದುರು
ಜಾರುತ್ತಿದೆ ಸೇತುವೆ
ತಂಗಾಳಿ ಹಾಡಿನಲ್ಲಿ ಅಡಗಿರಲು ನಿನ್ನ ಉಸಿರು
ಉಸಿರಾಡಲೇನು ನಿನ್ನ ನೆನಪನ್ನು
ಕಳೆದೋದ ನಾಯಕ ನೀನು
ಮನಸೋತ ದೋಣಿಯು ನಾನು
ಮರೆಯಾಗಲೇನು ನಿನ್ನ ಜೊತೆ ನಾನು
ಎದೆಯೊಳಗೆ ನೀನಿರಲೂ
ನನ್ನ ಜೀವ ನಿನಗಾಗಿ ಕಾದಿರಲು
ಈ ಸಮಯ ನಾ ಸೋತಿರಲು
ನಿನ್ನ ಬರುವಿಕೆಗಾಗಿ ನಾ ಬದುಕಿರಲು
ಸಾವಿರ ಮೈಲಿಯ ಸಾಗರ ದಾಟುವೆ ಸಮಯ ಸಾಗಲಿ
ಸಾಗುವ ದಾರಿಯ ಹುಡುಕುವ ತನಕ ಎಲ್ಲಿಗೆ ಹೋಗಲಿ
ಹೋಗದಿರು ನೀನು ನನ್ನಿಂದ ದೂರ
ಹೋಗದಿರು ಹೋಗದಿರು
Dhoora Dhoora song lyrics from Kannada Movie Made In China starring Nagabhushana,Ashwin Rao Pallakki,Ravi Bhat, Lyrics penned by Preetham Tegginamane and Vivan Radhakrishna, Sung by Siddhartha Belmannu,Shakthisree Gopalan ,Music Composed By Vivan Radhakrishna,film is directed by Preetham Tegginamane and film is released on 2022