-
ಕಣ್ಣು ತೆರೆದು ನೋಡು ನೀ ಕಣ್ಣು ತೆರೆದು ನೋಡು
ಬೀದಿಗೆ ಬಿದ್ದರೆ ಬೇವರ್ಸಿ ಬಾಳೊಳಗೆ ಚಿಲ್ಲರೆ ಜಗದೊಳಗೆ
ನೀ ಚಿಲ್ಲರೆ ಜಗದೊಳಗೆ
ಕನಸ್ಸು ಮೂಟೆ ಕಟ್ಟಿಕೊಂಡು ಭೂಪಟದಾಟಕ್ಕೆ ಹೊಂದಿಕೊಂಡು
ನಿನ್ನ ನಾಟಕದಾಟಕ್ಕೆ ತಲೆಬಾಗಿ ನಡೆದವರೋ
ಸತ್ತವರ ಶಾಪಕ್ಕೆ ನೊಂದು ಉಸಿರಿನ ಬಿಸಿಯಲ್ಲಿ ಬೆಂದು
ಜೀವಸಂಕುಲವೆ ಬೂದಿಯಾದೀತೊ…..
ಬ್ರಹ್ಮಾಂಡವೊ

Kannu Theredu Nodu song lyrics from Kannada Movie Lock starring Shashikumar, Abhilash, Soundarya Ramesh, Lyrics penned by Parashuram Sung by M Sanjeev, Parashuram, Music Composed by M Sanjeev, film is Directed by Parashuram and film is released on 2019