-
ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ
ಈ ಜಗವೆ ಪ್ರಯೋಗಶಾಲೆ ನಿನ್ನ ನಡೆಯೆ ನಿಗೂಢಲೀಲೆ
ಹುಟ್ಟಿಗು ಸಾವಿಗು ನೀನೆ ಕಾರಣ
ಹುಟ್ಟುಸಾವು ಎರಡಕ್ಕು ನಿಂದೆ ಸಂಧಾನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ
ನೀನೆ ತಿದ್ದಿ ತೀಡಿ ಚೆಲುವಾದ ಬೊಂಬೆಯ ಮಾಡಿ
ದೂಡಿದೆಯ ಗುಂಡಿ ತೋಡಿ
ತಿರುಗೊ ಭೂಮಿ ತಿರುಗುತ್ತಿರಲಿ ನಿಂದಿಸೊ ಮನ
ತಿಳಿಯೊದಿಲ್ಲ ನಿನಗೆ ಒಳಗಿನ ದುಃಖ ದುಮ್ಮಾನ
ಎಷ್ಟೊ ಪ್ರಶ್ನೆಗೆ ಉತ್ತರ ಹೇಳದೆ ಯಾಕೆ ಉದಾಸೀನ
ಯಾಕೆ ಉದಾಸೀನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
||ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ||
ಹಗಲು ರಾತ್ರಿಯೆಂಬ ಮಾಯಾವಿ ಕೊಡಯ ಕೆಳಗೆ
ಬಂಧನದ ಭ್ರಮೆಯ ಒಳಗೆ
ಸೃಷ್ಟಿಯಲ್ಲೆ ದೋಷ ಇದೆ ಏನು ಮಾಡೋಣ
ದೃಷ್ಟಿಯಲ್ಲಿ ಭೇಧ ಇದೆ ಆಟ ಸರಿನ
ಎಲ್ಲ ಪಾತ್ರವು ನಂಬಿವೆ ಒಬ್ಬನೆ ಸೂತ್ರಧಾರನ್ನ
ಒಬ್ಬನೆ ಸೂತ್ರಧಾರನ್ನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
ಹುಟ್ಟಿಗು ಸಾವಿಗು ನೀನೆ ಕಾರಣ
ಹುಟ್ಟುಸಾವು ಎರಡಕ್ಕು ನಿಂದೆ ಸಂಧಾನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
||ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ||
-
ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ
ಈ ಜಗವೆ ಪ್ರಯೋಗಶಾಲೆ ನಿನ್ನ ನಡೆಯೆ ನಿಗೂಢಲೀಲೆ
ಹುಟ್ಟಿಗು ಸಾವಿಗು ನೀನೆ ಕಾರಣ
ಹುಟ್ಟುಸಾವು ಎರಡಕ್ಕು ನಿಂದೆ ಸಂಧಾನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ
ನೀನೆ ತಿದ್ದಿ ತೀಡಿ ಚೆಲುವಾದ ಬೊಂಬೆಯ ಮಾಡಿ
ದೂಡಿದೆಯ ಗುಂಡಿ ತೋಡಿ
ತಿರುಗೊ ಭೂಮಿ ತಿರುಗುತ್ತಿರಲಿ ನಿಂದಿಸೊ ಮನ
ತಿಳಿಯೊದಿಲ್ಲ ನಿನಗೆ ಒಳಗಿನ ದುಃಖ ದುಮ್ಮಾನ
ಎಷ್ಟೊ ಪ್ರಶ್ನೆಗೆ ಉತ್ತರ ಹೇಳದೆ ಯಾಕೆ ಉದಾಸೀನ
ಯಾಕೆ ಉದಾಸೀನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
||ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ||
ಹಗಲು ರಾತ್ರಿಯೆಂಬ ಮಾಯಾವಿ ಕೊಡಯ ಕೆಳಗೆ
ಬಂಧನದ ಭ್ರಮೆಯ ಒಳಗೆ
ಸೃಷ್ಟಿಯಲ್ಲೆ ದೋಷ ಇದೆ ಏನು ಮಾಡೋಣ
ದೃಷ್ಟಿಯಲ್ಲಿ ಭೇಧ ಇದೆ ಆಟ ಸರಿನ
ಎಲ್ಲ ಪಾತ್ರವು ನಂಬಿವೆ ಒಬ್ಬನೆ ಸೂತ್ರಧಾರನ್ನ
ಒಬ್ಬನೆ ಸೂತ್ರಧಾರನ್ನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
ಹುಟ್ಟಿಗು ಸಾವಿಗು ನೀನೆ ಕಾರಣ
ಹುಟ್ಟುಸಾವು ಎರಡಕ್ಕು ನಿಂದೆ ಸಂಧಾನ
ತಪ್ಪು ತಪ್ಪು ಬರೆಯಬೇಡವೊ ಬ್ರಹ್ಮ
ಕಾಗುಣಿತ ತಿದ್ದಿಕೊಳ್ಳೊ ತಿಮ್ಮ
||ಆ ಬ್ರಹ್ಮನ ಬರವಣಿಗೆ ಬದಲಾಗದು ಕೊನೆವರೆಗೆ||
Aa Brahmana Baravanige song lyrics from Kannada Movie Love You 2 starring Pavan Kumar, Keerthi Lakshmi, Raghu Bhat, Lyrics penned by Anand Soravanahalli Sung by Santhosh Venky, Music Composed by Gandharva, film is Directed by Just B K and film is released on 2018