Sakhiye Saavarisu Lyrics

ಸಖಿಯೇ ಸಾವರಿಸು Lyrics

in Love 360

in ಲವ್‌ 360

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ
ಈ ಲೋಕ ಏನನಲಿ
ನೂರೊಂದು ದೂಷಿಸಲಿ
ನಾನಿರುವೆ ನಿನ್ನ ಜೊತೆ
ಸುಖಾಂತ ನಮ್ಮ ಕತೆ

ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು

 
||ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ||

ಕರಗದೆ ಉಳಿವುದೆ ಆಗಸದಲಿ
ಮೂಡಿದ ಮೋಡವು
ದೂರಾಗದೆ ಉಳಿವುದೆ  ಕಹಿ ಸಮಯದಿ
ಕಾಡುವ ಶೋಕವು

ನಿಜ ಪ್ರೀತಿಯ ಎದುರು ಬಂದು
ಗೆಲ್ಲಲಾರದು ಸುಳ್ಳು ಎಂದು

ಕಲ್ಲೆದೆಯ ಈ ಜನರ
ದಿಕ್ಕರಿಸಿ ಮುನ್ನಡೆವ
ನಾನಿರುವೆ ನಿನ್ನ ಜೊತೆ
ಸುಖಾಂತ ನಮ್ಮ ಕತೆ

ಸಖಿಯೇ……ಸಖಿಯೇ…….ಸಖಿಯೇ.
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
 
ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ

 
ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ

 

ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ
ಈ ಲೋಕ ಏನನಲಿ
ನೂರೊಂದು ದೂಷಿಸಲಿ
ನಾನಿರುವೆ ನಿನ್ನ ಜೊತೆ
ಸುಖಾಂತ ನಮ್ಮ ಕತೆ

ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು

 
||ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ||

ಕರಗದೆ ಉಳಿವುದೆ ಆಗಸದಲಿ
ಮೂಡಿದ ಮೋಡವು
ದೂರಾಗದೆ ಉಳಿವುದೆ  ಕಹಿ ಸಮಯದಿ
ಕಾಡುವ ಶೋಕವು

ನಿಜ ಪ್ರೀತಿಯ ಎದುರು ಬಂದು
ಗೆಲ್ಲಲಾರದು ಸುಳ್ಳು ಎಂದು

ಕಲ್ಲೆದೆಯ ಈ ಜನರ
ದಿಕ್ಕರಿಸಿ ಮುನ್ನಡೆವ
ನಾನಿರುವೆ ನಿನ್ನ ಜೊತೆ
ಸುಖಾಂತ ನಮ್ಮ ಕತೆ

ಸಖಿಯೇ……ಸಖಿಯೇ…….ಸಖಿಯೇ.
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
ಓ ಸಖಿಯೇ ಸಖಿಯೇ ಸಾವರಿಸು
 
ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ

 
ನೀನೆ ಸರಿ ನೀನೆ ಗುರಿ
ನೀನೆ ನನ್ನ ದಾರಿ
ನೀನೆ ನಗು ನೀನೆ ಅಳು
ನೀನೆ ನನ್ನ ಬೇಲಿ

 

Sakhiye Saavarisu song lyrics from Kannada Movie Love 360 starring Praveen,Rachana Inder ,, Lyrics penned by Shashank Sung by Sanjith Hegde, Music Composed by Arjun Janya, film is Directed by Shashank and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ