ಯಾವೋನ್ಲ ನೀನು ಯಾವೋನೊ ಯಾವೋನೊ
ನನ್ನ ನೋಡಿ ಕಣ್ಣು ಹೊಡಿಯೋನು
ಯಾವೋನ್ಲ ನೀನು ಯಾವೋನೊ ಯಾವೋನೊ
ಎದೆಯಾಗ ಬುಗುರಿ ಆಡೋನು
ಎಲ್ಲಿದ್ದೆ ಈಟ್ ವರಸ ಕದ್ಯಲ್ಲೆ ಈ ಮನ್ಸ
ಏನಾಯ್ತೊ ಗೊತ್ತಾಗ್ತಿಲ್ಲ ಮಾಟಗೀಟ ಮಾಡ್ಸಿದ್ಯೇನ್ಲ
ದ್ಯಾವ್ರಾಣೆ ಸೋತೋದೆ ನಿನ್ನೋಡೆ ನಾನು
||ಯಾವೋನ್ಲ ನೀನು ಯಾವೋನೊ ಯಾವೋನೊ
ಹಿಂದಿಂದೆ ಸೈಕಲೆ ಹೊಡಿಯೋನು||
ನಾ ಮೊದ್ಲು ಮೆಚ್ಕೊಂಡೆ ಆಮ್ಯಾಲೆ ಹಚ್ಕೊಂಡೆ
ಮನಸ್ಸಲಿ ಕನಸ್ಸಲಿ ನಿನ್ನ ಬುಟ್ಕೊಂಡೆ
ಮೂರೊತ್ತು ಕಾಯ್ಕೊಂಡೆ ಮೂಗುಬೊಟ್ಟು ಮಾಡ್ಕೊಂಡೆ
ಜೊತೆಯಲ್ಲ ಇರೊತರ ಬೇಲಿ ಹಾಕೊಂಡೆ
ನಾ ಬರಿಯ ಖಾಲಿ ಹಾಳೆಯಂಗೆ
ನೀ ಬರೆಯೊ ನಿನ್ನ ಇಷ್ಟದಂಗೆ
ಸೇರ್ಕೊಂಡೆ ಸೆಳ್ಕೊಂಡೆ ನನ್ನನ್ನ ನೀನು
ಕಾಲ್ಗೆಜ್ಜೆ ಮುಟ್ಬುಟ್ಟೆ ಕಾಡ್ಗಿಚ್ಚು ಹಚ್ಬುಟ್ಟೆ
ಮರೆಯದ ಉಡುಗೊರೆ ನೀ ಕೊಟ್ಬುಟ್ಟೆ
ನೋಡ್ಬಾರ್ಬದನ್ನ ನೋಡ್ಬುಟ್ಟೆ ಮಾಡ್ಬಾರ್ದನ್ನ ಮಾಡ್ಬುಟ್ಟೆ
ಮೊದಲನೆ ಓಟನ ನೀ ಒತ್ಬಿಟ್ಟೆ
ಕಾದಿದ್ದೆ ಕಾಮನಾಟಕ್ಕೆಂದು ಕಾಗುಣಿತ ಹೇಳಿಕೊಟ್ಟೆ ಇಂದು
ಕದ್ಬುಟ್ಟೆ ಗೆದ್ಬುಟ್ಟೆ ನನ್ನನ್ನು ನೀನು
||ಯಾವೋನ್ಲ ಯಾವೋನ್ಲ ನೀನು ಯಾವೋನೊ ಯಾವೋನೊ
ಮನೆಮುಂದೆ ಬಂದು ಕಾಯೋನು||
ಯಾವೋನ್ಲ ನೀನು ಯಾವೋನೊ ಯಾವೋನೊ
ನನ್ನ ನೋಡಿ ಕಣ್ಣು ಹೊಡಿಯೋನು
ಯಾವೋನ್ಲ ನೀನು ಯಾವೋನೊ ಯಾವೋನೊ
ಎದೆಯಾಗ ಬುಗುರಿ ಆಡೋನು
ಎಲ್ಲಿದ್ದೆ ಈಟ್ ವರಸ ಕದ್ಯಲ್ಲೆ ಈ ಮನ್ಸ
ಏನಾಯ್ತೊ ಗೊತ್ತಾಗ್ತಿಲ್ಲ ಮಾಟಗೀಟ ಮಾಡ್ಸಿದ್ಯೇನ್ಲ
ದ್ಯಾವ್ರಾಣೆ ಸೋತೋದೆ ನಿನ್ನೋಡೆ ನಾನು
||ಯಾವೋನ್ಲ ನೀನು ಯಾವೋನೊ ಯಾವೋನೊ
ಹಿಂದಿಂದೆ ಸೈಕಲೆ ಹೊಡಿಯೋನು||
ನಾ ಮೊದ್ಲು ಮೆಚ್ಕೊಂಡೆ ಆಮ್ಯಾಲೆ ಹಚ್ಕೊಂಡೆ
ಮನಸ್ಸಲಿ ಕನಸ್ಸಲಿ ನಿನ್ನ ಬುಟ್ಕೊಂಡೆ
ಮೂರೊತ್ತು ಕಾಯ್ಕೊಂಡೆ ಮೂಗುಬೊಟ್ಟು ಮಾಡ್ಕೊಂಡೆ
ಜೊತೆಯಲ್ಲ ಇರೊತರ ಬೇಲಿ ಹಾಕೊಂಡೆ
ನಾ ಬರಿಯ ಖಾಲಿ ಹಾಳೆಯಂಗೆ
ನೀ ಬರೆಯೊ ನಿನ್ನ ಇಷ್ಟದಂಗೆ
ಸೇರ್ಕೊಂಡೆ ಸೆಳ್ಕೊಂಡೆ ನನ್ನನ್ನ ನೀನು
ಕಾಲ್ಗೆಜ್ಜೆ ಮುಟ್ಬುಟ್ಟೆ ಕಾಡ್ಗಿಚ್ಚು ಹಚ್ಬುಟ್ಟೆ
ಮರೆಯದ ಉಡುಗೊರೆ ನೀ ಕೊಟ್ಬುಟ್ಟೆ
ನೋಡ್ಬಾರ್ಬದನ್ನ ನೋಡ್ಬುಟ್ಟೆ ಮಾಡ್ಬಾರ್ದನ್ನ ಮಾಡ್ಬುಟ್ಟೆ
ಮೊದಲನೆ ಓಟನ ನೀ ಒತ್ಬಿಟ್ಟೆ
ಕಾದಿದ್ದೆ ಕಾಮನಾಟಕ್ಕೆಂದು ಕಾಗುಣಿತ ಹೇಳಿಕೊಟ್ಟೆ ಇಂದು
ಕದ್ಬುಟ್ಟೆ ಗೆದ್ಬುಟ್ಟೆ ನನ್ನನ್ನು ನೀನು
||ಯಾವೋನ್ಲ ಯಾವೋನ್ಲ ನೀನು ಯಾವೋನೊ ಯಾವೋನೊ
ಮನೆಮುಂದೆ ಬಂದು ಕಾಯೋನು||
Yavonla Neenu song lyrics from Kannada Movie Maayanagari starring Aneesh,Teju,Shravya Rao, Lyrics penned by Shivananjegowdru Sung by Anuradha bhat, Music Composed by Arjun Janya, film is Directed by Shankar Aradhya and film is released on 2023