ಟಿಪ್ ಟಿಪ್ ಟಿಪ ಟಿಪ್
ಟಿಪ್ ಟಿಪ್ ಟಿಪ ಟಿಪ್
ಮಳೆ ಬಂತೋ ಮಳೆರಾಯ
ಟಪ್ ಟಪ್ ಟಪ ಟಪ್
ಟಪ್ ಟಪ್ ಟಪ ಟಪ್
ಕೊಡೆ ಹಿಡಿಯೊ ಮಾರಾಯ
ಹೂವು ಕೂಡ ಚಿಟ್ಟೆಯಂತೆ ಹಾರು ಅಂತ ಮಳೆ ಬಂತು
ಶಾಲೆಗೆ ಇಂದು ರಜ ನಮಗಂತು
ಬಣ್ಣದ ಹೂವಿನ ಕೊಡೆಯನ್ನು ಬಿಚ್ಚಿದೆ ಗಿಡಗಳು ಮಳೆಯಲ್ಲಿ
ನೀರಿನ ಝರಿಗಳ ಝರಿರಂಗು ತೊಟ್ಟಿದೆ ಗಿರಿಗಳು ಮರೆಯಲ್ಲಿ
ಕಾಡಿಗೆ ಕಾಡೆ ಮಗುವಿನ ಹಾಗೆ ಸ್ನಾನಕೆ ನಿಂತಿದೆ ಹೌಹಾರಿ
ಕಂಬಳಿ ಹೊದ್ದು ಮಲಗಿರುವಂತ ಸೂರ್ಯನು ಕೂಡ ಇಂದು ಸೋಮಾರಿ
ಹೇ ಚಿಮ್ಮುತ್ತ ಚಿಮ್ಮುತ್ತ ಚಿಮ್ಮುತ್ತ ಬಂತು ನೆಲಕ್ಕೆ ಆಕಾಶ
ಓ ಹುಮ್ಮುತ್ತ ಹುಮ್ಮುತ್ತ ಹುಮ್ಮುತ್ತ ಖುಷಿಯು ಕುಣಿವ ಅವಕಾಶ

ಬಣ್ಣದ ಹೂವಿನ ಕೊಡೆಯನ್ನ ಬಿಚ್ಚಿದೆ ಗಿಡಗಳು ಮಳೆಯಲ್ಲಿ

ಕೆರೆಯಲಿ ಹನಿಗಳು ಮಳೆ ಮೂಡಿ
ಹೊಳೆಯಲಿ ಅಲೆಗಳು ಒಡನಾಡಿ
ಅಕ್ಕರೆಯುಕ್ಕಿ ಓಡುವ ನದಿಗೆ ನೂರು ದಾರಿ
ಕಣ್ಮರೆಯಾದವೆ ಅರೆ ಚುಕ್ಕಿ ಗೂಡಲಿ ಕೇಳಿದೆ ಮರಿಹಕ್ಕಿ
ಬೆಚ್ಚನೆ ಒಲೆಯ ಮುಂದೆ ಕೂತಿದೆ ಊರುಕೇರಿ
ಬಿರುಗಾಳಿಗು ತಲೆಬಾಗದೆ ಮರವೆಲ್ಲ ನಿಂತಿದೆ
ಮಳೆರಾಯನು ಸಹಿಯಂತಿರೊ ಕೋಲ್ಮಿಂಚು ಕಂಡಿದೆ

||ಬಣ್ಣದ ಹೂವಿನ ಕೊಡೆಯನ್ನು ಬಿಚ್ಚಿದೆ ಗಿಡಗಳು ಮಳೆಯಲ್ಲಿ
ನೀರಿನ ಝರಿಗಳ ಝರಿರಂಗು ತೊಟ್ಟಿದೆ ಗಿರಿಗಳು ಮರೆಯಲ್ಲಿ||
ತುಂಬಿದೆ ಭೂಮಿಗೆ ಜಲಧಾರೆ ನೇಯುತ ಹಸಿರಿನ ಹೊಸ ಸೀರೆ
ದೋಣಿಗಳಿಲ್ಲ ಗಡಿಗಳೆ ಇಲ್ಲ ಒಂದೇ ಬಣ್ಣ
ಎಚ್ಚರ ನೀಡುವ ಕಿವಿಮಾತ ಸತತವು ಸಾರಿದೆ ಜಲಪಾತ
ಕಣ್ಣಲು ಚೂರು ಇದ್ದರೆ ನೀರು ನೋಟ ಚೆಂದ
ಮಿತಿಯಿಲ್ಲದ ಮಮಕಾರದ ಋತುಮಾನ ಇಲ್ಲಿದೆ
ಮಳೆಗಿಂತಲು ಸಮಭಾವದ ಶೃತಿಯೊಂದು ಇಲ್ಲಿದೆ