Hey Kila Kila Lyrics

ಹೇ ಕಿಲ ಕಿಲ Lyrics

in Madamakki

in ಮಡಮಕ್ಕಿ

LYRIC

ಹೇ ಕಿಲ ಕಿಲ ಮನಸ್ಸಿನ ಹಾಡಿದೊ
ಹೇ ತಳಮಳ ಒಳಗಿನ ಮಾತಿದೊ
ಢವಢವ ಮರೆತು ಹೃದಯ ಕವಿತೆ ಬರಿಯಿತೀ ಸಮಯ
ಈ ಹುಡುಗನ ಪಾಲಾಗಲು ಆತುರ ಇದೇಕೊ
 
ನೇಸರ ಎರವಲು ಪಡೆದನು ಬೆಳಕನು ಇವನಲಿ
ಶೇಖರವಾಯಿತೊ ಸ್ವರ್ಗ ಇವನ ಈ ನಗುವಲಿ
ಕಣ್ಣಲೇ ಮೂಡಾಯ್ತು ಈತನ ಪುತ್ಥಳಿ
ಬಣ್ಣವ ಎರಚದೆ ಇದ್ಯಾವ ಬಗೆಯ ಹೋಳಿ
 
||ಹೇ ಕಿಲ ಕಿಲ ಮನಸ್ಸಿನ ಹಾಡಿದೊ||
 
ಕಾಡಿಗೆ ಮೆರುಗು ಬಂತೀಗ ಇವನುಸಿರುತಾಕಲು
ಮೋಡಕ್ಕೆ ಇಣುಕಿ ನೋಡ್ಯಾವೆ ಇವನೆಸರ ಕೇಳಲು
ಸಿಂಹವು ತಾನೀಗ ತಾ ಏನು ಮಾಡಿದೆ
ಈತನ ನಡಿಗೆಯ ಹೇಗೆ ಅನುಕರಿಸಿದೆ
 
||ಹೇ ಕಿಲ ಕಿಲ ಮನಸ್ಸಿನ ಹಾಡಿದೊ
ಹೇ ತಳಮಳ ಒಳಗಿನ ಮಾತಿದೊ
ಢವಢವ ಮರೆತು ಹೃದಯ ಕವಿತೆ ಬರಿಯಿತೀ ಸಮಯ
ಈ ಹುಡುಗನ ಪಾಲಾಗಲು ಆತುರ ಇದೇಕೊ||

ಹೇ ಕಿಲ ಕಿಲ ಮನಸ್ಸಿನ ಹಾಡಿದೊ
ಹೇ ತಳಮಳ ಒಳಗಿನ ಮಾತಿದೊ
ಢವಢವ ಮರೆತು ಹೃದಯ ಕವಿತೆ ಬರಿಯಿತೀ ಸಮಯ
ಈ ಹುಡುಗನ ಪಾಲಾಗಲು ಆತುರ ಇದೇಕೊ
 
ನೇಸರ ಎರವಲು ಪಡೆದನು ಬೆಳಕನು ಇವನಲಿ
ಶೇಖರವಾಯಿತೊ ಸ್ವರ್ಗ ಇವನ ಈ ನಗುವಲಿ
ಕಣ್ಣಲೇ ಮೂಡಾಯ್ತು ಈತನ ಪುತ್ಥಳಿ
ಬಣ್ಣವ ಎರಚದೆ ಇದ್ಯಾವ ಬಗೆಯ ಹೋಳಿ
 
||ಹೇ ಕಿಲ ಕಿಲ ಮನಸ್ಸಿನ ಹಾಡಿದೊ||
 
ಕಾಡಿಗೆ ಮೆರುಗು ಬಂತೀಗ ಇವನುಸಿರುತಾಕಲು
ಮೋಡಕ್ಕೆ ಇಣುಕಿ ನೋಡ್ಯಾವೆ ಇವನೆಸರ ಕೇಳಲು
ಸಿಂಹವು ತಾನೀಗ ತಾ ಏನು ಮಾಡಿದೆ
ಈತನ ನಡಿಗೆಯ ಹೇಗೆ ಅನುಕರಿಸಿದೆ
 
||ಹೇ ಕಿಲ ಕಿಲ ಮನಸ್ಸಿನ ಹಾಡಿದೊ
ಹೇ ತಳಮಳ ಒಳಗಿನ ಮಾತಿದೊ
ಢವಢವ ಮರೆತು ಹೃದಯ ಕವಿತೆ ಬರಿಯಿತೀ ಸಮಯ
ಈ ಹುಡುಗನ ಪಾಲಾಗಲು ಆತುರ ಇದೇಕೊ||

Hey Kila Kila song lyrics from Kannada Movie Madamakki starring Thanush, Nikitha Narayan, Saikumar, Lyrics penned by Arasu Anthare Sung by Samanvitha Sharma, Music Composed by J Anoop Seelin, film is Directed by Vinay Preetham and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ