Kennege Nenapide Lyrics

ಕೆನ್ನೆಗೆ ನೆನಪಿದೆ Lyrics

in Life Jothe Ond Selfie

in ಲೈಫ್ ಜೊತೆ ಒಂದ್ ಸೆಲ್ಫಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೆನ್ನೆಗೆ ನೆನಪಿದೆ ನಿನ್ನ ಸಿಹಿಮುತ್ತು
ಹಸಿವಿಗೆ ನೆನಪಿದೆ ನಿನ್ನ ಕೈತುತ್ತು
ಮಡಿಲಿನ ನಿದಿರೆಯು ಇನ್ನು ಬೇಕಿತ್ತು
ನನ್ನಯ ಬಾಲ್ಯವು ನಿನದು ಆಗಿತ್ತು
ದಿನಕಳೆದರು ಎಷ್ಟೆ ಬೆಳೆದರು
ಕರಗಲಿಲ್ಲ ಎದೆಯ ಒಳಗೆ ಲಾಲಿ ಸಂಪತ್ತು
ಅಮ್ಮ ಅಮ್ಮ ಮುಳುಗದ ಸೂರ್ಯ ನೀನು
ಅಮ್ಮ ಅಮ್ಮ ನನ್ನ ಅಮ್ಮ
ಅಮ್ಮ ಅಮ್ಮ ಮರೆಯದ ನೆನಪು ನೀನು
ಅಮ್ಮ ಅಮ್ಮ ನನ್ನ ಅಮ್ಮ
 
ಹೆದರಿದ ಸಮಯ ನಡುಗಿತು ಹೃದಯ
ನೀನು ಬಂದು ಧೈರ್ಯ ತಂದು ಹೆದರಿಕೆ ಕಳೆದೆ
ಎಡವಿದೆ ನಾನು ತಡವಿದೆ ನೀನು
ನೆಲವ ಮೆಟ್ಟಿ ಗೆಲ್ಲು ಎಂದೆ ಬೆನ್ನಿಗೆ ನಿಂತೆ
ಧೈರ್ಯ ನೀನು ಗೆಲುವು ನೀನು
ದಿನ ಕಳೆದರು ಎಷ್ಟೆ ಬೆಳೆದರು
ನೀನು ಇರುವೆ ಎಂಬ ನಂಬಿಕೆ ನನ್ನ ಸಂಪತ್ತು
ಅಮ್ಮ ಅಮ್ಮ ಮುಳುಗದ ಸೂರ್ಯ ನೀನು
ಅಮ್ಮ ಅಮ್ಮ ನನ್ನ ಅಮ್ಮ

-
ಕೆನ್ನೆಗೆ ನೆನಪಿದೆ ನಿನ್ನ ಸಿಹಿಮುತ್ತು
ಹಸಿವಿಗೆ ನೆನಪಿದೆ ನಿನ್ನ ಕೈತುತ್ತು
ಮಡಿಲಿನ ನಿದಿರೆಯು ಇನ್ನು ಬೇಕಿತ್ತು
ನನ್ನಯ ಬಾಲ್ಯವು ನಿನದು ಆಗಿತ್ತು
ದಿನಕಳೆದರು ಎಷ್ಟೆ ಬೆಳೆದರು
ಕರಗಲಿಲ್ಲ ಎದೆಯ ಒಳಗೆ ಲಾಲಿ ಸಂಪತ್ತು
ಅಮ್ಮ ಅಮ್ಮ ಮುಳುಗದ ಸೂರ್ಯ ನೀನು
ಅಮ್ಮ ಅಮ್ಮ ನನ್ನ ಅಮ್ಮ
ಅಮ್ಮ ಅಮ್ಮ ಮರೆಯದ ನೆನಪು ನೀನು
ಅಮ್ಮ ಅಮ್ಮ ನನ್ನ ಅಮ್ಮ
 
ಹೆದರಿದ ಸಮಯ ನಡುಗಿತು ಹೃದಯ
ನೀನು ಬಂದು ಧೈರ್ಯ ತಂದು ಹೆದರಿಕೆ ಕಳೆದೆ
ಎಡವಿದೆ ನಾನು ತಡವಿದೆ ನೀನು
ನೆಲವ ಮೆಟ್ಟಿ ಗೆಲ್ಲು ಎಂದೆ ಬೆನ್ನಿಗೆ ನಿಂತೆ
ಧೈರ್ಯ ನೀನು ಗೆಲುವು ನೀನು
ದಿನ ಕಳೆದರು ಎಷ್ಟೆ ಬೆಳೆದರು
ನೀನು ಇರುವೆ ಎಂಬ ನಂಬಿಕೆ ನನ್ನ ಸಂಪತ್ತು
ಅಮ್ಮ ಅಮ್ಮ ಮುಳುಗದ ಸೂರ್ಯ ನೀನು
ಅಮ್ಮ ಅಮ್ಮ ನನ್ನ ಅಮ್ಮ

Kennege Nenapide song lyrics from Kannada Movie Life Jothe Ond Selfie starring Prem Kumar, Prajwal Devaraj, Haripriya, Lyrics penned by V Nagendra Prasad Sung by Santhosh Venky, Music Composed by V Harikrishna, film is Directed by Dinakar S and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ