Paapa Paapa Asaami Lyrics

ಪಾಪ ಪಾಪ ಆಸಾಮಿ Lyrics

in MRP

in ಎಮ್‌ ಆರ್‌ ಪಿ

LYRIC

Song Details Page after Lyrice

ಜಾನೆ ಜಾನ ಜಾನೆ ಜಾನ
ಜಾನೆ ಜಾನ ಜಾರಿನಾರಿನ
 
ಇನ್ಷರ್ಟ್‌ ಮಾಡ್ಕೊಂಡು
ಸೆಂಟು ಹಾಕ್ಕೊಂಡು
ಜೋಡಿ ಒಂದು ಬೇಕು ಅಂತ
ಊರು ಊರು ಸುತ್ತಿದ
 
ಹಲ್ಲು ಗಿರ್ಕೊಂಡು
ಕಾಲರ್‌ ಏತ್ಕೊಂಡು
ಹೆಣ್ಣು ಬೇಕು ಹೆಣ್ಣು ಬೇಕು
ಅಂತ  ಹೆಣ್ಣು ನೋಡಿದ
 
ಮಯೂರಿ ಅಂತ ನಾರಿ
ನೋಡ್ಬಿಟ್ಟು ಇವನ ಮಾರಿ
ಹೊಟ್ಟೇನ ನೋಡಿ
ಥಟ್‌ ಅಂತ ಅವಳು
ನಿಂತಲ್ಲೇ ಅಯ್ಯಯ್ಯೋ
ಮೂರ್ಛೆ ಹೋದಳು
ಮೂರ್ಛೆ ಹೋದಳು
ಮೂರ್ಛೆ ಹೋದಳು
 
ಪಾಪ ಪಾಪ ಆಸಾಮಿ
ಹಠವ ಬಿಡ್ತಿಲ್ಲ
ಅಯ್ಯೋ ಪಾಪ ಯಾವ ಹೆಣ್ಣು
ಇವನ ಒಪ್ತಿಲ್ಲ
 
ಪಾಪ ಪಾಪ ಆಸಾಮಿ
ಹಠವ ಬಿಡ್ತಿಲ್ಲ
ಅಯ್ಯೋ ಪಾಪ ಯಾವ ಹೆಣ್ಣು
ಇವನ ಒಪ್ತಿಲ್ಲ
 
ಓ.. ಸಣಕಲು
ಓ..ಬಡಕಲು
ಓ..ಹುಡುಕಲು
ಬ್ಯಾಡ ನಂಗೆ ಬ್ಯಾಡ ನಂಗೆ
ಅನುತ್ತಾನಿವ
 
ಓ..ಕುಳ್ಳಗಿದೆ
ಓ..ತೆಳ್ಳಗಿದೆ
ಓ..ಬಳ್ಳಗಿದೆ
ಯಾವ ಹೆಣ್ಣು ಮ್ಯಾಚಿಂಗಿಲ್ಲ
ಅಂದನು ಶಿವ
 
ಹೋಗೊ ಎಲ್ಲಾ ಕಡೆಯಲ್ಲು
ಚೆನ್ನಾಗ್‌ ತಿಂತಾನೆ
ಏನೊ ಒಂದು ಹೆಸರಿಟ್ಟು
ಬ್ಯಾಡ ಅಂತಾನೆ
 
ಹೋಗೊ ಎಲ್ಲಾ ಕಡೆಯಲ್ಲು
ಚೆನ್ನಾಗ್‌ ತಿಂತಾನೆ
ಏನೊ ಒಂದು ಹೆಸರಿಟ್ಟು
ಬ್ಯಾಡ ಅಂತಾನೆ
 
ಈ..ಹುಡುಗಿಗೆ
ಕಾಲ್‌ ನೆಟ್ಟಗಿಲ್ಲ
ಆ…ಹುಡುಗಿಗೆ
ಫೋನ್‌ ತುಂಬಾ ಬಾಯ್‌ ಫ್ರೆಂಡ್ಸು
ಲಿಸ್ಟು ದೊಡ್ಡದು
 
ಈ ಚೆಲುವನ ಕಾಲ್‌ ಬೆರಳಿಗು
ಆ ಹುಡುಗಿಯು ಸರಿಸಮ ಇಲ್ಲ
ಅಂತ ಜಂಭ ಇವ್ನದ್ದು
 
ಲಿಫ್ಟ್‌ ಮೆಟ್ಲು ಎಲ್ಲಾನು
ಹತ್ತಿ ಇಳಿಯುತ್ತ
ಯಾರನು ಓಕೆ ಮಾಡ್ತಿಲ್ಲ
ನಮ್ಮ ಮನ್ಮಥ
 
ಲಿಫ್ಟ್‌ ಮೆಟ್ಲು ಎಲ್ಲಾನು
ಹತ್ತಿ ಇಳಿಯುತ್ತ
ಯಾರನು ಓಕೆ ಮಾಡ್ತಿಲ್ಲ
ನಮ್ಮ ಮನ್ಮಥ

ಜಾನೆ ಜಾನ ಜಾನೆ ಜಾನ
ಜಾನೆ ಜಾನ ಜಾರಿನಾರಿನ
 
ಇನ್ಷರ್ಟ್‌ ಮಾಡ್ಕೊಂಡು
ಸೆಂಟು ಹಾಕ್ಕೊಂಡು
ಜೋಡಿ ಒಂದು ಬೇಕು ಅಂತ
ಊರು ಊರು ಸುತ್ತಿದ
 
ಹಲ್ಲು ಗಿರ್ಕೊಂಡು
ಕಾಲರ್‌ ಏತ್ಕೊಂಡು
ಹೆಣ್ಣು ಬೇಕು ಹೆಣ್ಣು ಬೇಕು
ಅಂತ  ಹೆಣ್ಣು ನೋಡಿದ
 
ಮಯೂರಿ ಅಂತ ನಾರಿ
ನೋಡ್ಬಿಟ್ಟು ಇವನ ಮಾರಿ
ಹೊಟ್ಟೇನ ನೋಡಿ
ಥಟ್‌ ಅಂತ ಅವಳು
ನಿಂತಲ್ಲೇ ಅಯ್ಯಯ್ಯೋ
ಮೂರ್ಛೆ ಹೋದಳು
ಮೂರ್ಛೆ ಹೋದಳು
ಮೂರ್ಛೆ ಹೋದಳು
 
ಪಾಪ ಪಾಪ ಆಸಾಮಿ
ಹಠವ ಬಿಡ್ತಿಲ್ಲ
ಅಯ್ಯೋ ಪಾಪ ಯಾವ ಹೆಣ್ಣು
ಇವನ ಒಪ್ತಿಲ್ಲ
 
ಪಾಪ ಪಾಪ ಆಸಾಮಿ
ಹಠವ ಬಿಡ್ತಿಲ್ಲ
ಅಯ್ಯೋ ಪಾಪ ಯಾವ ಹೆಣ್ಣು
ಇವನ ಒಪ್ತಿಲ್ಲ
 
ಓ.. ಸಣಕಲು
ಓ..ಬಡಕಲು
ಓ..ಹುಡುಕಲು
ಬ್ಯಾಡ ನಂಗೆ ಬ್ಯಾಡ ನಂಗೆ
ಅನುತ್ತಾನಿವ
 
ಓ..ಕುಳ್ಳಗಿದೆ
ಓ..ತೆಳ್ಳಗಿದೆ
ಓ..ಬಳ್ಳಗಿದೆ
ಯಾವ ಹೆಣ್ಣು ಮ್ಯಾಚಿಂಗಿಲ್ಲ
ಅಂದನು ಶಿವ
 
ಹೋಗೊ ಎಲ್ಲಾ ಕಡೆಯಲ್ಲು
ಚೆನ್ನಾಗ್‌ ತಿಂತಾನೆ
ಏನೊ ಒಂದು ಹೆಸರಿಟ್ಟು
ಬ್ಯಾಡ ಅಂತಾನೆ
 
ಹೋಗೊ ಎಲ್ಲಾ ಕಡೆಯಲ್ಲು
ಚೆನ್ನಾಗ್‌ ತಿಂತಾನೆ
ಏನೊ ಒಂದು ಹೆಸರಿಟ್ಟು
ಬ್ಯಾಡ ಅಂತಾನೆ
 
ಈ..ಹುಡುಗಿಗೆ
ಕಾಲ್‌ ನೆಟ್ಟಗಿಲ್ಲ
ಆ…ಹುಡುಗಿಗೆ
ಫೋನ್‌ ತುಂಬಾ ಬಾಯ್‌ ಫ್ರೆಂಡ್ಸು
ಲಿಸ್ಟು ದೊಡ್ಡದು
 
ಈ ಚೆಲುವನ ಕಾಲ್‌ ಬೆರಳಿಗು
ಆ ಹುಡುಗಿಯು ಸರಿಸಮ ಇಲ್ಲ
ಅಂತ ಜಂಭ ಇವ್ನದ್ದು
 
ಲಿಫ್ಟ್‌ ಮೆಟ್ಲು ಎಲ್ಲಾನು
ಹತ್ತಿ ಇಳಿಯುತ್ತ
ಯಾರನು ಓಕೆ ಮಾಡ್ತಿಲ್ಲ
ನಮ್ಮ ಮನ್ಮಥ
 
ಲಿಫ್ಟ್‌ ಮೆಟ್ಲು ಎಲ್ಲಾನು
ಹತ್ತಿ ಇಳಿಯುತ್ತ
ಯಾರನು ಓಕೆ ಮಾಡ್ತಿಲ್ಲ
ನಮ್ಮ ಮನ್ಮಥ

Paapa Paapa Asaami song lyrics from Kannada Movie MRP starring Hari, Chaitra Reddy, Vijay Chendur, Lyrics penned by V Nagendra Prasad Sung by Ravindra Sorgavi, Music Composed by Harshavardhan Raj , film is Directed by Bahubali and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ